Kannada Kagunita/ Kannada Kagunita Full Chart
kannada kagunita/ kannada kagunita full chart
kannada kagunita/kannada kagunita full chart
In this blog lets learn Kannada kagunita akshara in detail. Below is a table that shows how kagunita is formed.
ಗುಣಿತಾಕ್ಷರಗಳು :
ವ್ಯಂಜನಾಕ್ಷರಗಳ ಮುಂದೆ ಸ್ವರಾಕ್ಷರಗಳು ಬಂದು ಸೇರಿದಾಗ ಗುಣಿತಾಕ್ಷರಗಳಾಗುತ್ತವೆ.
kannada kagunita ka to la
ಕ ಖ ಗ ಘ ಙ |
ಕ ಕಾ ಕಿ ಕೀ ಕು ಕೂ ಕೃ ಕೆ ಕೇ ಕೈ ಕೊ ಕೋ ಕೌ ಕಂ ಕಃ |
ಖ ಖಾ ಖಿ ಖೀ ಖು ಖೂ ಖೃ ಖೆ ಖೇ ಖೈ ಖೊ ಖೋ ಖೌ ಖಂ ಖಃ |
ಗ ಗಾ ಗಿ ಗೀ ಗು ಗೂ ಗೃ ಗೆ ಗೇ ಗೈ ಗೊ ಗೋ ಗೌ ಗಂ ಗಃ |
ಘ ಘಾ ಘಿ ಘೀ ಘು ಘೂ ಘೃ ಘೆ ಘೇ ಘೈ ಘೊ ಘೋ ಘೌ ಘಂ ಘಃ |
ಙ ಙಾ ಙಿ ಙೀ ಙು ಙೂ ಙೃ ಙೆ ಙೇ ಙೈ ಙೊ ಙೋ ಙೌ ಙಂ ಙಃ |
ಚ ಛ ಜ ಝ ಞ |
ಚ ಚಾ ಚಿ ಚೀ ಚು ಚೂ ಚೃ ಚೆ ಚೇ ಚೈ ಚೊ ಚೋ ಚೌ ಚಂ ಚಃ |
ಛ ಛಾ ಛಿ ಛೀ ಛು ಛೂ ಛೃ ಛೆ ಛೇ ಛೈ ಛೊ ಛೋ ಛೌ ಛಂ ಛಃ |
ಜ ಜಾ ಜಿ ಜೀ ಜು ಜೂ ಜೃ ಜೆ ಜೇ ಜೈ ಜೊ ಜೋ ಜೌ ಜಂ ಜಃ ಝ ಝಾ ಝಿ ಝೀ ಝು ಝೂ ಝೃ ಝೆ ಝೇ ಝೈ ಝೊ ಝೋ ಝೌ ಝಂ ಝಃ |
ಞ ಞಾ ಞಿ ಞೀ ಞು ಞೂ ಞೃ ಞೆ ಞೇ ಞೈ ಞೊ ಞೋ ಞೌ ಞಂ ಞಃ |
ಟ ಠ ಡ ಢ ಣ |
ಟ ಟಾ ಟಿ ಟೀ ಟು ಟೂ ಟೃ ಟೆ ಟೇ ಟೈ ಟೊ ಟೋ ಟೌ ಟಂ ಟಃ |
ಠ ಠಾ ಠಿ ಠೀ ಠು ಠೂ ಠೃ ಠೆ ಠೇ ಠೈ ಠೊ ಠೋ ಠೌ ಠಂ ಠಃ |
ಡ ಡಾ ಡಿ ಡೀ ಡು ಡೂ ಡೃ ಡೆ ಡೇ ಡೈ ಡೊ ಡೋ ಡೌ ಡಂ ಡಃ |
ಢ ಢಾ ಢಿ ಢೀ ಢು ಢೂ ಢೃ ಢೆ ಢೇ ಢೈ ಢೊ ಢೋ ಢೌ ಢಂ ಢಃ |
ಣ ಣಾ ಣಿ ಣೀ ಣು ಣೂ ಣೃ ಣೆ ಣೇ ಣೈ ಣೊ ಣೋ ಣೌ ಣಂ ಣಃ |
ತ ಥ ದ ಧ ನ |
ತ ತಾ ತಿ ತೀ ತು ತೂ ತೃ ತೆ ತೇ ತೈ ತೊ ತೋ ತೌ ತಂ ತಃ |
ಥ ಥಾ ಥಿ ಥೀ ಥು ಥೂ ಥೃ ಥೆ ಥೇ ಥೈ ಥೊ ಥೋ ಥೌ ಥಂ ಥಃ |
ದ ದಾ ದಿ ದೀ ದು ದೂ ದೃ ದೆ ದೇ ದೈ ದೊ ದೋ ದೌ ದಂ ದಃ |
ಧ ಧಾ ಧಿ ಧೀ ಧು ಧೂ ಧೃ ಧೆ ಧೇ ಧೈ ಧೊ ಧೋ ಧೌ ಧಂ ಧಃ |
ನ ನಾ ನಿ ನೀ ನು ನೂ ನೃ ನೆ ನೇ ನೈ ನೊ ನೋ ನೌ ನಂ ನಃ |
ಪ ಫ ಬ ಭ ಮ |
ಪ ಪಾ ಪಿ ಪೀ ಪು ಪೂ ಪೃ ಪೆ ಪೇ ಪೈ ಪೊ ಪೋ ಪೌ ಪಂ ಪಃ |
ಫ ಫಾ ಫಿ ಫೀ ಫು ಫೂ ಫೃ ಫೆ ಫೇ ಫೈ ಫೊ ಫೋ ಫೌ ಫಂ ಫಃ |
ಬ ಬಾ ಬಿ ಬೀ ಬು ಬೂ ಬೃ ಬೆ ಬೇ ಬೈ ಬೊ ಬೋ ಬೌ ಬಂ ಬಃ |
ಭ ಭಾ ಭಿ ಭೀ ಭು ಭೂ ಭೃ ಭೆ ಭೇ ಭೈ ಭೊ ಭೋ ಭೌ ಭಂ ಭಃ |
ಮ ಮಾ ಮಿ ಮೀ ಮು ಮೂ ಮೃ ಮೆ ಮೇ ಮೈ ಮೊ ಮೋ ಮೌ ಮಂ ಮಃ |
ಯ ರ ಲ ವ ಶ ಷ ಸ ಹ ಳ ಕ್ಷ |
ಯ ಯಾ ಯಿ ಯೀ ಯು ಯೂ ಯೃ ಯೆ ಯೇ ಯೈ ಯೊ ಯೋ ಯೌ ಯಂ ಯಃ ರ ರಾ ರಿ ರೀ ರು ರೂ ರೃ ರೆ ರೇ ರೈ ರೊ ರೋ ರೌ ರಂ ರಃ |
ಲ ಲಾ ಲಿ ಲೀ ಲು ಲೂ ಲೃ ಲೆ ಲೇ ಲೈ ಲೊ ಲೋ ಲೌ ಲಂ ಲಃ |
ವ ವಾ ವಿ ವೀ ವು ವೂ ವೃ ವೆ ವೇ ವೈ ವೊ ವೋ ವೌ ವಂ ವಃ |
ಶ ಶಾ ಶಿ ಶೀ ಶು ಶೂ ಶೃ ಶೆ ಶೇ ಶೈ ಶೊ ಶೋ ಶೌ ಶಂ ಶಃ |
ಷ ಷಾ ಷಿ ಷೀ ಷು ಷೂ ಷೃ ಷೆ ಷೇ ಷೈ ಷೊ ಷೋ ಷೌ ಷಂ ಷಃ |
ಸ ಸಾ ಸಿ ಸೀ ಸು ಸೂ ಸೃ ಸೆ ಸೇ ಸೈ ಸೊ ಸೋ ಸೌ ಸಂ ಸಃ |
ಹ ಹಾ ಹಿ ಹೀ ಹು ಹೂ ಹೃ ಹೆ ಹೇ ಹೈ ಹೊ ಹೋ ಹೌ ಹಂ ಹಃ |
ಳ ಳಾ ಳಿ ಳೀ ಳು ಳೂ ಳೃ ಳೆ ಳೇ ಳೈ ಳೊ ಳೋ ಳೌ ಳಂ ಳಃ |
Kannada Kagunita full PDF Download —– > Click Here
Kannada Kagunita video(Learn how to spell Kannada kagunita)
For Downloading Kannada Kagunitha pdf download Click Here
kannada kagunita/kannada kagunita full chart
ಗುಣಿತಾಕ್ಷರಗಳು :
ವ್ಯಂಜನಾಕ್ಷರಗಳ ಮುಂದೆ ಸ್ವರಾಕ್ಷರಗಳು ಬಂದು ಸೇರಿದಾಗ ಗುಣಿತಾಕ್ಷರಗಳಾಗುತ್ತವೆ.
ಕ್ + ಅ ತಲೆ ಕಟ್ಟು = ಕ |
ಕ್ + ಆ ಇಳಿ = ಕಾ |
ಕ್ + ಇ ಗುಡಿಸು = ಕಿ |
ಕ್ + ಈ ಗುಡಿಸಾದೀರ್ಘ = ಕೀ |
ಕ್ + ಉ ಕೊಂಬು = ಕು |
ಕ್ + ಊ ಕೊಂಬಿನಿಳಿ = ಕೂ |
ಕ್ + ಋ ವಟೃಸುಳಿ = ಕೃ |
ಕ್ + ಎ ಎತ್ವ = ಕೆ |
ಕ್ + ಏ ಏತ್ವನದೀಘ೯ = ಕೇ |
ಕ್ + ಐ ಐತ್ವ = ಕೈ |
ಕ್ + ಒ ಒತ್ವ = ಕೊ |
ಕ್ + ಓ ಓತ್ಪನ ದೀರ್ಘ = ಕೋ |
ಕ್ + ಔ ಔತ್ವ = ಕೌ |
ಕ್ + ಅಂ ಅನುಸ್ವಾರ = ಕಂ |
ಕ್ + ಅಃ ವಿಸರ್ಗ = ಕಃ |
Explanation in Kannada
Kannada kagunita akshara
ಕನ್ನಡ ಕಾಗುಣಿತದ ಬಗ್ಗೆ ಕಲಿಯುವ ಮೊದಲು, ಕನ್ನಡ ವರ್ಣಮಾಲೆಯ ಕೆಲವು ಮುಖ್ಯ ಅಂಶಗಳನ್ನು ಕಲಿಯೋಣ
ಕನ್ನಡದಲ್ಲಿ 49 ಅಕ್ಷರಗಳಿವೆ.
ವರ್ಣಮಾಲೆಯಲ್ಲಿ ಮೂರು ವಿಧಗಳು
ಸ್ವರಾಕ್ಷರಗಳು- ಅ ಇಂದ ಔ (13)
ಯೋಗವಾಹಗಳು- ಅಂ ಅಃ (2)
ವ್ಯಂಜನಾಕ್ಷರಗಳು- ಕ ಇಂದ ಳ (34)
ಉದಾಹರಣೆಗಳೊಂದಿಗೆ ವಿವರವಾಗಿ ಕಲಿಯೋಣ
ಕ್ + ಅ = ಕ
ಮೇಲಿನ ಉದಾಹರಣೆಯಲ್ಲಿ ‘ಕ್’ ವ್ಯಂಜನಾಕ್ಷರವು , ‘ಅ’ ಸ್ವರಾಕ್ಷರಕ್ಕೆ ಬಂದು ಸೇರಿದಾಗ “ಕ” ಗುಣಿತಾಕ್ಷರವಾಗುತ್ತದೆ
ಇನ್ನೊಂದು ಉದಾಹರಣೆಯನ್ನು ನೋಡೋಣ
ಕ್ + ಆ = ಕಾ
ಮೇಲಿನ ಉದಾಹರಣೆಯಲ್ಲಿ ‘ಕ್’ ವ್ಯಂಜನಾಕ್ಷರವು , ‘ಆ’ ಸ್ವರಾಕ್ಷರಕ್ಕೆ ಬಂದು ಸೇರಿದಾಗ “ಕಾ” ಗುಣಿತಾಕ್ಷರವಾಗುತ್ತದೆ
ಇನ್ನೊಂದು ಉದಾಹರಣೆಯನ್ನು ನೋಡೋಣ
ಕ್ + ಇ = ಕಿ
ಮೇಲಿನ ಉದಾಹರಣೆಯಲ್ಲಿ ‘ಕ್’ ವ್ಯಂಜನಾಕ್ಷರವು , ‘ಇ’ ಸ್ವರಾಕ್ಷರಕ್ಕೆ ಬಂದು ಸೇರಿದಾಗ “ಕಿ” ಗುಣಿತಾಕ್ಷರವಾಗುತ್ತದೆ
ಇನ್ನೊಂದು ಉದಾಹರಣೆಯನ್ನು ನೋಡೋಣ
ಕ್ + ಈ = ಕೀ
ಮೇಲಿನ ಉದಾಹರಣೆಯಲ್ಲಿ ‘ಕ್’ ವ್ಯಂಜನಾಕ್ಷರವು , ‘ಈ’ ಸ್ವರಾಕ್ಷರಕ್ಕೆ ಬಂದು ಸೇರಿದಾಗ “ಕೀ” ಗುಣಿತಾಕ್ಷರವಾಗುತ್ತದೆ
ಒಂದು ಅಕ್ಷರದ ಕಾಗುಣಿತ ಸಂಪೂರ್ಣವಾಗಿ ಬರೆಯುವುದನ್ನು ಕಲಿತರೆ, ಇತರ ಇತರ ಎಲ್ಲ ಅಕ್ಷರಗಳ ಕಾಗುಣಿತ ಕಲಿಯಲು ಮತ್ತು ಬರೆಯಲು ಸುಲಭವಾಗುತ್ತದೆ .
kannada kagunita/kannada kagunita full chart
Lets see few examples” ಕ” for kagunita
ಕ -ಕಮಲ
ಕಾ -ಕಾಗೆ
ಕಿ -ಕಿಟಕಿ
ಕೀ -ಕೀಟ
ಕು -ಕುರಿ
ಕೂ -ಕೂಸು
ಕೃ -ಕೃಷಿ
ಕೆ -ಕೆರೆ
ಕೇ -ಕೇಸರಿ
ಕೈ -ಕೈ
ಕೊ -ಕೊಡ
ಕೋ -ಕೋತಿ
ಕೌ -ಕೌದಿ
ಕಂ -ಕಂಸ
ಕಃ
Kannada kagunita words example for the letter -ಗ
ಗರಗಸ
ಗಾನ
ಗಿಳಿ
ಗೀಗೀ
ಗುರು
ಗೂಡು
ಗೃಹ
ಗೆಳೆಯ
ಗೇರು
ಗೈರು
ಗೊರವ
ಗೋಡೆ
ಗೌರವ
Kannada kagunita words example for the letter -ಚ
ಚಮಚ
ಚಾಚಾ
ಚಿಟಕಿ
ಚೀಟಿ
ಚುಟುಕು
ಚೂರು
ಚೆಲುವ
ಚೇಳು
ಚೈನು
ಚೊಗ
ಚೋಟು
ಚೌಚೌ
Kannada kagunita words example for the letter -ದ
ಧನ
ದಾದಾ
ದಿನ
ದೀಪ
ದುಡ್ಡು
ದೂರು
ದೃತಿ
ದೆಸೆ
ದೇವಿ
ದೈವ
ದೊರೆ
ದೋರೆ
ದೌಡು
Kannada kagunita words example for the letter -ತ
ತಡ
ತಾತಾ
ತಿರಥ
ತೀರ
ತುರುಬು
ತೂತು
ತೃಣ
ತೆನೆ
ತೇರು
ತೈಲ
ತೊರೆ
ತೋಟ
ತೌರು
Kannada kagunita words example for the letter -ರ
ರಥ
ರಾಜ
ರಿಷಿ
ರೀತಿ
ರುಜು
ರೂಪ
ರೆನೆ
ರೇಖಾ
ರೈತ
ರೊಶ
ರೋಗ
ರೌದ್ರ
ರಂಬೆ
Kannada kagunita words example for the letter -ಪ
ಪ-ಪಟ
ಪಾ-ಪಾಠ
ಪಿ-ಪಿಸು ಮಾತು
ಪೀ-ಪೀಠ
ಪು-ಪುರ
ಪೂ-ಪೊರೆ
ಪೃ-ಪೃತಿ
ಪೆ-ಪೆದ್ದ
ಪೇ-ಪೇದೆ
ಪೈ-ಪೈರು
ಪೊ-ಪೊಗರು
ಪೋ-ಪೋಕಿತ
ಪೌ-ಪೌರತ್ವ
ಪಂ-ಪಂಪ
ಪಃ
Kannada kagunita words example for the letter -ನ
ನ – ನರ
ನಾ -ನಾರು
ನಿ-ನಿಪುಣ
ನೀ-ನೀರು
ನು -ನುಣುಪು
ನೂ-ನೂರು
ನೃ-ನೃಪತುಂಗಾ
ನೆ-ನೆಪ
ನೇ-ನೇಗಿಲು
ನೈ-ನೈನಾ
ನೊ-ನೊರೆ
ನೋ -ನೋಣ
ನೌ -ನೌಕರಿ
ನಂ -ನಂಬರ್
ನಃ
Kannada kagunita words example for the letter -ಜ
ಜ-ಜಂಬ
ಜಾ-ಜಾಜಿ
ಜಿ-ಜಿಂಕೆ
ಜೀ-ಜೀರಿಗೆ
ಜು- ಜುಳು
ಜೂ-ಜೂಜೂ
ಜೃ-ಜೃತೆ
ಜೆ- ಜೆಂಟಿ
ಜೇ- ಜೇನು
ಜೈ- ಜೈಕಾರ
ಜೊ-ಜೊಲ್ಲು
ಜೋ- ಜೋಡಿ
ಜೌ- ಜೌಗ
ಜಂ -ಜಂಬ
ಜಃ
Kannada kagunita words example for the letter -ಡ
ಡ-ಡವಡವ
ಡಾ- ಡಾಂಡಿಗ
ಡಿ-ಡಿಕ್ಕಿ
ಡೀ -ಡೀಸಿ
ಡು-ಡುಕ್ಕ
ಡೂ- ಡೂಪ್
ಡೃ- ಡೃಣ
ಡೆ-ಡೆರಣಿ
ಡೇ -ಡೇರಿ
ಡೈ- ಡೈಸಿ
ಡೊ-ಡೊರು
ಡೋ-ಡೋಳು
ಡೌ-ಡೌಟ್
ಡಂ-ಡಂಗುರಡಂ
ಡಃ
Explanation in English
Before learning about kagunita, lets learn few basics of kannada alphabets.
There are 49 Kannada alphabets. They are mainly divided into three parts
Swaragallu-From ಅ to ಔ (13 swaragalu)
Yogavahakagalu- ಅಂ ಅಃ (2)
Vanjanagalu-From ಕ to ಳ (34) total-49 Letters
Vanjanagalu and swaragallu together forms Kannada kagunita .
Let’s learn with examples in detail
ಕ್ + ಅ = ಕ
In the above example the letter ‘ಕ್’ is vanjana and the letter ‘ಅ’ in swaragallu together they form “ಕ” which is gunitakshara/Kannada kagunita
Let’s see another example
ಕ್ + ಆ = ಕಾ
In the above example the letter ‘ಕ್’ is vanjana and the letter ‘ಆ ‘in swaragallu together they form “ಕಾ” which is gunitakshara/Kannada kagunita
Let’s see another example
ಕ್ + ಇ = ಕಿ
In the above example the letter ‘ಕ್’ is vanjana and the letter ‘ಇ ‘in swaragallu together they form “ಕಿ” which is gunitakshara/Kannada kagunita
Let’s see another example
ಕ್ + ಈ = ಕೀ
In the above example the letter ‘ಕ್’ is vanjana and the letter ‘ಈ ‘in swaragallu together they form “ಕೀ” which is gunitakshara/Kannada kagunita
In the same way all the gunitaksharagalu/Kannada Kagunita is fomed.
In kannada kagunita if we learn writing one letter kagunita perfectly,then kagunita for all other letters is similar and easy to learn and write all other letters kagunita.
Also check
thanks for helping easy to learn
🙂 now I feel Kannada is the best and easy
Thank you. Also Watch Videos in this link https://www.youtube.com/channel/UCkJ2UGxquTrwpj1jLndUx4Q/videos
and Subscribe to our channel
Thank you. Also Watch Videos in this link
https://www.youtube.com/channel/UCkJ2UGxquTrwpj1jLndUx4Q/videos
and Subscribe to our channel
Kannada is the best thanks for your help 🙂
Thank you. Also Watch Videos in this link
https://www.youtube.com/channel/UCkJ2UGxquTrwpj1jLndUx4Q/videos
and Subscribe to our channel
now Kannada is way easier I think it is the best
Thank you. Also Watch Videos in this link
https://www.youtube.com/channel/UCkJ2UGxquTrwpj1jLndUx4Q/videos
and Subscribe to our channel
🙂 🙂 🙂
thanks a lot
Thank you. Also Watch Videos in this link
https://www.youtube.com/channel/UCkJ2UGxquTrwpj1jLndUx4Q/videos
and Subscribe to our channel
Thank you. Also Watch Videos in this link
https://www.youtube.com/channel/UCkJ2UGxquTrwpj1jLndUx4Q/videos
and Subscribe to our channel
I love this site thanks a lot
Thank you. Also Watch Videos in this link
https://www.youtube.com/channel/UCkJ2UGxquTrwpj1jLndUx4Q/videos
and Subscribe to our channel