ವಿಜಾತೀಯ ಒತ್ತಕ್ಷರ ಗಳು
ವಿಜಾತೀಯ ಒತ್ತಕ್ಷರಗಳು ಎಂದರೆ ಬೇರೆ ಜಾತಿಯ ಒತ್ತಕ್ಷರಗಳು ಬಂದು ಸೇರಿದಾಗ ವಿಜಾತೀಯ ಒತ್ತಕ್ಷರ ಗಳು
ಅಂದರೆ ಅಕ್ಷರ ಮತ್ತು ಒತ್ತಕ್ಷರ ಬೇರೆ ಅಕ್ಷರಗಳಾಗಿರುತ್ತವೆ
ಉದಾಹರಣೆ: ಬ್ಜ ಷ್ಟ ಕ್ರ ಸ್ವ ತ್ಯ ಸ್ತ
ಕೆಲವು ಉದಾಹರಣೆಗಳನ್ನು ನೋಡೋಣ
ಕುಬ್ಜ, ಸ್ವಲ್ಪ
ಈ ಉದಾಹರಣೆಯಲ್ಲಿ ಅಕ್ಷರ ಮತ್ತು ಒತ್ತಕ್ಷರ ಬೇರೆ ಜಾತಿಯ ಅಕ್ಷರಗಳು . ಅವುಗಳನ್ನು ವಿಜಾತೀಯ ಒತ್ತಕ್ಷರಗಳು ಎಂದು ಕರೆಯಲಾಗುತ್ತದೆ
ottakshara means the letter and the ottakshara are different.
lets see few example
ಕುಬ್ಜ, ಸ್ವಲ್ಪ
In this example the letter and the ottakshara are different,they are called Vijatiya ottaksharagalu
ಉದಾಹರಣೆ
ಬ್ಜ | ಕುಬ್ಜ |
ಷ್ಟ | ಇಷ್ಟ |
ಕ್ರ | ಕ್ರಮ |
ಸ್ವ | ಸ್ವಲ್ಪ |
ತ್ಯ | ನಿತ್ಯ |
ಸ್ತ | ಪುಸ್ತಕ |
ರಾಮು ಎಂಬ ಬೇಸಾಯಗಾರ ಹೊಲದಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದನು
ಈ ವಾಕ್ಯದಲ್ಲಿ ಕಷ್ಟ ಪದದಲ್ಲಿ ಷ್ಟ ಪದದಲ್ಲಿನ ಅಕ್ಷರ ಮತ್ತು ಒತ್ತಕ್ಷರ ಬೇರೆ ಅಕ್ಷರದಲ್ಲಿದೆ
In this sentence in the word ಕಷ್ಟ the ಷ್ಟ letter and the ottakshara are of different letter
ಈ ವಾಕ್ಯದಲ್ಲಿ ಹೊಲದಲ್ಲಿ ಪದದಲ್ಲಿ ಲ್ಲ ಪದದಲ್ಲಿನ ಅಕ್ಷರ ಮತ್ತು ಒತ್ತಕ್ಷರ ಬೇರೆ ಅಕ್ಷರದಲ್ಲಿದೆ
In this sentence in the word ಹೊಲದಲ್ಲಿ the ಲ್ಲ letter and the ottakshara are of Different letter
ದಯಮಾಡಿ ನಮ್ಮನ್ನು ಕ್ಷಮಿಸಿ ಸ್ವಾಮಿ
ಈ ವಾಕ್ಯದಲ್ಲಿ ಕ್ಷಮಿಸಿ ಪದದಲ್ಲಿ ಕ್ಷ ಪದದಲ್ಲಿನ, ಅಕ್ಷರ ಮತ್ತು ಒತ್ತಕ್ಷರ ಬೇರೆ ಅಕ್ಷರದಲ್ಲಿದೆ
In this sentence in the word ಕ್ಷಮಿಸಿ the ಕ್ಷ letter and the ottakshara are of different letter
ಈ ವಾಕ್ಯದಲ್ಲಿ ಸ್ವಾಮಿ ಪದದಲ್ಲಿ ಸ್ವಾ ಪದದಲ್ಲಿನ ಅಕ್ಷರ ಮತ್ತು ಒತ್ತಕ್ಷರ ಬೇರೆ ಅಕ್ಷರದಲ್ಲಿದೆ
In this sentence in the word ಸ್ವಾಮಿ the ಸ್ವಾletter and the ottakshara are of Different letter
ಈ ವಾಕ್ಯದಲ್ಲಿ ನಮ್ಮ ಪದದಲ್ಲಿ ಮ್ಮ ಪದದಲ್ಲಿನ ಅಕ್ಷರ ಮತ್ತು ಒತ್ತಕ್ಷರ ಬೇರೆ ಅಕ್ಷರದಲ್ಲಿದೆ
In this sentence in the word ನಮ್ಮ the ಮ್ಮ letter and the ottakshara are of Different letter
ರಾಜುವಿಗೆ ಪ್ರಾಣಿ ಪಕ್ಷಿಗಳ ಮೇಲೆ ಮಮತೆ ಇದೆ
ಈ ವಾಕ್ಯದಲ್ಲಿ ಪ್ರಾಣಿ ಪದದಲ್ಲಿ ಪ್ರಾ ಪದದಲ್ಲಿನ ಅಕ್ಷರ ಮತ್ತು ಒತ್ತಕ್ಷರ ಬೇರೆ ಅಕ್ಷರದಲ್ಲಿದೆ
In this sentence in the word ಪ್ರಾಣಿ the ಪ್ರಾ letter and the ottakshara are of Different letter
ಈ ವಾಕ್ಯದಲ್ಲಿ ಪಕ್ಷಿಗಳ ಪದದಲ್ಲಿ ಕ್ಷಿ ಪದದಲ್ಲಿನ ಅಕ್ಷರ ಮತ್ತು ಒತ್ತಕ್ಷರ ಬೇರೆ ಅಕ್ಷರದಲ್ಲಿದೆ
In this sentence in the word ಪಕ್ಷಿಗಳ the ಕ್ಷಿ letter and the ottakshara are of Different letter
ತಲೆಕಟ್ಟು ರಹಿತ ಮೂಲ ಅಕ್ಷರಗಳನ್ನು ಹೋಲುವ ಒತ್ತಕ್ಷರ ಗಳು
ತಲೆಕಟ್ಟು ರಹಿತ ಒತ್ತಕ್ಷರ ಗಳು ಅಂದರೆ ಮೂಲ ಅಕ್ಷರಗಳನ್ನು ಹೋಲುವ ಒತ್ತಕ್ಷರ ಗಳು ಆದರೆ ತಲೆಕಟ್ಟು ಇರುವುದಿಲ್ಲ
Talekattu rahita ottakshara Means the ottakshara which is same as the akshara but without talekattu
ಉದಾಹರಣೆ
ಕೆಳಗಿನ ಉದಾಹರಣೆಯಲ್ಲಿ ಎಲ್ಲಾ ಒತ್ತಕ್ಷರ ಗಳು ತಲೆಕಟ್ಟು ರಹಿತ
In the below example all the ottaksharas are without talekattu
ಕ್ಕ | ಅಕ್ಕ |
ಗ್ಗ | ಹಗ್ಗ |
ಘ್ಘ | ಉದ್ಘಾಟನೆ |
ಚ್ಚ | ಹುಚ್ಚು |
ಛ್ಘ | ಸ್ವಚ್ಫ |
ಠ್ಠ | ಕನಿಷ್ಠ |
ಡ್ಡ | ದಡ್ಡ |
ಥ್ಥ | ಸ್ಥಳ |
ದ್ದ | ಉದ್ದ |
ಧ್ಧ | ಯುಧ್ಧ |
ಪ್ಪ | ಅಪ್ಪ |
ಶ್ಶ | ನಿಶ್ಶಬ್ದ |
ಷ್ಷ | ಅಕ್ಷರ |
ಸ್ಸ | ಬಸ್ಸು |
ಳ್ಳ | ಕಳ್ಳ |
ಬಿನ್ನ ರೂಪದ ಒತ್ತಕ್ಷರ ಗಳು
ಬಿನ್ನ ರೂಪದ ಒತ್ತಕ್ಷರ ಗಳು ಅಂದರೆ ಮೂಲ ಅಕ್ಷರಗಳಿಗಿಂತ ಒತ್ತಕ್ಷರ ಗಳು ಬಿನ್ನ ರೂಪ ವಾಗಿರುತ್ತದೆ.
In binnarupada ottakshara the akshara and the ottakshara do not resemble each other.
ಉದಾಹರಣೆ
ತ್ತ | ಬತ್ತ |
ನ್ನ | ಅನ್ನ |
ಮ್ಮ | ಅಮ್ಮ |
ಯ್ಯ | ನಯ್ಯ |
ಲ್ಲ | ನಲ್ಲ |
ಮೂಲ ಅಕ್ಷರಗಳನ್ನೇ ಹೋಲುವ ಒತ್ತಕ್ಷರ ಗಳು
ಮೂಲ ಅಕ್ಷರಗಳನ್ನೇ ಹೋಲುವ ಒತ್ತಕ್ಷರ ಗಳು ಅಂದರೆ ಮೂಲ ಅಕ್ಷರಗಳನ್ನು ಹೋಲುವ ಒತ್ತಕ್ಷರ ಗಳು
In mularoopa ottakshara the akshara and the ottakshara resemble exactly each other .
ಉದಾಹರಣೆ
ಜ್ಜ | ಅಜ್ಜ |
ಟ್ಟ | ದಟ್ಟ |
ಣ್ಣ | ಬಣ್ಣ |
ಬ್ಬ | ಹಬ್ಬ |
ವ್ವ | ಅವ್ವ |
ಸಜಾತೀಯ ಒತ್ತಕ್ಷರ ಗಳ ಮತ್ತು ವಿಜಾತೀಯ ಒತ್ತಕ್ಷರ ಗಳ ಉದಾಹರಣೆ
ಒಂದು ಊರಿನಲ್ಲಿ ಒಬ್ಬ ರೈತನಿದ್ದ. ಆ ರೈತ ದಿನಾಲು ತನ್ನ ಕೆಲಸ ಮಾಡುತ್ತಿದ್ದ.
ಒಮ್ಮೆ ಒಂದು ಹದ್ದು ಬಲೆಯೊಳಗೆ ಸಿಕ್ಕಿಕೊಂಡಿತ್ತು. ಅದನ್ನು ರೈತ ನೋಡಿದ .ಹದ್ದಿನ ಸ್ಥಿತಿ ನೋಡಿ ರೈತನಿಗೆ
ಕರುಣೆ ಬಂದಿತು. ಹದ್ದನ್ನು ಬಲೆಯಿಂದ ಬಿಡಿಸಿದ. ಅದು ಸಂತಸದಿಂದ ಹಾರಿ ಹೋಯಿತು.
ಮೇಲಿನ ಗದ್ಯ ಭಾಗದಲ್ಲಿ
ಸಜಾತೀಯ ಒತ್ತಕ್ಷರ ಗಳ ಪದಗಳು
ಊರಿನಲ್ಲಿ ,ಒಬ್ಬ, ಮಾಡುತ್ತಿದ್ದ ಒಮ್ಮೆ, ಸಿಕ್ಕಿಕೊಂಡಿತ್ತು, ಅದನ್ನು ಹದ್ದಿನ, ಹದ್ದನ್ನು
ವಿಜಾತೀಯ ಒತ್ತಕ್ಷರ ಗಳ ಪದಗಳು
ರೈತ, ಸ್ಥಿತಿ
In the above paragraph
Sajatiya ottaksharagalu words are
ಊರಿನಲ್ಲಿ ,ಒಬ್ಬ, ಮಾಡುತ್ತಿದ್ದ ಒಮ್ಮೆ, ಸಿಕ್ಕಿಕೊಂಡಿತ್ತು, ಅದನ್ನು ಹದ್ದಿನ, ಹದ್ದನ್ನು
Vijatiya ottaksharagalu words are
ರೈತ, ಸ್ಥಿತಿ
ಕುದರೆ ಮತ್ತು ಒಂಟಿ ಒಳ್ಳೆಯ ಗೆಳೆಯರಾಗಿದ್ದವು. ಒಂದೇ ಕಡೆ ವಾಸಿಸುತ್ತಿದ್ದವು. ಜೊತೆಯಾಗಿಯೇ ಆಹಾರ ಹುಡುಕಿ
ತನ್ನುತ್ತಿದ್ದವು. ಒಮ್ಮೆ ಕುದುರೆಗೆ ಒಂದು ಆಲೋಚನೆ ಬಂದಿತು.”ನಮ್ಮಿಬ್ಬರಲ್ಲಿ ಯಾರು ಹೆಚ್ಚು?” ಎಂದು ಒಂಟಿಯನ್ನು ರ
ಕೇಳಿತು. ಅದಕ್ಕೆ ಒಂಟಿ ” ಕುದುರೆಯಣ್ಣ, ನಾವಿಬ್ಬರೂ ಸಮಾನರು ಅಲ್ಲವೆ?” ಎ೦ದು ಹೇಳಿತು. ಆ ಮಾತಿನಿಂದ ಕುದುರೆಗೆ
ಸಮಾಧಾನವಾಗಲಿಲ್ಲ. ಆಗ ಅದು “ಆನೆಯಣ್ಣ ಅಲ್ಲಿದ್ದಾನೆ, ಅವನನ್ನೇ ಕೇಳೋಣ ಬಾ” ಎಂದಿತು.ಒಂಟಿ ಒಪ್ಪಿಕೊಂಡಿತು
ಮೇಲಿನ ಗದ್ಯ ಭಾಗದಲ್ಲಿ
ಸಜಾತೀಯ ಒತ್ತಕ್ಷರ ಗಳ ಪದಗಳು
ಒಳ್ಳೆಯ ,ಗೆಳೆಯರಾಗಿದ್ದವು, ವಾಸಿಸುತ್ತಿದ್ದವು, ತನ್ನುತ್ತಿದ್ದವು, ನಮ್ಮಿಬ್ಬರಲ್ಲಿ, ಹೆಚ್ಚು, ಅದಕ್ಕೆ, ಕುದುರೆಯಣ್ಣ, ನಾವಿಬ್ಬರೂ, ಅಲ್ಲವೆ, ಆನೆಯಣ್ಣ, ಅಲ್ಲಿದ್ದಾನೆ, ಒಪ್ಪಿಕೊಂಡಿತು
In the above paragraph
Sajatiya ottaksharagalu words are
ಒಳ್ಳೆಯ ,ಗೆಳೆಯರಾಗಿದ್ದವು, ವಾಸಿಸುತ್ತಿದ್ದವು, ತನ್ನುತ್ತಿದ್ದವು, ನಮ್ಮಿಬ್ಬರಲ್ಲಿ, ಹೆಚ್ಚು, ಅದಕ್ಕೆ, ಕುದುರೆಯಣ್ಣ, ನಾವಿಬ್ಬರೂ, ಅಲ್ಲವೆ, ಆನೆಯಣ್ಣ, ಅಲ್ಲಿದ್ದಾನೆ, ಒಪ್ಪಿಕೊಂಡಿತು