ಜೀರಿಗೆ ಬೀಜಗಳ ಬಗ್ಗೆ ಮಾಹಿತಿ
ಜೀರಿಗೆಯನ್ನು ಭಾರತ, ಚೀನಾ ಮತ್ತು ಮೆಕ್ಸಿಕೊದಂತಹ ದೇಶಗಳಲ್ಲಿ ಬೆಳೆಯಲಾಗುತ್ತದೆ, ಇದನ್ನು ವಿವಿಧ ರೀತಿಯ ಅಡುಗೆಗಳಲ್ಲಿ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ.
ಜೀರಿಗೆ ಬೀಜಗಳು ವಾಸ್ತವವಾಗಿ ಒಣಗಿದ ಹಣ್ಣುಗಳು. ಅವು ತೆಳ್ಳಗಿರುತ್ತವೆ, ಕಂದು ಬಣ್ಣದಲ್ಲಿರುತ್ತವೆ. ಅನೇಕ ಮಿಶ್ರ ಮಸಾಲೆಗಳು, ಚಟ್ನಿಗಳು ಮತ್ತು ಸಾಂಬಾರ್ ಪುಡಿಗಳಲ್ಲಿ ಜೀರಿಗೆ ಬೀಜಗಳನ್ನು ಅತ್ಯಗತ್ಯ ಪದಾರ್ಥ, ಇದನ್ನು ವಿಶೇಷವಾಗಿ ಮಸಾಲೆ ಪುಡಿಗಳನ್ನು ಮಾಡಲು ಬಳಸಲಾಗುತ್ತದೆ.
ಜೀರಿಗೆಗಳನ್ನು ಅನೇಕ ದೇಶಗಳಲ್ಲಿ ಬಳಸಲಾಗುತ್ತದೆ ಮತ್ತು ಏಷ್ಯಾ, ಆಫ್ರಿಕನ್ ಮತ್ತು ಅಮೇರಿಕನ್ ಭಕ್ಷ್ಯಗಳಲ್ಲಿ ಜನಪ್ರಿಯವಾಗಿವೆ.
ಜೀರಿಗೆಯನ್ನು ಅನೇಕ ರೀತಿಯಾ ಎಣ್ಣೆಗಳನ್ನು ತಯಾರಿಸಲು ಬಳಸಲಾಗುತ್ತದೆ ಮತ್ತು ಔಷಾದಿಗಳನ್ನು ತಯಾರಿಸಲು ಬಳಸಲಾಗುತ್ತದೆ .