Kannada Ottakshara Words list / Kannada Alphabets Ottakshara
Kannada Ottakshara/kannada ottakshara words list/ ಕನ್ನಡ ಒತ್ತಕ್ಷರ/kannada alphabets ottakshara
kannada ottakshara words list/ kannada alphabets ottakshara/ಕನ್ನಡ ಒತ್ತಕ್ಷರ
kannada ottakshara words list/ kannada alphabets ottakshara-In this blog lets learn in detail about Kannada Ottakshara with examples for each letters ottakshara
ಕನ್ನಡ ಒತ್ತಕ್ಷರ ಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳುವ ಮೊದಲು ಕನ್ನಡ ವರ್ಣಮಲೆ / ಕನ್ನಡ ವರ್ಣಮಾಲೆಗಳ ಬಗ್ಗೆ ಮೂಲ ಮಾಹಿತಿಯನ್ನು ನೋಡೋಣ
ಕನ್ನಡದಲ್ಲಿ 49 ವರ್ಣಮಾಲೆಗಳು / ಅಕ್ಷರಗಳಿವೆ. ಅವುಗಳನ್ನು ಮುಖ್ಯವಾಗಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ
ಸ್ವರಗಳು– ಅ ಇಂದ ಔ (13)
ಯೋಗವಾಹಕಗಳು – ಅಂ ಅಃ (2)
ವ್ಯಂಜನಗಳು– ಕ ಇಂದ ಳ (34)
ಒತ್ತಕ್ಷರ ಗಳು
ಒತ್ತಕ್ಷರ ಗಳಲ್ಲಿ 2 ವಿಧಗಳಿವೆ
ಸಜಾತೀಯ ಒತ್ತಕ್ಷರ ಗಳು
ಉದಾಹರಣೆ: ಕ್ಕ ಜ್ಜ ಡ್ಡ ಮ್ಮ ಳ್ಳ
ವಿಜಾತೀಯ ಒತ್ತಕ್ಷರ ಗಳು
ಉದಾಹರಣೆ: ಬ್ಜ ಷ್ಟ ಕ್ರ ಸ್ವ ತ್ಯ ಸ್ತ
Explained in English kannada alphabets ottakshara
Before getting in to detail about Kannada ottakshara let see the basic information about kannada varnamale/ Kannada alphabets
There are 49 Kannada alphabets. They are mainly divided into three parts
Swaragallu-From ಅ to ಔ (13 swaragalu)
Yogavahakagalu- ಅಂ ಅಃ (2)
Vanjanagalu-From ಕ to ಳ (34) total-49 Letters
Kannada Ottakshara
Ottakshara are divided in to two types.
Sajatiya ottaksharagalu
Example: ಕ್ಕ ಜ್ಜ ಡ್ಡ ಮ್ಮ ಳ್ಳ
Vijatiya ottaksharagalu
Example: ಬ್ಜ ಷ್ಟ ಕ್ರ ಸ್ವ ತ್ಯ ಸ್ತ
In this blog we have provided simple table of Ottakshara of all letters in Kannada alphabets with examples for each letters, which is very important in kannada Grammar.
kannada ottakshara words list/ kannada alphabets ottakshara
ಕನ್ನಡ ವರ್ಣಮಾಲೆಗಳಲ್ಲಿನ ಎಲ್ಲಾ ಅಕ್ಷರಗಳ ಒತ್ತಕ್ಷರ ಗಳ ಸರಳ ಕೋಷ್ಟಕ ಇಲ್ಲಿದೆ, ಅದು
ಕನ್ನಡ ವ್ಯಾಕರಣದಲ್ಲಿ ಬಹಳ ಮುಖ್ಯ
Let’s learn in detail about both the types of ottaksharas in deatil with example first let us learn about sajatiya ottakshara with examples
ಉದಾಹರಣೆಯೊಂದಿಗೆ ಎರಡೂ ರೀತಿಯ ಒತ್ತಕ್ಷರ ಗಳ ಬಗ್ಗೆ ವಿವರವಾಗಿ ಕಲಿಯೋಣ ಮೊದಲು ನಾವು ಉದಾಹರಣೆಗಳೊಂದಿಗೆ ಸಜತಿಯಾ ಒಟ್ಟಕ್ಷರ ಬಗ್ಗೆ ಕಲಿಯೋಣ
ಸಜಾತೀಯ ಒತ್ತಕ್ಷರ ಗಳು
ಸಜಾತೀಯ ಒತ್ತಕ್ಷರಗಳು ಎಂದರೆ ಅದೇ ಜಾತಿಯ ಒತ್ತಕ್ಷರಗಳು ಬರುತ್ತವೆ
ಅಂದರೆ ಅಕ್ಷರ ಮತ್ತು ಒತ್ತಕ್ಷರ ಒಂದೇ ಅಕ್ಷರಗಳಾಗಿರುತ್ತವೆ
ಕೆಲವು ಉದಾಹರಣೆಗಳನ್ನು ನೋಡೋಣ
ಅಕ್ಕ
ಅಜ್ಜ
ಈ ಉದಾಹರಣೆಯಲ್ಲಿ ಅಕ್ಷರ ಮತ್ತು ಒತ್ತಕ್ಷರ ಒಂದೇ ಜಾತಿಯ ಅಕ್ಷರಗಳು . ಅವುಗಳನ್ನು ಸಜಾತೀಯ ಒತ್ತಕ್ಷರಗಳು ಎಂದು ಕರೆಯಲಾಗುತ್ತದೆ
ಕ್ಕ | ಅಕ್ಕ |
ಜ್ಜ | ಅಜ್ಜ |
ಡ್ಡ | ಗಡ್ಡ |
ಮ್ಮ | ಅಮ್ಮ |
ಳ್ಳ | ಹಳ್ಳ |
Sajatiya ottakshara means the letter and the ottakshara are the same.
lets see few example
ಅಕ್ಕ
ಅಜ್ಜ
In this example the letter and the ottakshara are same,they are called Sajatiya ottakshara
ಅಜ್ಜ ತೋಟಕ್ಕೆ ಹೊರಟರು
ಈ ವಾಕ್ಯದಲ್ಲಿ ಅಜ್ಜ ಪದದಲ್ಲಿ ಜ್ಜ ಪದದಲ್ಲಿನ ಅಕ್ಷರ ಮತ್ತು ಒತ್ತಕ್ಷರ ಒಂದೇ ಅಕ್ಷರದಲ್ಲಿದೆ
In this sentence in the word ಅಜ್ಜ the ಜ್ಜ letter and the ottakshara are of same letter
ಈ ವಾಕ್ಯದಲ್ಲಿ ತೋಟಕ್ಕೆ ಪದದಲ್ಲಿ ಕ್ಕೆ ಪದದಲ್ಲಿನ ಅಕ್ಷರ ಮತ್ತು ಒತ್ತಕ್ಷರ ಒಂದೇ ಅಕ್ಷರದಲ್ಲಿದೆ
In this sentence in the word ತೋಟಕ್ಕೆ the ಕ್ಕೆ letter and the ottakshara are of same letter
ಮಕ್ಕಳೆಲ್ಲರು ಗದ್ದೆಗೆ ಬಂದು ತಲುಪಿದರು
ಈ ವಾಕ್ಯದಲ್ಲಿ ಮಕ್ಕಳೆಲ್ಲರು ಪದದಲ್ಲಿ ಕ್ಕ ಮತ್ತು ಲ್ಲ ಪದದಲ್ಲಿನ ಅಕ್ಷರ ಮತ್ತು ಒತ್ತಕ್ಷರ ಒಂದೇ ಅಕ್ಷರದಲ್ಲಿದೆ
In this sentence in the word ಮಕ್ಕಳೆಲ್ಲರು the ಕ್ಕ and ಲ್ಲ letter and the ottakshara are of same letter
ಈ ವಾಕ್ಯದಲ್ಲಿ ಗದ್ದೆಗೆ ಪದದಲ್ಲಿ ದ್ದೆ ಪದದಲ್ಲಿನ ಅಕ್ಷರ ಮತ್ತು ಒತ್ತಕ್ಷರ ಒಂದೇ ಅಕ್ಷರದಲ್ಲಿದೆ
In this sentence in the word ಗದ್ದೆಗೆ the ದ್ದೆ letter and the ottakshara are of same letter
ಸಣ್ಣ ಸಣ್ಣ ಗುಂಡಿಗಳು
ಈ ವಾಕ್ಯದಲ್ಲಿ ಸಣ್ಣ ಪದದಲ್ಲಿ ಣ್ಣ ಪದದಲ್ಲಿನ ಅಕ್ಷರ ಮತ್ತು ಒತ್ತಕ್ಷರ ಒಂದೇ ಅಕ್ಷರದಲ್ಲಿದೆ
In this sentence in the word ಸಣ್ಣ the ಣ್ಣ letter and the ottakshara are of same letter
ಅಜ್ಜಿ ಎಲ್ಲರಿಗೂ ಗೋಡಂಬಿ ಹಂಚಿದರು
ಈ ವಾಕ್ಯದಲ್ಲಿ ಅಜ್ಜಿ ಪದದಲ್ಲಿ ಜ್ಜಿ ಪದದಲ್ಲಿನ ಅಕ್ಷರ ಮತ್ತು ಒತ್ತಕ್ಷರ ಒಂದೇ ಅಕ್ಷರದಲ್ಲಿದೆ
In this sentence in the word ಅಜ್ಜಿ the ಜ್ಜಿ letter and the ottakshara are of same letter
ಈ ವಾಕ್ಯದಲ್ಲಿ ಎಲ್ಲರಿಗೂ ಪದದಲ್ಲಿ ಲ್ಲ ಪದದಲ್ಲಿನ ಅಕ್ಷರ ಮತ್ತು ಒತ್ತಕ್ಷರ ಒಂದೇ ಅಕ್ಷರದಲ್ಲಿದೆ
In this sentence in the word ಎಲ್ಲರಿಗೂ the ಲ್ಲ letter and the ottakshara are of same letter
ವಿಜಾತೀಯ ಒತ್ತಕ್ಷರ ಗಳು
ವಿಜಾತೀಯ ಒತ್ತಕ್ಷರಗಳು ಎಂದರೆ ಬೇರೆ ಜಾತಿಯ ಒತ್ತಕ್ಷರಗಳು ಬಂದು ಸೇರಿದಾಗ ವಿಜಾತೀಯ ಒತ್ತಕ್ಷರ ಗಳು
ಅಂದರೆ ಅಕ್ಷರ ಮತ್ತು ಒತ್ತಕ್ಷರ ಬೇರೆ ಅಕ್ಷರಗಳಾಗಿರುತ್ತವೆ
ಉದಾಹರಣೆ: ಬ್ಜ ಷ್ಟ ಕ್ರ ಸ್ವ ತ್ಯ ಸ್ತ
ಕೆಲವು ಉದಾಹರಣೆಗಳನ್ನು ನೋಡೋಣ
ಕುಬ್ಜ, ಸ್ವಲ್ಪ
ಈ ಉದಾಹರಣೆಯಲ್ಲಿ ಅಕ್ಷರ ಮತ್ತು ಒತ್ತಕ್ಷರ ಬೇರೆ ಜಾತಿಯ ಅಕ್ಷರಗಳು . ಅವುಗಳನ್ನು ವಿಜಾತೀಯ ಒತ್ತಕ್ಷರಗಳು ಎಂದು ಕರೆಯಲಾಗುತ್ತದೆ
ottakshara means the letter and the ottakshara are different.
lets see few example
ಕುಬ್ಜ, ಸ್ವಲ್ಪ
In this example the letter and the ottakshara are different,they are called Vijatiya ottaksharagalu
ಉದಾಹರಣೆ
ಬ್ಜ | ಕುಬ್ಜ |
ಷ್ಟ | ಇಷ್ಟ |
ಕ್ರ | ಕ್ರಮ |
ಸ್ವ | ಸ್ವಲ್ಪ |
ತ್ಯ | ನಿತ್ಯ |
ಸ್ತ | ಪುಸ್ತಕ |
ರಾಮು ಎಂಬ ಬೇಸಾಯಗಾರ ಹೊಲದಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದನು
ಈ ವಾಕ್ಯದಲ್ಲಿ ಕಷ್ಟ ಪದದಲ್ಲಿ ಷ್ಟ ಪದದಲ್ಲಿನ ಅಕ್ಷರ ಮತ್ತು ಒತ್ತಕ್ಷರ ಬೇರೆ ಅಕ್ಷರದಲ್ಲಿದೆ
In this sentence in the word ಕಷ್ಟ the ಷ್ಟ letter and the ottakshara are of different letter
ಈ ವಾಕ್ಯದಲ್ಲಿ ಹೊಲದಲ್ಲಿ ಪದದಲ್ಲಿ ಲ್ಲ ಪದದಲ್ಲಿನ ಅಕ್ಷರ ಮತ್ತು ಒತ್ತಕ್ಷರ ಬೇರೆ ಅಕ್ಷರದಲ್ಲಿದೆ
In this sentence in the word ಹೊಲದಲ್ಲಿ the ಲ್ಲ letter and the ottakshara are of Different letter
ದಯಮಾಡಿ ನಮ್ಮನ್ನು ಕ್ಷಮಿಸಿ ಸ್ವಾಮಿ
ಈ ವಾಕ್ಯದಲ್ಲಿ ಕ್ಷಮಿಸಿ ಪದದಲ್ಲಿ ಕ್ಷ ಪದದಲ್ಲಿನ, ಅಕ್ಷರ ಮತ್ತು ಒತ್ತಕ್ಷರ ಬೇರೆ ಅಕ್ಷರದಲ್ಲಿದೆ
In this sentence in the word ಕ್ಷಮಿಸಿ the ಕ್ಷ letter and the ottakshara are of different letter
ಈ ವಾಕ್ಯದಲ್ಲಿ ಸ್ವಾಮಿ ಪದದಲ್ಲಿ ಸ್ವಾ ಪದದಲ್ಲಿನ ಅಕ್ಷರ ಮತ್ತು ಒತ್ತಕ್ಷರ ಬೇರೆ ಅಕ್ಷರದಲ್ಲಿದೆ
In this sentence in the word ಸ್ವಾಮಿ the ಸ್ವಾletter and the ottakshara are of Different letter
ಈ ವಾಕ್ಯದಲ್ಲಿ ನಮ್ಮ ಪದದಲ್ಲಿ ಮ್ಮ ಪದದಲ್ಲಿನ ಅಕ್ಷರ ಮತ್ತು ಒತ್ತಕ್ಷರ ಬೇರೆ ಅಕ್ಷರದಲ್ಲಿದೆ
In this sentence in the word ನಮ್ಮ the ಮ್ಮ letter and the ottakshara are of Different letter
ರಾಜುವಿಗೆ ಪ್ರಾಣಿ ಪಕ್ಷಿಗಳ ಮೇಲೆ ಮಮತೆ ಇದೆ
ಈ ವಾಕ್ಯದಲ್ಲಿ ಪ್ರಾಣಿ ಪದದಲ್ಲಿ ಪ್ರಾ ಪದದಲ್ಲಿನ ಅಕ್ಷರ ಮತ್ತು ಒತ್ತಕ್ಷರ ಬೇರೆ ಅಕ್ಷರದಲ್ಲಿದೆ
In this sentence in the word ಪ್ರಾಣಿ the ಪ್ರಾ letter and the ottakshara are of Different letter
ಈ ವಾಕ್ಯದಲ್ಲಿ ಪಕ್ಷಿಗಳ ಪದದಲ್ಲಿ ಕ್ಷಿ ಪದದಲ್ಲಿನ ಅಕ್ಷರ ಮತ್ತು ಒತ್ತಕ್ಷರ ಬೇರೆ ಅಕ್ಷರದಲ್ಲಿದೆ
In this sentence in the word ಪಕ್ಷಿಗಳ the ಕ್ಷಿ letter and the ottakshara are of Different letter
ತಲೆಕಟ್ಟು ರಹಿತ ಮೂಲ ಅಕ್ಷರಗಳನ್ನು ಹೋಲುವ ಒತ್ತಕ್ಷರ ಗಳು
ತಲೆಕಟ್ಟು ರಹಿತ ಒತ್ತಕ್ಷರ ಗಳು ಅಂದರೆ ಮೂಲ ಅಕ್ಷರಗಳನ್ನು ಹೋಲುವ ಒತ್ತಕ್ಷರ ಗಳು ಆದರೆ ತಲೆಕಟ್ಟು ಇರುವುದಿಲ್ಲ
Talekattu rahita ottakshara Means the ottakshara which is same as the akshara but without talekattu
ಉದಾಹರಣೆ
ಕೆಳಗಿನ ಉದಾಹರಣೆಯಲ್ಲಿ ಎಲ್ಲಾ ಒತ್ತಕ್ಷರ ಗಳು ತಲೆಕಟ್ಟು ರಹಿತ
In the below example all the ottaksharas are without talekattu
ಕ್ಕ | ಅಕ್ಕ |
ಗ್ಗ | ಹಗ್ಗ |
ಘ್ಘ | ಉದ್ಘಾಟನೆ |
ಚ್ಚ | ಹುಚ್ಚು |
ಛ್ಘ | ಸ್ವಚ್ಫ |
ಠ್ಠ | ಕನಿಷ್ಠ |
ಡ್ಡ | ದಡ್ಡ |
ಥ್ಥ | ಸ್ಥಳ |
ದ್ದ | ಉದ್ದ |
ಧ್ಧ | ಯುಧ್ಧ |
ಪ್ಪ | ಅಪ್ಪ |
ಶ್ಶ | ನಿಶ್ಶಬ್ದ |
ಷ್ಷ | ಅಕ್ಷರ |
ಸ್ಸ | ಬಸ್ಸು |
ಳ್ಳ | ಕಳ್ಳ |
ಬಿನ್ನ ರೂಪದ ಒತ್ತಕ್ಷರ ಗಳು
ಬಿನ್ನ ರೂಪದ ಒತ್ತಕ್ಷರ ಗಳು ಅಂದರೆ ಮೂಲ ಅಕ್ಷರಗಳಿಗಿಂತ ಒತ್ತಕ್ಷರ ಗಳು ಬಿನ್ನ ರೂಪ ವಾಗಿರುತ್ತದೆ.
In binnarupada ottakshara the akshara and the ottakshara do not resemble each other.
ಉದಾಹರಣೆ
ತ್ತ | ಬತ್ತ |
ನ್ನ | ಅನ್ನ |
ಮ್ಮ | ಅಮ್ಮ |
ಯ್ಯ | ನಯ್ಯ |
ಲ್ಲ | ನಲ್ಲ |
ಮೂಲ ಅಕ್ಷರಗಳನ್ನೇ ಹೋಲುವ ಒತ್ತಕ್ಷರ ಗಳು
ಮೂಲ ಅಕ್ಷರಗಳನ್ನೇ ಹೋಲುವ ಒತ್ತಕ್ಷರ ಗಳು ಅಂದರೆ ಮೂಲ ಅಕ್ಷರಗಳನ್ನು ಹೋಲುವ ಒತ್ತಕ್ಷರ ಗಳು
In mularoopa ottakshara the akshara and the ottakshara resemble exactly each other .
ಉದಾಹರಣೆ
ಜ್ಜ | ಅಜ್ಜ |
ಟ್ಟ | ದಟ್ಟ |
ಣ್ಣ | ಬಣ್ಣ |
ಬ್ಬ | ಹಬ್ಬ |
ವ್ವ | ಅವ್ವ |
ಸಜಾತೀಯ ಒತ್ತಕ್ಷರ ಗಳ ಮತ್ತು ವಿಜಾತೀಯ ಒತ್ತಕ್ಷರ ಗಳ ಉದಾಹರಣೆ
ಒಂದು ಊರಿನಲ್ಲಿ ಒಬ್ಬ ರೈತನಿದ್ದ. ಆ ರೈತ ದಿನಾಲು ತನ್ನ ಕೆಲಸ ಮಾಡುತ್ತಿದ್ದ.
ಒಮ್ಮೆ ಒಂದು ಹದ್ದು ಬಲೆಯೊಳಗೆ ಸಿಕ್ಕಿಕೊಂಡಿತ್ತು. ಅದನ್ನು ರೈತ ನೋಡಿದ .ಹದ್ದಿನ ಸ್ಥಿತಿ ನೋಡಿ ರೈತನಿಗೆ
ಕರುಣೆ ಬಂದಿತು. ಹದ್ದನ್ನು ಬಲೆಯಿಂದ ಬಿಡಿಸಿದ. ಅದು ಸಂತಸದಿಂದ ಹಾರಿ ಹೋಯಿತು.
ಮೇಲಿನ ಗದ್ಯ ಭಾಗದಲ್ಲಿ
ಸಜಾತೀಯ ಒತ್ತಕ್ಷರ ಗಳ ಪದಗಳು
ಊರಿನಲ್ಲಿ ,ಒಬ್ಬ, ಮಾಡುತ್ತಿದ್ದ ಒಮ್ಮೆ, ಸಿಕ್ಕಿಕೊಂಡಿತ್ತು, ಅದನ್ನು ಹದ್ದಿನ, ಹದ್ದನ್ನು
ವಿಜಾತೀಯ ಒತ್ತಕ್ಷರ ಗಳ ಪದಗಳು
ರೈತ, ಸ್ಥಿತಿ
In the above paragraph
Sajatiya ottaksharagalu words are
ಊರಿನಲ್ಲಿ ,ಒಬ್ಬ, ಮಾಡುತ್ತಿದ್ದ ಒಮ್ಮೆ, ಸಿಕ್ಕಿಕೊಂಡಿತ್ತು, ಅದನ್ನು ಹದ್ದಿನ, ಹದ್ದನ್ನು
Vijatiya ottaksharagalu words are
ರೈತ, ಸ್ಥಿತಿ
ಕುದರೆ ಮತ್ತು ಒಂಟಿ ಒಳ್ಳೆಯ ಗೆಳೆಯರಾಗಿದ್ದವು. ಒಂದೇ ಕಡೆ ವಾಸಿಸುತ್ತಿದ್ದವು. ಜೊತೆಯಾಗಿಯೇ ಆಹಾರ ಹುಡುಕಿ
ತನ್ನುತ್ತಿದ್ದವು. ಒಮ್ಮೆ ಕುದುರೆಗೆ ಒಂದು ಆಲೋಚನೆ ಬಂದಿತು.”ನಮ್ಮಿಬ್ಬರಲ್ಲಿ ಯಾರು ಹೆಚ್ಚು?” ಎಂದು ಒಂಟಿಯನ್ನು ರ
ಕೇಳಿತು. ಅದಕ್ಕೆ ಒಂಟಿ ” ಕುದುರೆಯಣ್ಣ, ನಾವಿಬ್ಬರೂ ಸಮಾನರು ಅಲ್ಲವೆ?” ಎ೦ದು ಹೇಳಿತು. ಆ ಮಾತಿನಿಂದ ಕುದುರೆಗೆ
ಸಮಾಧಾನವಾಗಲಿಲ್ಲ. ಆಗ ಅದು “ಆನೆಯಣ್ಣ ಅಲ್ಲಿದ್ದಾನೆ, ಅವನನ್ನೇ ಕೇಳೋಣ ಬಾ” ಎಂದಿತು.ಒಂಟಿ ಒಪ್ಪಿಕೊಂಡಿತು
ಮೇಲಿನ ಗದ್ಯ ಭಾಗದಲ್ಲಿ
ಸಜಾತೀಯ ಒತ್ತಕ್ಷರ ಗಳ ಪದಗಳು
ಒಳ್ಳೆಯ ,ಗೆಳೆಯರಾಗಿದ್ದವು, ವಾಸಿಸುತ್ತಿದ್ದವು, ತನ್ನುತ್ತಿದ್ದವು, ನಮ್ಮಿಬ್ಬರಲ್ಲಿ, ಹೆಚ್ಚು, ಅದಕ್ಕೆ, ಕುದುರೆಯಣ್ಣ, ನಾವಿಬ್ಬರೂ, ಅಲ್ಲವೆ, ಆನೆಯಣ್ಣ, ಅಲ್ಲಿದ್ದಾನೆ, ಒಪ್ಪಿಕೊಂಡಿತು
In the above paragraph
Sajatiya ottaksharagalu words are
ಒಳ್ಳೆಯ ,ಗೆಳೆಯರಾಗಿದ್ದವು, ವಾಸಿಸುತ್ತಿದ್ದವು, ತನ್ನುತ್ತಿದ್ದವು, ನಮ್ಮಿಬ್ಬರಲ್ಲಿ, ಹೆಚ್ಚು, ಅದಕ್ಕೆ, ಕುದುರೆಯಣ್ಣ, ನಾವಿಬ್ಬರೂ, ಅಲ್ಲವೆ, ಆನೆಯಣ್ಣ, ಅಲ್ಲಿದ್ದಾನೆ, ಒಪ್ಪಿಕೊಂಡಿತು
kannada ottakshara words list
ಒತ್ತಕ್ಷರ ಗಳ ಪದಗಳ ಪಟ್ಟಿ
ಕ್ಕ | ಗ್ಗ | ಜ್ಜ | ಚ್ಚ |
ಅಕ್ಕ | ಹಗ್ಗ | ಅಜ್ಜ | ಅಚ್ಚು |
ಪಕ್ಕ | ಮಗ್ಗಲು | ಸಜ್ಜು | ಮೆಚ್ಚು |
ಮೆಕ್ಕೆ | ಜಗ್ಗು | ಬೊಜ್ಜು | ಕಚ್ಚು |
ಕುಕ್ಕೆ | ಜಗ್ಗು | ಅಜ್ಜಿ | ರಚ್ಚು |
ತ್ತ | ಥ್ಥ | ದ್ದ | ಪ್ಪ |
ಅತ್ತ | ಸ್ಥಳ | ಗುದ್ದಲಿ | ಅಪ್ಪ |
ಇತ್ತ | ವ್ಯವಸ್ಥೆ | ಸದ್ದು | ಮುಪ್ಪು |
ಸುತ್ತ | ಸ್ಥಾನ | ಉದ್ದ | ಉಪ್ಪು |
ಮತ್ತೆ | ಸ್ಥಾಪನೆ | ನಿದ್ದೆ | ಕಪ್ಪು |
ಕತ್ತೆ | ವ್ಯವಸ್ಥಾಪಕ | ಪೆದ್ದು | ಸೊಪ್ಪು |
ಟ್ಟ | ಡ್ಡ | ಣ್ಣ | ನ್ನ |
ಬೆಟ್ಟ | ದಡ್ಡ | ಅಣ್ಣ | ಅನ್ನ |
ದಟ್ಟ | ಕಡ್ಡಿ | ಸಣ್ಣ | ಪ್ರಶ್ನೆ |
ಮಟ್ಟ | ಒಡ್ಡಿ | ದೊಣ್ಣಿ | ತನ್ನ |
ಚೊಟ್ಟ | ಎಡ್ಡ | ಮಣ್ಣು | ಕನ್ನ |
ರೊಟ್ಟಿ | ಹಡ್ಡಿ | ಕಣ್ಣು | ಕೆನ್ನೆ |
ಬ್ಬ | ಮ್ಮ | ಯ್ಯ | ಲ್ಲ |
ಹಬ್ಬ | ಅಮ್ಮ | ಪದ್ಯ | ಅಲ್ಲ |
ಡಬ್ಬ | ತಮ್ಮ | ಸತ್ಯ | ಜಿಲ್ಲೆ |
ಕಬ್ಬಿಣ | ಸನ್ಮಾನ | ಸ್ವಾತಂತ್ರ್ಯ | ಹಲ್ಲು |
ಕಬ್ಬು | ಮಹಾತ್ಮಾ | ನಿತ್ಯ | ಮಲ್ಲಿಗೆ |
ಇಬ್ಬರು | ಅತ್ಮ | ಅಯ್ಯ | ಕಲ್ಲು |
ತ್ತ | ಸ್ಸ | ಷ್ಷ | ಳ್ಳ | ವ್ವ |
ಅತ್ತ | ಬಸ್ಸು | ಪಕ್ಷಿ | ಕಳ್ಳ | ಅವ್ವ |
ಇತ್ತ | ಪ್ರೋತ್ಸಾಹ | ಅಕ್ಷಯ | ಮಳ್ಳ | ತತ್ವ |
ಸುತ್ತ | ಅಪ್ಸರೆ | ತಕ್ಷಣ | ಬೆಳ್ಳಿ | ಸತ್ವ |
ಮತ್ತೆ | ಮನಸ್ಸು | ಪಕ್ಷ | ಹಳ್ಳಿ | ವಿಶ್ವಸ |
ಕತ್ತೆ | ತಪಸ್ಸು | ನಕ್ಷ | ತಳ್ಳು | ವಿಶ್ವ |
ಲ್ಲ
ಅಲ್ಲ
ಬೆಲ್ಲ
ನಲ್ಲ
ಮೆಲ್ಲ
ಮಲ್ಲೆ
Kannada Ottakshara Images
Kannada Ottakshara Video Part-1
Kannada Ottakshara Video Part - 2
Also Check