ಮಂತ್ರದ ಅರ್ಥ
ತ್ರ್ಯಯಂಬಕಂ -ಮೂರನೇ ಕಣ್ಣು ಎಂದರ್ಥ
ಯಜಾಮಹೇ -ನಾವು ಪೂಜಿಸುತ್ತೇವೆ
ಸುಗಂಧಿ೦ -ಆಧ್ಯಾತ್ಮಿಕ ಭಾವನೆಯ ಸುಗಂಧ
ಪುಷ್ಠಿ -ಸಂಪತ್ತು
ವರ್ಧನಂ -ಪೋಷಿಸುವ ಮತ್ತು ಬಲಪಡಿಸುವವನು
ಉರ್ವಾರುಕಮಿವ- ಸೌತೆಕಾಯಿ ಹಣ್ಣು
ಬಂಧನಾನ್ – ಬಂಧನದಿಂದ
ಮೃತ್ಯೇರ್ಮುಕ್ಷೀಯ- ಸಾವಿನ ಭಯದಿಂದ ಮುಕ್ತ
ಸಕಲಾಯುಷ್ಯ, ಆರೋಗ್ಯದಾಯಕನೂ, ತ್ರಿನೇತ್ರನೂ ಆದ ಶಿವನು
ನನನ್ನು ಮೃತ್ಯವಿನ ಭಯದಿಂದ ಸೌತೇಕಾಯಿಯು ಅದರ ಬಳ್ಳಿಯಿಂದ ಬೇರ್ಪಡುವಂತೆ ಸುಲಭವಾಗಿ ಪರಿಹರಿಸಲಿ