Gayatri Mantra in Kannada
ಗಯಾತ್ರಿ ಮಂತ್ರ
ಓಂ ಭೂರ್ಭುವಸ್ಸುವಃ ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ|
ಧಿಯೋ ಯೋನಃ ಪ್ರಚೋದಯಾತ್
ಓಂ ಶಾಂತಿಃ ಶಾಂತಿಃ ಶಾಂತಿಃ ||
Gayatri Mantra Meaning/ಗಾಯತ್ರಿ ಮಂತ್ರದ ಅರ್ಥ
ಗಾಯತ್ರಿ ಮಂತ್ರದ ಅರ್ಥ ಮಂತ್ರವು ‘ಓಂ’ ಎಂಬ ಆದಿಸ್ವರೂಪದ/ಪ್ರಾಚೀನ ಧ್ವನಿಯಿಂದ ಪ್ರಾರಂಭವಾಗುತ್ತದೆ
ಭುರ್, ಭುವ ಮತ್ತು ಸುವಾ ಎಂದರೆ ಭೂಮಿ, ಆಕಾಶ ಮತ್ತು ಸ್ವರ್ಗ ಎಂದು ಅರ್ಥ , ಮೂರು ಲೋಕಗಳು ಸೂರ್ಯ ದೇವರ ಪ್ರಕಾಶಮಾನವಾದ ಬೆಳಕಿನಿಂದ ಪೋಷಿಸಲ್ಪಟ್ಟಿವೆ. ನಮನ್ನು ಕತ್ತಲಿನಿಂದ ದೂರವಿರಿಸಿ ಶಾಶ್ವತ ಬೆಳಕಿನ ಕಡೆಗೆ ಮುನ್ನೆಡಸಿ ಎಂದು ಆ ದೇವಿಯನ್ನ ಪ್ರಾರ್ಥಿಸೋಣ
Benefits of chanting gayatri mantra/ ಗಾಯತ್ರಿ ಮಂತ್ರವನ್ನು ಜಪಿಸುವುದರಿಂದ ಪ್ರಯೋಜನಗಳು
ಮನಸ್ಸನ್ನು ಶಾಂತಗೊಳಿಸುತ್ತದೆ.
ಏಕಾಗ್ರತೆ ಮತ್ತು ಕಲಿಕೆಯನ್ನು ಸುಧಾರಿಸುತ್ತದೆ.
ಉಸಿರಾಟವನ್ನು ಸುಧಾರಿಸುತ್ತದೆ.
ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಮತ್ತು ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ.
ಮನಸ್ಸಿನ ಗೊಂದಲಗಳನ್ನು ತೆರವುಗೊಳಿಸುತ್ತದೆ
ಗಾಯತ್ರಿ ಮಂತ್ರವನ್ನು ನಿಯಮಿತವಾಗಿ ಜಪಿಸುವುದರಿಂದ ಜೀವನದಲ್ಲಿ ಸಮೃದ್ಧಿ ಮತ್ತು ಅಭಿವೃದ್ಧಿ ಸಿಗುತ್ತದೆ
ಗಾಯತ್ರಿ ಮಂತ್ರವನ್ನು ನಿಯಮಿತವಾಗಿ ಜಪಿಸುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಕಾರಾತ್ಮಕತೆ ಸಿಗುತ್ತದೆ.
ಏಕಾಗ್ರತೆ ಮತ್ತು ಮೆಮೊರಿ ಶಕ್ತಿಯನ್ನು ಸುಧಾರಿಸುತ್ತದೆ
ನಿಮ್ಮ ಸಂಬಂಧವನ್ನು ಬಲವಾಗಿರಿಸಿಕೊಳ್ಳಿ ಸಹಾಯ ಮಾಡುತ್ತದೆ