lakshmi mantra in kannada

Spread the love

Lakshmi Mantra in Kannada

Lakshmi Mantra in Kannada

ಲಕ್ಷ್ಮಿ ದೇವಿಯು ಶಕ್ತಿಯುತ ಹಿಂದೂ ದೇವತೆ. ಶ್ರದ್ಧೆ ಮತ್ತು ನಂಬಿಕೆಯೊಂದಿಗೆ ಲಕ್ಷ್ಮಿ ಮಂತ್ರವನ್ನು ನಿಯಮಿತವಾಗಿ ಜಪಿಸುವುದು ನಮ್ಮ ಗುರಿಗಳನ್ನುಸಾಧಿಸಲು ಸಹಾಯ ಮಾಡುತ್ತದೆ ಮತ್ತು ಇದು ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕುತ್ತದೆ.ನಿಯಮಿತವಾಗಿ ಜಪಿಸುವುದರಿಂದ ನಮಗೆ ಉತ್ತಮ ಆರೋಗ್ಯ,ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ವ್ಯವಹಾರದಲ್ಲಿ ಲಾಭವಾಗುತ್ತದೆ.

ಶ್ರೀ ಮಹಾಲಕ್ಷ್ಮಿ ಪ್ರಾರ್ಥನೆ

 ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರ ಪೂಜಿತೇ |

ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ ||

ಅರ್ಥ :ಹೇ ಮಹಾಮಾಯೇ ಸ್ವರೂಪಳೆ ಶ್ರೀ ಚಕ್ರ ವಾಸಿನಿ, ದೇವತೆಗಳಿಂದ ಪುಜಿತಳಾದ ಶಂಖ ಚಕ್ರ ಗದೆಗಳನ್ನು ಧರಿಸಿದ ಶ್ರೀ ಮಹಾಲಕ್ಷೀ ನಿನಗೆ ನಮಸ್ಕಾರಗಳು

ವಂದೇ ಲಕ್ಷೀಂ ಪರಶಿವಮಮೀ0 ಶುದ್ಧಜಾಂಬೂನ ಧಾಭಾ0

ತೇಜೋರೂಪಾಂ ಕನಕವಸನಾಂ ಸರ್ಪ ಭೂಷೋಜ್ಜ್ವಲಾಂಗೀಂ |

ಬೀಜಾಪೂರಂ ಕನಕಕಲಶಂ ಹೇಮ ಪದ್ಮಂ ದಧಾನಾಂ

ಆದ್ಯಾಂ ಶಕ್ತಿಂ ಸಕಲ ಜನನೀಂ ವಿಷ್ಣುವಾಮಾಂಕಸO ಸ್ಥಾಮ್||

ಅರ್ಥ :ಪರಮಾತ್ಮ ಸ್ವರೂಪಿ ಣಿಯು ,ಶುದ್ಧವಾದ  ಬಂಗಾರದಂತೆ  ಕಾಂತಿಯುಳ್ಳ ತೇಜೋ ಶರೀರಳು ,ಚಿನ್ನದ ವಸ್ತ್ರ ಭೂಷಿತಳಾಗಿ  ಸರ್ವಲಂಕಾರಭರಿತಳು  ,ಫಲ ,ಸ್ವರ್ಣಕಲಶ ,ಸ್ವರ್ಣ ಪದ್ಮಗಳನ್ನು ,ಧರಿಸಿದ  ಆದಿ ಶಕ್ತಿ  ಸ್ವರೂಪಿಣಿಯೇ ಜಗಜ್ಜನನಿಯೂ  ವಿಷ್ಣುವಿನ ಎಡೆ ತೊಡೆಯ ಮೇಲೆ ಆಸೀನಳಾದ  ಮಹಾಲಕ್ಷ್ಮಿಗೆ ನಮಸ್ಕಾರಗಲು

ಲಕ್ಷ್ಮಿ ಮಂತ್ರಗಳು

ಲಕ್ಷ್ಮೀ ಬೀಜಮಂತ್ರ

ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ||

 ಓಂ ಶ್ರಿಂಗ್ ಶ್ರೀಯೇ ನಮಃ||

ಪ್ರಯೋಜನಗಳು: ಈ ಮಂತ್ರವನ್ನು ನಿಯಮಿತವಾಗಿ ಬಹಳ ಭಕ್ತಿಯಿಂದ ಜಪಿಸುವುದು, ಸಕಾರಾತ್ಮಕ ಶಕ್ತಿಯನ್ನು ನೀಡಲು ಮತ್ತು ಆಶಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ

ಲಕ್ಷ್ಮೀ ಗಾಯತ್ರಿ ಮಂತ್ರ

ಓಂ ಶ್ರೀ ಮಹಾಲಕ್ಷ್ಮೈಚ ವಿದ್ಮಹೇ ವಿಷ್ಣು ಪತ್ನಯೇ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್||

ಪ್ರಯೋಜನಗಳು: ಈ ಮಂತ್ರವನ್ನು ನಿಯಮಿತವಾಗಿ ಬಹಳ ಭಕ್ತಿಯಿಂದ ಪಠಿಸುವುದು ನಿಮ್ಮ ಮನಸ್ಸನ್ನು ಸಕಾರಾತ್ಮಕವಾಗಿಡಲು ಮತ್ತು ಅದೃಷ್ಟ ಮತ್ತು ಸಂಪತ್ತನ್ನು ಪಡೆಯಲು ಸಹಾಯ ಮಾಡುತ್ತದೆ

ಲಕ್ಷ್ಮೀ ಮಂತ್ರ

ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀ ಸಿದ್ಧ ಲಕ್ಷ್ಮೈ ನಮಃ||

ಪ್ರಯೋಜನಗಳು:ಈ ಮಂತ್ರವನ್ನು ನಿಯಮಿತವಾಗಿ ಜಪಿಸುವುದರಿಂದ ನಿಮ್ಮ ಎಲ್ಲಾ ಕೆಲಸಗಳಲ್ಲಿ ಸುಲಭವಾಗಿ ಯಶಸ್ಸು ಸಿಗುತ್ತದೆ. ಯಾವುದೇ ಕೆಲಸದಲ್ಲಿ ಅಡೆತಡೆಗಳನ್ನು ಇದ್ದರೆ ಅದು  ಸುಲಭವಾಗಿ ಪರಿಹರವಾಗುತ್ತದೆ

 ಒಂಬತ್ತು ಮಹಾಲಕ್ಷ್ಮಿಯ  ಹೆಸರುಗಳನ್ನು ಒಳಗೊಂಡಿರುವ ಮಂತ್ರ:

ಓಂ ಮಹಾಲಕ್ಷ್ಮಿ ನಮಃ

ಓಂ ಗಜಾ ಲಕ್ಷ್ಮಿ ನಮಃ

ಓಂ ಜಯ ಲಕ್ಷ್ಮಿ ನಮಃ

ಓಂ ಧನ  ಲಕ್ಷ್ಮಿ ನಮಃ

ಓಂ ಸಂತಾನ ಲಕ್ಷ್ಮಿ ನಮಃ

ಓಂ ಸೀತಾ ಲಕ್ಷ್ಮಿ  ನಮಃ

ಓಂ ಥೈರ್ಯ ಲಕ್ಷ್ಮಿ ನಮಃ

ಓಂ ಧಾನ್ಯ ಲಕ್ಷ್ಮಿ ನಮಃ

ಓಂ ವಿದ್ಯಾ ಲಕ್ಷ್ಮಿ ನಮಃ

ಶ್ರೀ ದಕ್ಷಿಣ ಲಕ್ಷ್ಮಿ ಸ್ತೋತ್ರಂ

ಓಂ ಮಹಾ ವಿಶು ಮಹಾಲಕ್ಷ್ಮಿ ನಮಹೇ

ತ್ರಿಲೋಕ್ಯ ಪೂಜಿತೆ ಧೀವೀ ಕಮಲಾ ವಿಷ್ಣು ವಲ್ಲಭೆ

ಯಯಾ ಥವಾಮ್ ಅಚಲಾ ಕೃಷ್ಣ ತಥಾ-ಭಾವ ಮಾಯೆ ಸ್ತಿರಾ

ಕಮಲಾ ಚಂಚಲ ಲಕ್ಷ್ಮಿ ಚಲಾ ಭೂತಿರ್ ಹರಿ ಪ್ರಿಯಾ

ಪದ್ಮ ಪದ್ಮಲಯ ಸಂಯಕ್ ಉಚೈ ಶ್ರೀ ಪದ್ಮ-ಧಾರಿನಿ

ದ್ವಾದ -ಸೈತಾನಿ ನಾಮಾನಿ ಲಕ್ಷ್ಮಿ ಸಂಪೂಜ್ಯಾ ಪಾಡೆತ್

ಸ್ತಿರಾ ಲಕ್ಷ್ಮೀರ್ ಭಾವೇದ್ ಥಸ್ಯ ಪುತ್ರ-ಧಾರ ಅಭಿ-ಸಹಾ

ಇತಿ ಶ್ರೀ ದಕ್ಷಿಣ ಲಕ್ಷ್ಮಿ ಸ್ತೋತ್ರಂ ಸಂಪೂರ್ಣಂ

 

  ಮಹಾ ಲಕ್ಷ್ಮ್ಯಷ್ಟಕಮ್

 

 ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |

ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಽಸ್ತು ತೇ ‖ 1 ‖

 

ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ |

ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ‖ 2 ‖

 

ಸರ್ವಜ್ಞೇ ಸರ್ವವರದೇ ಸರ್ವ ದುಷ್ಟ ಭಯಂಕರಿ |

ಸರ್ವದುಃಖ ಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ‖ 3 ‖

 

ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ |

ಮಂತ್ರ ಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ‖ 4 ‖

 

ಆದ್ಯಂತ ರಹಿತೇ ದೇವಿ ಆದಿಶಕ್ತಿ ಮಹೇಶ್ವರಿ |

ಯೋಗಜ್ಞೇ ಯೋಗ ಸಂಭೂತೇ ಮಹಾಲಕ್ಷ್ಮಿ ನಮೋಽಸ್ತು ತೇ ‖ 5 ‖

 

ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ |

ಮಹಾ ಪಾಪ ಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ‖ 6 ‖

 

ಪದ್ಮಾಸನ ಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ |

ಪರಮೇಶಿ ಜಗನ್ಮಾತಃ ಮಹಾಲಕ್ಷ್ಮಿ ನಮೋಽಸ್ತು ತೇ ‖ 7 ‖

 

ಶ್ವೇತಾಂಬರಧರೇ ದೇವಿ ನಾನಾಲಂಕಾರ ಭೂಷಿತೇ |

ಜಗಸ್ಥಿತೇ ಜಗನ್ಮಾತಃ ಮಹಾಲಕ್ಷ್ಮಿ ನಮೋಽಸ್ತು ತೇ ‖ 8 ‖

 

ಮಹಾಲಕ್ಷ್ಮಷ್ಟಕಂ ಸ್ತೋತ್ರಂ ಯಃ ಪಠೇದ್ ಭಕ್ತಿಮಾನ್ ನರಃ |

ಸರ್ವ ಸಿದ್ಧಿ ಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ ‖

 

ಏಕಕಾಲೇ ಪಠೇನ್ನಿತ್ಯಂ ಮಹಾಪಾಪ ವಿನಾಶನಂ |

ದ್ವಿಕಾಲಂ ಯಃ ಪಠೇನ್ನಿತ್ಯಂ ಧನ ಧಾನ್ಯ ಸಮನ್ವಿತಃ ‖

 

ತ್ರಿಕಾಲಂ ಯಃ ಪಠೇನ್ನಿತ್ಯಂ ಮಹಾಶತ್ರು ವಿನಾಶನಂ |

ಮಹಾಲಕ್ಷ್ಮೀ ರ್ಭವೇನ್-ನಿತ್ಯಂ ಪ್ರಸನ್ನಾ ವರದಾ ಶುಭಾ ‖

ಶ್ರೀ ಲಕ್ಷ್ಮಿ ಚಾಲೀಸ:

॥ ದೋಹ ॥

ಮಾತು ಲಕ್ಷ್ಮಿ ಕರಿ ಕೃಪಾ, ಕರೋ ಹೃದಯ ಮೇಂ ವಾಸ |

ಮನೋ ಕಾಮನಾ ಸಿದ್ಧ ಕರ ,ಪುರವಹು ಮೇರೀ ಆಸ ||

॥ ಸ್ತೋತ್ರಂ ॥

ಯಹಿ ಮೋರ ಅರದಾಸ, ಹಾಥ್‌ ಜೋಡ್ ವಿನಂತಿ ಕರೂ |

ಸಬ್‌ ವಿಧಿ ಕರೋ ಸುವಾಸ, ಜಯ ಜನನಿ ಜಗದಂಬಿಕಾ ||

 

 ॥ ಚೌಪಾಈ ॥

 

ಸಿಂಧು ಸುತ ಮೈಂ ಸುಮಿರೌಂ ತೋಹೀ । ಜ್ಞಾನ ಬುದ್ಧಿ ವಿದ್ಯಾ ದೋ ಮೋಹಿ ॥

ತುಮ ಸಮಾನ ನಹೀಂ ಕೋಯಿ ಉಪಕಾರಿ । ಸಬ ವಿಧಿ ಪುರಬಹು ಆಸ ಹಮಾರಿ ॥

 

ಜೈ ಜೈ ಜಗತ ಜನನಿ ಜಗದಂಬಾ । ಸಬಕೇ ತುಮಹಿ ಹೋ ಸ್ವಲಂಬಾ ॥

ತುಮ ಹೀ ಹೋ ಘಟ ಘಟ ಕೇ ವಾಸೀ । ವಿನತೀ ಯಹೀ ಹಮಾರೀ ಖಾಸೀ ॥

 

ಜಗ ಜನನಿ ಜಯ ಸಿಂಧು ಕುಮಾರಿ । ದೀನನ ಕೀ ತುಮ ಹೋ ಹಿತಕಾರೀ ॥

ವಿನವೌಂ ನಿತ್ಯ ತುಮಹಿಂ ಮಹಾರಾಣಿ | ಕೃಪಾ ಕರೌ ಜಗ ಜನನೀ ಭವಾನೀ ॥

 

ಕೇಹಿ ವಿಧಿ ಸ್ತುತಿ ಕರೌಂ ತಿಹಾರೀ | ಸುಧಿ ಲೀಜೈ ಅಪರಾಧ ಬಿಸಾರೀ ॥

ಕೃಪಾ ದೃಷ್ಟಿ ಚಿತವೋ ಮಮ ಓರೀ | ಜಗತ ಜನನಿ ವಿನತೀ ಸುನ ಮೋರೀ ॥

 

ಜ್ಞಾನ ಬುದ್ಧಿ ಜಯ ಸುಖ ಕೀ ದಾತಾ | ಸಂಕಟ ಹರೋ ಹಮಾರೀ ಮಾತಾ ॥

ಕ್ಷೀರ ಸಿಂಧು ಜಬ ವಿಷ್ಣು ಮಥಾಯೋ | ಚೌದಹ ರತ್ನ ಸಿಂಧು ಮೇಂ ಪಾಯೋ ॥

 

ಚೌದಹ ರತ್ನ ಮೇಂ ತುಮ ಸುಖರಾಸೀ | ಸೇವಾ ಕಿಯೋ ಪ್ರಭುಹಿಂ ಬನಿ ದಾಸೀ ॥

ಜಬ ಜಬ ಜನ್ಮ ಜಹಾಂ ಪ್ರಭು ಲೀನ್ಹಾ | ರೂಪ ಬದಲ ತಹಂ ಸೇವಾ ಕೀನ್ಹಾ ॥

 

 ಸ್ವಯಂ ವಿಷ್ಣು ಜಬ ನರ ತನು ಧಾರಾ | ಲೀನ್ಹೇವೂ ಅವಧಪುರಿ ಅವತಾರ ॥

ತಬ ತುಮ ಪ್ರಕಟ ಜನಕಪುರ ಮಾಹೀಂ | ಸೇವಾ ಕಿಯೋ ಹೃದಯ ಪುಲಕಾಹೀಂ ॥

 

ಅಪನಾಯೋ ತೋಹೀ ಅಂತರ್ಯಾಮೀ | ವಿಶ್ವ ವಿದಿತ ತ್ರಿಭುವನ ಕೀ ಸ್ವಾಮೀ ॥

ತುಮ ಸಬ ಪ್ರಬಲ ಶಕ್ತಿ ನಹೀಂ ಆನೀ | ಕಹಂ ತಕ ಮಹಿಮಾ ಕಹೌಂ ಬಖಾನೀ ॥

 

ಮನ ಕ್ರಮ ವಚನ ಕರೈ ಸೇವಕಾಯೀ | ಮನ – ಇಚ್ಛಿತ ವಾಂಛಿತ ಫಲ ಪಾಯೀ ॥

ತಜಿ ಛಲ ಕಪಟ ಔರ ಚತುರಾಯೀ | ಪೂಜಹಿಂ ವಿವಿಧ ಭಾಂತಿ ಮನ ಲಾಯೀ ॥

 

ಔರ ಹಾಲ ಮೈಂ ಕಹೌಂ ಬುಝಾಯೀ | ಜೋ ಯಹ ಪಾಠ ಕರೇ ಮನ ಲಾಯೀ ॥

ತಾಕೋ ಕೋಯಿ ಕಷ್ಟ ನ ಹೋಯೀ | ಮನ ಇಚ್ಛಿತ ಫಲ ಪಾವೈ ಫಲ ಸೋಯೀ ॥

 

ತ್ರಾಹಿ – ತ್ರಾಹಿ ಜಯ ದುಃಖ ನಿವಾರಿಣೀ | ತ್ರಿವಿಧಿ ತಾಪ ಭವ ಬಂಧನ ಹಾರಿಣಿ ॥

ಜೋ ಯಹ ಚಾಲೀಸ ಪಡಾವೈ | ಇಸೇ ಧ್ಯಾನ ಲಗಾಕರ ಸುನೇ ಸುನಾವೈ ॥

 

ತಾಕೋ ಕೋಯೀ ನ ರೋಗ ಸತಾವೈ | ಪುತ್ರ ಆದಿ ಧನ ಸಮ್ಧಾತಿ ಪಾವೈ ॥

ಪುತ್ರ ಹೀನ ಔರ ಸಂಪತಿ ಹೀನಾ | ಅಂಧ ಬಧೀರ ಕೋಢಿ ಅತಿ ದೀನಾ ॥

 

ವಿಪ್ರ ಬೋಲಾಯ ಕೈ ಪಾಠ ಕರಾವೈ | ಶಂಕಾ ದಿಲ ಮೇಂ ಕಭೀ ನ ಲಾವೈ ॥

ಪಾಠ ಕರಾವೈ ದಿನ ಚಾಲೀಸ | ತಾ ಪರ ಕೃಪ ಕರೈಂ ಗೌರೀಶ ॥

 

 ಸುಖ ಸಂಪತಿ ಬಹುತ ಸೀ ಪಾವೈ | ಕಮೀ ನಹೀಂ ಕಾಹೂ ಕೀ ಆವೈ ॥

ಬಾರಹ ಮಾಸ ಕರೈ ಜೋ ಪೂಜಾ | ತೇಹೀ ಸಮ ಧನ್ಯ ಔರ ನಹೀಂ ದೂಜಾ ॥

 

 ಪ್ರತಿದಿನ ಪಾಠ ಕರೈ ಮನ ಮಾಹೀಂ | ಉನ ಸಮ ಕೋಯೀ ಜಗ ಮೇಂ ನಾಹೀಂ ॥

ಬಹು ವಿಧಿ ಕ್ಯಾ ಮೈಂ ಕರೌಂ ಬಡಾಯಿ | ಲೇಯ ಪರೀಕ್ಷಾ ಧ್ಯಾನ ಲಗಾಯಿ ॥

 

 ಕರಿ ವಿಶ್ವಾಸ ಕರೈಂ ವ್ರತ ನೇಮಾ | ಹೋಯ ಸಿದ್ಧ ಉಪಜೈ ಉರ ಪ್ರೇಮಾ ॥

ಜಯ ಜಯ ಜಯ ಲಕ್ಷ್ಮಿ ಮಹಾರಾಣಿ | ಸಬ ಮೇಂ ವ್ಯಾಪಿತ ಜೋ ಗುಣ ಖಾನೀ ॥

 

ತುಮ್ಹರೋ ತೇಜ ಪ್ರಬಲ ಜಗ ಮಾಹೀಂ | ತುಮ ಸಮ ಕೋವೂ ದಯಾಳ ಕಹೂಂ ನಾಹೀಂ ॥

ಮೋಹಿ ಅನಾಥ ಕೀ ಸುಧಿ ಅಬ ಲೀಜೈ | ಸಂಕಟ ಕಾಟಿ ಭಕ್ತಿ ಮೋಹಿ ದೀಜೇ ॥

 

ಭೂಲ ಚೂಕ ಕರೀ ಕ್ಷಮಾ ಹಮಾರೀ | ದರ್ಶನ ದೀಜೈ ದಶಾ ನಿಹಾರೀ ॥

ಬಿನ ದರಶನ ವ್ಯಾಕುಲ ಅಧಿಕಾರೀ | ತುಮಹಿಂ ಅಕ್ಷತ ದುಃಖ ಸಹತೇ ಭಾರೀ ॥

 

ನಹಿಂ ಮೋಹಿಂ ಜ್ಞಾನ ಬುದ್ಧಿ ಹೈ ತನ ಮೇಂ | ಸಬ ಜಾನತ ಹೋ ಅಪನೇ ಮನ ಮೇಂ ॥

ರೂಪ ಚತುರ್ಭುಜ ಕರಕೇ ಧಾರಣ| ಕಷ್ಟ ಮೋರ ಅಬ ಕರಹು ನಿವಾರಣ ॥

 

ಕಹಿ ಪ್ರಕಾರ ಮೈಂ ಕರೌO ಬಾ  ಈ| ಜ್ಞಾನ ಬುದ್ಧಿ ಮೋಹಿಂ ನಹಿಂ ಅಧಿಕಾ ಈ||

ರಾಮದಾಸ ಅಬ ಕಹೈ ಪುಕಾರೀ| ಕರೋ ದೂರ ತುಮ ವಿಪತಿ ಹಮಾರೀ||

 

ದೋಹ:

ತ್ರಾಹಿ ತ್ರಾಹಿ ದುಃಖ ಹಾರಿಣೀ ಹರೋ ಬೇಗಿ ಸಬ ತ್ರಾಸ

ಜಯತಿ ಜಯತಿ ಜಯ ಲಕ್ಷ್ಮಿ ಕರೋ ಶತ್ರುನ ಕಾ ನಾಶ

ರಾಮದಾಸ ಧರಿ ಧ್ಯಾನ ನಿತ ವಿನಯ ಕರತ ಕರ ಜೋರ

ಮಾತು ಲಕ್ಷ್ಮಿ ದಾಸ ಪರ ಕರಹು ದಯಾ ಕೀ ಕೋರ

ಲಕ್ಷ್ಮಿ ಚಾಲಿಸಾವನ್ನು ನಿಯಮಿತವಾಗಿ ಜಪಿಸುವುದರಿಂದ ಪ್ರಯೋಜನಗಳು

ಲಕ್ಷ್ಮಿ ಚಾಲಿಸಾ ಜಪಿಸುವುದರಿಂದ ನಮ್ಮ ಕುಟುಂಬವನ್ನು ರಕ್ಷಿಸಲು ಸಹಾಯವಾಗುತ್ತದೆ

 ಜೀವನದಲ್ಲಿ ಸಂತೋಷ  ಪಡೆಯಲು

ಸಮೃದ್ಧಿ ಮತ್ತು ಸಂಪತ್ತನ್ನು ಪಡೆಯಲು

ಉದ್ಯೋಗದಲ್ಲಿ ಯಶಸ್ಸನ್ನು ಪಡೆಯಲು

 ಹೆಸರು ಮತ್ತು ಖ್ಯಾತಿಯನ್ನು ಪಡೆಯಲು ಸಹಾಯವಾಗುತ್ತದೆ

 

Leave a Reply

Your email address will not be published. Required fields are marked *