Kannada meanings

Kannada Meanings

kannada meanings:

Here is a few list of kannada meanings in Kannada for kids.

kannada Meanings video

kannada samanarthaka padagalu
kannada samanarthaka padagalu
kannada samanarthaka padagalu
kannada samanarthaka padagalu
kannada samanarthaka padagalu
kannada samanarthaka padagalu
kannada samanarthaka padagalu
kannada samanarthaka padagalu
kannada samanarthaka padagalu
kannada samanarthaka padagalu
kannada samanarthaka padagalu
kannada samanarthaka padagalu
kannada samanarthaka padagalu
kannada samanarthaka padagalu

ಪಟ- ಗಾಳಿಪಟ

ಪಚನ – ಅರಗುವಿಕೆ

ನಯನ – ಕಣ್ಣು

ಉದಯ – ಬೆಳಗು

ಉರಗ – ಹಾವು

ಉರ – ಏದೆ

ವಚನ – ಮಾತು

ದವಸ-ಧಾನ್ಯ, ಕಾಳು ಕಡ್ಡಿ

ಅವಸರ – ಆತುರ

ವನಜ- ತಾವರೆ

ಬನ-ವನ

ನವ- ಒಂಬತ್ತು, ಹೊಸತು

ನರ- ಮನುಷ್ಯ

ನಗ – ಒಡವೆ

ಮಾಸ – ತಿಂಗಳು

ವಂದನೆ – ನಮಸ್ಕಾರ

ಸಲಹು – ಆರೈಕೆ

ನಿತ್ಯ – ಪ್ರತಿದಿನ

ಗುಬ್ಬಚ್ಚಿ – ಒಂದು ಜಾತಿಯ  ಸಣ್ಣ ಪಕ್ಷಿ, ಗುಬ್ಬಿ

ಸಂಗ್ರಹಿಸು – ಒಟ್ಟುಗೂಡಿಸು

ಬಿತ್ತು- ಬೀಜ ಹಾಕು

ಪೈರು- ಧಾನ್ಯದ ಬೆಳೆ

ದಿನಾಲೂ – ಪ್ರತಿ ದಿನ

ಜೋಕಾಲಿ – ಉಯ್ಯಾಲೆ, ತೂಗು ಮಣಿ

ಜಾಣ- ಬುದ್ಧಿವಂತ

ಮೆಚ್ಚುಗೆ – ಬಹುಮಾನ

ಗಾಬರಿ – ಹೆದರಿಕೆ

ಕ್ಷಮಿಸು – ಅಪರಾಧವನ್ನು ಮನ್ನಿಸು

ವೇಳೆ- ಕಾಲ, ಸಮಯ

ಹೆಚ್ಚು  ಸೇರಿಸು, ಆಂಟಿಸು

ಪುಚ್ಚ- ಹಕ್ಕಿಯ ಗರಿ, ಪುಕ್ಕ

ನೆತ್ತಿ – ತಲೆಯ ಮಧ್ಯ ಭಾಗ

ಹಿಂಗಡೆ – ಹಿಂದೆ

ರಾಜ – ಅರಸ, ದೊರೆ

ದರ್ಜಿ – ಬಟ್ಟೆ ಹೊಲಿಯುವವ

ಚಂದ – ಅಂದ, ಸೊಗಸು, ಚೆಲವು

ಮಂತ್ರಿ- ರಾಜನ ಸಲಹೆಗಾರ

ಗೆಳೆಯ -ಸ್ನೇಹಿತ

ಜಂಬ -ಗರ್ವ

ತೀರ್ಮಾನ- ತೀರ್ಪು

ಸ್ಪರ್ದೆ- ಪೈಪೋಟಿ

ಒಪ್ಪಂದ- ಸಮ್ಮತಿ, ಒಮ್ಮತ

ಅರಿವು- ತಿಳವಳಿಕೆ

ಆಲೋಚನೆ- ಯೋಚಿಸುವುದು

ಅಳತೆ-ಪ್ರಮಾಣ, ಪರಿಮಿತಿ

ಶ್ರಮ- ದಣಿವು

ಅಡವಿ- ಕಾಡು

ಬದಿ- ಪಕ್ಕ

ತಣ್ಣಿ್ಳಲು- ತಂಪಾದ  ನೆರಳು

ಕಮ್ಮಿನ- ಸುಗಂಧ

ಪರಿಮಳ- ಸುವಾಸನೆ

ಉಸಿರು- ಪ್ರಾಣ

ಇಳೆ- ಭೂಮಿ

ಖುಷಿ-ಹಿಗ್ಗು, ಹರ್ಷ

ಪದಾರ್ಥ- ವಸ್ತು

ರಾಶಿ-ಗುಂಪು, ಗುಪ್ಪೆ, ಸಮೂಹ

ರಿಪೇರಿ- ಸರಿಪಡಿಸುವಿಕೆ

ಸಲಕರಣೆ- ಉಪಕರಣ

ದಿನಿಸಿ- ಧಾನ್ಯ,ದವಸ

ಬದಿ- ಪಕ್ಕ, ಮಗ್ಗಲು

ಸದ್ದು- ಶಬ್ದ, ಗದ್ದಲ

ಮೇವು-ಆಹಾರ

ಅನಿವಾರ್ಯ- ತಪ್ಪಿಸಲಾಗದ

ಅಪಾಯ- ಕೇಡು, ಹಾನಿ, ತೊಂದರೆ

ತೋಚದೆ-ದಿಕ್ಕು ಕಾಣದೆ

ಸಮೀಪ- ಹತ್ತಿರ

ಕಂಡಿ- ರಂಧ್ರ, ತೂತು

ನಿತ್ಯ- ಪ್ರತಿ ದಿನ, ಯಾವಾಗಲೂ

ತಾರೆ- ನಕ್ಷತ್ರ, ಚಕ್ಕೆ

ಗಗನ- ಆಕಾಶ

ವಿಗ್ರಹ- ಪ್ರತಿಮೆ

ಸುಂದರ- ಚೆಲವು

ಸಹಿಸು- ತಾಳು

ಸುಳಿವು- ಗುರುತು

ಸದ್ದು- ಶಬ್ದ

ಮೌನ-ಮಾತನಾಡದೆ ಇರುವುದು

ಪರಿಶೀಲಿಸು- ಪರೀಕ್ಷಿಸು

ಆಶ್ಚರ್ಯ- ಅಚ್ಚರಿ

ಹರಸು- ಆಶೀರ್ವದಿಸು

ಗೌರವ-ಮಯಾ೯ದೆ

ಜಾಗೃತಿ- ಎಚ್ಚರ ಮೂಡಿಸು

ಮನೋಭಾವ- ಮನಸ್ಸಿನ ಭಾವನೆ

ಪಕ್ಕ-ಬದಿ, ಮಗ್ಗಲು, ಹತ್ತಿರ

ಉಪವಾಸ-ಏನನ್ನೂ ತಿನ್ನದೆ ಇರುವುದು

ಕಪಿ- ಕೋತಿ

ಆಸೆ- ಬಯಕೆ

ಜಗಿ-ಆಗಿಯುವುದು

ಸುಲಿ- ಸಿಪ್ಪೆ ಬಿಡಿಸು

ನುಂಗು- ಸೇವಿಸು, ಬಾಯಿಯಿಂದ ಗಂಟಲೊಳಗೆ ಇಳಿಸುವುದು

ಸಿದ್ಧತೆ- ಏರ್ಪಾಡು,ತಯಾರು

ಸಲಕರಣೆ- ಅಗತ್ಯವಾದ  ವಸ್ತು, ಉಪಕರಣ

ಸೀಳು-ಎರಡು ಪಾಲಾಗುವುದು

ಮೇಣೆ- ನೇಗಿಲನ್ನು ಹಿಡಿದು ಕೊಳ್ಳುವ  ಒಂದು ಸಾಧನ

ಪಟ ಗಣ್ಣಿ- ಎತ್ತಿನ ಕೊರಳಿನ ನೂಗವನ್ನು ಸೇರಿಸುವ ಪಟ್ಟಿ

ಸಭಾಂಗಣ- ಸಮಾರಂಭಗಳು  ನಡೆಯುವ ಸ್ಥಳ

ಸುಮಾರಂಭ- ಕಾರ್ಯ ಕ್ರಮ

ಆಮಂತ್ರಿಸು- ಕರೆಯುವುದು, ಆಹ್ವಾನಿಸುವುದು

ಕಾವಲು- ರಕ್ಷಣೆ

ಉಡುಗೆ- ಧರಿಸುವ ಬಟ್ಟೆ

ಮೂರ್ಖ- ದಡ್ಡ

ಬದಿ- ಪಕ್ಕ

ವಿನಯ-ಸೌಜನ್ಯ

ತುರಾಯಿ-ಪುಷ್ಪಗುಚ್ಚ

ಹೆಮ್ಮೆ- ಉತ್ತೇಜನ

ಕಡಲು- ಸಮುದ್ರ

ದೃಶ್ಯ-ನೋಟ

ಒಡಲು- ದೇಹ

ಬಾನಂಚು- ಆಕಾಶದ ಕೊನೆ

ಹೊನಲು- ನದಿ

ಮುಗಿಲು- ಮೋಡ

ಸಹಬಾಳ್ಳೆ- ಸಹ ಜೀವನ, ಕೂಡಿ ಬಾಳುವುದು

ಆಜ್ಞೆ- ಅಪ್ಪಣೆ, ಆದೇಶ

ಕಾಪಾಡು-ರಕ್ಷಿಸು

ದಾನ- ಉಚಿತವಾಗಿ ನೀಡುವುದು

ಆಸರೆ- ಆಶ್ರಯ

ಬುತ್ತಿ- ಆಹಾರದ ಗಂಟು

ಕಂಗಾಲು- ಗೊಂದಲ, ತಬ್ಬಿಬ್ಬು

ಮಮತೆ- ಪ್ರೀತಿ, ವಿಶ್ವಾಸ

ಹಿತ-ಒಳ್ಳೆಯದು

ಜೀವನದಿ- ಎಂದೂ  ಬತ್ತದ  ನದಿ

ರಮಣೀಯ – ಚೆಲುವಾದ, ಸುಂದರವಾದ

ಕೊಳ- ನೀರಿನ ತಾಣ, ಕೆರೆ

ತಗಡು- ತೆಳುವಾದ ಲೋಹದ ಹಾಳೆ

ತುತ್ತೂರಿ- ಊದುವ ವಾದ್ಯ

ಚಿತ್ತಾರ-ಚಿತ್ರ

ನಿನಾದ- ಧ್ವನಿ

ನಿಮಿರು-ನೆಟ್ಟಗೆ  ನಿಲ್ಲು ನೆಟ್ಟಗಾಗು

ಕೆಲರವ-ಪಕ್ಷಿಗಳ  ಕೂಗು

ಸಂರಕ್ಷಿಸು- ಕಾಪಾಡು

ಮೂದಲಿಸು- ಹಂಗಿಸು, ಹೀಯಾಳಿಸು

ಅಂಧ- ಕುರುಡು

ಉಲಿ- ದನಿ

ಧರೆ- ಭೂಮಿ

ಪ್ರಭಾಕರ-ಸೂರ್ಯ

ಸಜ್ಜು- ಸಿದ್ಧ

ಸೌರಭ- ಪರಿಮಳ

ಗವಾಯಿ-ಹಾಡುಗಾರ

ವೈಖರಿ- ರೀತಿ, ಶೈಲಿ

ಆತುರ- ಅವಸರ

ಸಿದ್ಧ- ತಯಾರಾದ

ನಯ- ನುಣುಪು

ತಳ್ಳು- ದೂಡು, ನೂಕು

ಸುಸ್ತು- ದಣೆವು

ಹೊತ್ತು- ಸಮಯ

ವಾಸಿಸು- ಜೀವಿಸು

ಎಸೆ-ಬಿಸಾಡು

ಸಣ್ಣ- ಚಿಕ್ಕ

ಅಡಗು- ಬಚ್ಚಿಟ್ಟುಕೋ, ಅವಿತು ಕೊಳ್ಳು

ಕೊರಳು- ಕುತ್ತಿಗೆ

ಜಿಗಿ-ಹಾರು

ರಾಯ- ರಾಜ

ಪ್ರಾಂಗಣ-ಅಂಗಣ

ನಿರ್ಮಾಣ- ಸೃಷ್ಟಿ, ರಚನೆ

ಅಪೂರ್ವ-ವಿಶೇಷ, ಹಿಂದಿಲ್ಲದ

ನಯನ-ಕಣ್ಣು

ಮನೋಹರ-ಆಕರ್ಷಣೀಯ, ಬಹುಸುಂದರವಾದ

ಲಾಂಛನ- ಗುರುತು, ಮುದ್ರೆ, ಚಿಹ್ನೆ

ಆರ್ಭಟಿಸು- ಗಟ್ಟಿಯಾಗಿ ಕೂಗು, ಅಬ್ಬರಿಸು

ಹೌಹಾರು- ಬೆಚ್ಚಿ ಬೀಳು

ದೊರೆ- ರಾಜ, ಅರಸ

ಪ್ರಸಿದ್ಧ-ಕೀರ್ತಿ, ಖ್ಯಾತಿ

ತೊಲೆ- ಮರದ ದಿಮ್ಮಿ

ಹೊಯ್-ಹೊಡೆ

ಮಣಿಸು- ಸೋಲಿಸು

ಅಡವಿ- ಕಾಡು, ಅರಣ್ಯ

ಆಜ್ಞೆ- ಅಪ್ಪಣೆ, ಆದೇಶ

ಕಾಯಿಲೆ- ವ್ಯಾಧಿ, ರೋಗ

ಚಾಣಾಕ್ಷ- ಚತುರ

ದುರ್ವಾಸನೆ- ಕೆಟ್ಟವಾಸನೆ

ಮುಖಸ್ತುತಿ- ಎದುರಿನಲ್ಲೇ ಪ್ರಶಂಸೆ  ಮಾಡುವುದು, ಹೂಗಳುವುದು

ವೈದ್ಯ-ರೋಗಗಳಿಗೆ  ಚಿಕಿತ್ಸೆ ಮಾಡುವವನು

ವ್ಯಥೆ-ನೋವು, ಯಾತನೆ

ಸರದಿ- ಪಾಳಿ, ಅನುಕ್ರಮ

ಸಾರ್ವಭೌಮ- ಚಕ್ರವರ್ತಿ, ಸಮಸ್ತ ಭೂಮಂಡಲಕ್ಕೆ ಅಧಿಪತಿಯಾದವನು

ಸಂಭ್ರಮ- ಸಂತೋಷ, ಋಷಿ

ಕಂಗೊಳಿಸು-ಶೋಭಿಸು

ಜಾತ್ರೆ- ಉತ್ಸವ, ಪರಿಸೆ

ಕುತೂಹಲ- ತವಕ

ಕಂಸಾಳೆ- ಕಂಚಿನ  ತಾಳ

ಮಲೆ-ಬೆಟ್ಟ

ನಾದ- ಧ್ವನಿ

ತಂಡ- ಗುಂಪು

ರಥ- ತೇರು

ಭಂಗಿ-ನಿಲುವು

ಬಿನ್ನ- ಬೇರೆ

ಒಡನೆ- ತಕ್ಷಣ

ಪ್ರಚಲಿತ- ರೂಢಿಯಲ್ಲಿನ

ಪುರಾಣ-ಹಿಂದಿನ

ಶೈಲಿ- ರೀತಿ

ಸಿಂಗರಿಸು- ಅಲಂಕರಿಸು

ಅಭಿನಯಿಸು- ನಟಿಸು

ಕೋಪ- ಸಿಟ್ಟು

ಮೆಚ್ಚು-ಇಷ್ಟ ಪಡು

ಇಚ್ಚೆ- ಅಪೇಕ್ಷೆ, ಬಯಕೆ

ಚಿಂತಾಕ್ರಾಂತ- ಯೋಚನೆಗೆ ಒಳಗಾದ

ಧಮುಕು-ಕೆಳಗೆ  ಹಾರು, ಜಿಗಿ

ಪ್ರತ್ಯಕ್ಷ-ಕಾಣೆಸಿಕೋ

ತೊಯ್ಯ- ನೆನೆ, ಒದ್ದೆಯಾಗು

ಎದೆಗುಂದು- ಧೈರ್ಯ ಗೆಡು

ಬೀರು-ಹಂಚು, ವಿತರಿಸು

ಕಂತೆ- ಕಟ್ಟು

ಕೇರಿ- ಓಣೆ

ಕಿಚ್ಚು- ಬೆಂಕಿ

ಜೋಡಿ- ಜೊತೆ

ಪ್ರವೇಶಿಸು- ಒಳಗೆ ಹೋಗು

ಪ್ರಾಮಾಣೆಕತೆ- ನಂಬಿಕೆಗೆ ಅರ್ಹ

ಒಡನಾಟ- ಸಹವಾಸ,ಜೊತೆಯಲ್ಲಿರುವುದು

ಪತಾಕೆ- ಬಾವುಟ, ಧ್ವಜ

ದಂಡೆ- ದಡ

ತೊಲಗು-ಹೋಗು

ಚಳುವಳಿ- ಹೋರಾಟ

ಪ್ರೇರಿತ- ಪ್ರಚೋದಿತ

ತೆರಿಗೆ- ಕರ, ಕಂದಾಯ

ದಿಕ್ಕರಿಸು- ತಿರಸ್ಕರಿಸು

ಪ್ರತಿಭಟನೆ- ವಿರೋಧ

ನಿರಾಯಧ- ಆಯುಧವಿಲ್ಲದೆ

ಲಾಠಿ- ಬಿದಿರಿನ ಕೋಲು

ರೊಚ್ಚಿಗೆದ್ದ-ಕೋಪಗೊಂಡ

ಘೋಷಣೆ- ಗಟಿಯಾಗಿ  ಕೂಗು

ಲೂಟಿ- ದೋಚು

ಬಂಡೇಳು- ದಂಗೆ

ಧೃತಿಗೆಡು-ಧೈರ್ಯ ಗುಂದು

ಫಲಕ-ಬರಹದ ಹಲಗೆ

ಆಜ್ಞ- ಆದೇಶ

ಕಲಿಗಳು- ವೀರರು

ಆಗಸೆ- ಊರ ಮುಂದಿನ ಹೆಬ್ಬಾಗಿಲು, ಮುಖ್ಯದ್ವಾರ

ಲೇಖನ- ಬರವಣಿಗೆ, ಬರೆಹ

ಪರೀಶೀಲಿಸು-ಸೂಕ್ಷ್ಮವಾಗಿ ಗಮನಿಸು

ಉತ್ತಮ- ಶ್ರೇಷ್ಠ

ಪ್ರಕಟಿಸು- ಗ್ರಂಥ, ಲೇಖನ  ಮುಂತಾದುವನ್ನು  ಪ್ರಕಾಶನಕ್ಕೆ  ತರು

ಕುತೂಹಲ- ಅಚ್ಚರಿ

ಸರಗವಾಗಿ- ಸುಲಭವಾಗಿ

ಸಲಹೆ- ಸೂಚನೆ

ಸುಭಾಷಿತ- ಒಳ್ಳೆಯ ಮಾತು, ನೀತಿವಾಕ್ಸ

Leave a Reply

Your email address will not be published. Required fields are marked *