Blogging in Kannada
ಬ್ಲಾಗ್ ಪ್ರಾರಂಭಿಸುವ ಉದ್ದೇಶ
ಬ್ಲಾಗ್ ಅನ್ನು ಪ್ರಾರಂಭಿಸಲು ಹಲವು ಕಾರಣಗಳಿವೆ .
- ನಿಮ್ಮ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿಲು ಬ್ಲಾಗ್ ಪ್ರಾರಂಭಿಸಬಹುದು .ನೀವು ಮನೋರಂಜನೆ ,ಇತಿಹಾಸ, ಧರ್ಮ, ವಿಜ್ಞಾನ,ಸ್ಕೂಲ್ ,ಕಾಲೇಜು ,ರಾಜಕೀಯ ಬ್ಲಾಗ್‌ಗಳು ಅಥವಾ ಬೇರೆ ಯಾವುದನ್ನಾದರೂ ಕುರಿತು ಬ್ಲಾಗ್ ಮಾಡಬಹುದು.
- ನಿಮ್ಮ ಅಭಿಪ್ರಾಯಗಳು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳುವ ನಿಮಗೆ ಸಹಾಯ ಮಾಡುತ್ತದೆ.
- ನಿಮಗೆ ತಿಳಿದಿರುವ ವಿಷಯವನ್ನು ಇತರ ಜನರಿಗೆ ನೀವು ತಿಳಿಸಬಹುದು .ಇದರಿಂದ ಅನೇಕ ಜನರಿಗೆ ಉಪಯೋಗವಾಗುತ್ತದೆ .
- ಕಠಿಣ ಪರಿಶ್ರಮ ತಾಳ್ಮೆ ಮತ್ತು ಅಭ್ಯಾಸದಿಂದ, ನಿಮ್ಮ ಬ್ಲಾಗ್‌ನಲ್ಲಿ ಜಾಹೀರಾತಿನ ಮೂಲಕ ನೀವು ಹಣ ಸಂಪಾದಿಸಬಹುದು.
- ನೀವು ಪ್ರೇಕ್ಷಕರನ್ನು ಬೆಳೆಸಿದರೆ,ವ್ಯವಹಾರಗಳು ಅಥವಾ ಉತ್ಪನ್ನಗಳು ಯಾವುದನ್ನಾದರೂ ಪ್ರಚಾರ ಮಾಡಿ ,ನೀವು ಹಣ ಪಡೆಯಬಹುದು.