Kannada meanings

Spread the love

Kannada Meanings

Kannada meanings:

A word that has the same  meaning as another word in the same language are called meanings or synonymous

ಒಂದೇ ಭಾಷೆಯ ಇನ್ನೊಂದು ಪದದಂತೆಯೇ ಒಂದೇ ಅರ್ಥವನ್ನು ಹೊಂದಿರುವ ಪದವನ್ನು ಅರ್ಥಗಳು ಅಥವಾ ಸಮಾನಾರ್ಥಕ ಪದಗಳು ಎಂದು ಕರೆಯಲಾಗುತ್ತದೆ

Here is a few list of kannada meanings in Kannada for kids.

ಪಟ- ಗಾಳಿಪಟ

ಪಚನ – ಅರಗುವಿಕೆ

ನಯನ – ಕಣ್ಣು

ಉದಯ – ಬೆಳಗು

ಉರಗ – ಹಾವು

ಉರ – ಏದೆ

ವಚನ – ಮಾತು

ದವಸ-ಧಾನ್ಯ, ಕಾಳು ಕಡ್ಡಿ

ಅವಸರ – ಆತುರ

ವನಜ- ತಾವರೆ

ಬನ-ವನ

ನವ- ಒಂಬತ್ತು, ಹೊಸತು

ನರ- ಮನುಷ್ಯ

ನಗ – ಒಡವೆ

ಮಾಸ – ತಿಂಗಳು

ವಂದನೆ – ನಮಸ್ಕಾರ

ಸಲಹು – ಆರೈಕೆ

ನಿತ್ಯ – ಪ್ರತಿದಿನ

ಗುಬ್ಬಚ್ಚಿ – ಒಂದು ಜಾತಿಯ  ಸಣ್ಣ ಪಕ್ಷಿ, ಗುಬ್ಬಿ

ಸಂಗ್ರಹಿಸು – ಒಟ್ಟುಗೂಡಿಸು

ಬಿತ್ತು- ಬೀಜ ಹಾಕು

ಪೈರು- ಧಾನ್ಯದ ಬೆಳೆ

ದಿನಾಲೂ – ಪ್ರತಿ ದಿನ

ಜೋಕಾಲಿ – ಉಯ್ಯಾಲೆ, ತೂಗು ಮಣಿ

ಜಾಣ- ಬುದ್ಧಿವಂತ

ಮೆಚ್ಚುಗೆ – ಬಹುಮಾನ

ಗಾಬರಿ – ಹೆದರಿಕೆ

ಕ್ಷಮಿಸು – ಅಪರಾಧವನ್ನು ಮನ್ನಿಸು

ವೇಳೆ- ಕಾಲ, ಸಮಯ

ಹೆಚ್ಚು  ಸೇರಿಸು, ಆಂಟಿಸು

ಪುಚ್ಚ- ಹಕ್ಕಿಯ ಗರಿ, ಪುಕ್ಕ

ನೆತ್ತಿ – ತಲೆಯ ಮಧ್ಯ ಭಾಗ

ಹಿಂಗಡೆ – ಹಿಂದೆ

ರಾಜ – ಅರಸ, ದೊರೆ

ದರ್ಜಿ – ಬಟ್ಟೆ ಹೊಲಿಯುವವ

ಚಂದ – ಅಂದ, ಸೊಗಸು, ಚೆಲವು

ಮಂತ್ರಿ- ರಾಜನ ಸಲಹೆಗಾರ

ಗೆಳೆಯ -ಸ್ನೇಹಿತ

ಜಂಬ -ಗರ್ವ

ತೀರ್ಮಾನ- ತೀರ್ಪು

Kannada meanings with explanation

Let’s see how to use the words in sentences with explanation

ಆದೇಶ- ಆಜ್ಞೆ

The above words can be used in different situations but gives the same meaning. ಆದೇಶ- ಆಜ್ಞೆ means command in English.

Let’s see how to use these words in sentences

ಆದೇಶ- ಆಜ್ಞೆ

ಆಜ್ಞೆಯನ್ನು ನೀಡಿದವರು ಯಾರು?

ಸೈನ್ಯವು ಆದೇಶವನ್ನು ಪಾಲಿಸಲು ನಿರಾಕರಿಸಿತು

Kannada Meanings

ಸ್ಪರ್ದೆ- ಪೈಪೋಟಿ

ಒಪ್ಪಂದ- ಸಮ್ಮತಿ, ಒಮ್ಮತ

ಅರಿವು- ತಿಳವಳಿಕೆ

ಆಲೋಚನೆ- ಯೋಚಿಸುವುದು

ಅಳತೆ-ಪ್ರಮಾಣ, ಪರಿಮಿತಿ

ಶ್ರಮ- ದಣಿವು

ಅಡವಿ- ಕಾಡು

ಬದಿ- ಪಕ್ಕ

ತಣ್ಣಿ್ಳಲು- ತಂಪಾದ  ನೆರಳು

ಕಮ್ಮಿನ- ಸುಗಂಧ

ಪರಿಮಳ- ಸುವಾಸನೆ

ಉಸಿರು- ಪ್ರಾಣ

ಇಳೆ- ಭೂಮಿ

ಖುಷಿ-ಹಿಗ್ಗು, ಹರ್ಷ

ಪದಾರ್ಥ- ವಸ್ತು

ರಾಶಿ-ಗುಂಪು, ಗುಪ್ಪೆ, ಸಮೂಹ

ರಿಪೇರಿ- ಸರಿಪಡಿಸುವಿಕೆ

ಸಲಕರಣೆ- ಉಪಕರಣ

ದಿನಿಸಿ- ಧಾನ್ಯ,ದವಸ

ಬದಿ- ಪಕ್ಕ, ಮಗ್ಗಲು

ಸದ್ದು- ಶಬ್ದ, ಗದ್ದಲ

ಮೇವು-ಆಹಾರ

ಅನಿವಾರ್ಯ- ತಪ್ಪಿಸಲಾಗದ

ಅಪಾಯ- ಕೇಡು, ಹಾನಿ, ತೊಂದರೆ

ತೋಚದೆ-ದಿಕ್ಕು ಕಾಣದೆ

ಸಮೀಪ- ಹತ್ತಿರ

ಕಂಡಿ- ರಂಧ್ರ, ತೂತು

ನಿತ್ಯ- ಪ್ರತಿ ದಿನ, ಯಾವಾಗಲೂ

ತಾರೆ- ನಕ್ಷತ್ರ, ಚಕ್ಕೆ

ಗಗನ- ಆಕಾಶ

ವಿಗ್ರಹ- ಪ್ರತಿಮೆ

ಸುಂದರ- ಚೆಲವು

ಸಹಿಸು- ತಾಳು

ಸುಳಿವು- ಗುರುತು

ಸದ್ದು- ಶಬ್ದ

ಮೌನ-ಮಾತನಾಡದೆ ಇರುವುದು

ಪರಿಶೀಲಿಸು- ಪರೀಕ್ಷಿಸು

ಆಶ್ಚರ್ಯ- ಅಚ್ಚರಿ

ಹರಸು- ಆಶೀರ್ವದಿಸು

ಗೌರವ-ಮಯಾ೯ದೆ

ಜಾಗೃತಿ- ಎಚ್ಚರ ಮೂಡಿಸು

ಮನೋಭಾವ- ಮನಸ್ಸಿನ ಭಾವನೆ

ಪಕ್ಕ-ಬದಿ, ಮಗ್ಗಲು, ಹತ್ತಿರ

ಉಪವಾಸ-ಏನನ್ನೂ ತಿನ್ನದೆ ಇರುವುದು

ಕಪಿ- ಕೋತಿ

ಆಸೆ- ಬಯಕೆ

ಜಗಿ-ಆಗಿಯುವುದು

ಸುಲಿ- ಸಿಪ್ಪೆ ಬಿಡಿಸು

ನುಂಗು- ಸೇವಿಸು, ಬಾಯಿಯಿಂದ ಗಂಟಲೊಳಗೆ ಇಳಿಸುವುದು

ಸಿದ್ಧತೆ- ಏರ್ಪಾಡು,ತಯಾರು

ಸಲಕರಣೆ- ಅಗತ್ಯವಾದ  ವಸ್ತು, ಉಪಕರಣ

ಸೀಳು-ಎರಡು ಪಾಲಾಗುವುದು

ಮೇಣೆ- ನೇಗಿಲನ್ನು ಹಿಡಿದು ಕೊಳ್ಳುವ  ಒಂದು ಸಾಧನ

ಪಟ ಗಣ್ಣಿ- ಎತ್ತಿನ ಕೊರಳಿನ ನೂಗವನ್ನು ಸೇರಿಸುವ ಪಟ್ಟಿ

ಸಭಾಂಗಣ- ಸಮಾರಂಭಗಳು  ನಡೆಯುವ ಸ್ಥಳ

ಸುಮಾರಂಭ- ಕಾರ್ಯ ಕ್ರಮ

ಆಮಂತ್ರಿಸು- ಕರೆಯುವುದು, ಆಹ್ವಾನಿಸುವುದು

ಕಾವಲು- ರಕ್ಷಣೆ

ಉಡುಗೆ- ಧರಿಸುವ ಬಟ್ಟೆ

ಮೂರ್ಖ- ದಡ್ಡ

ಬದಿ- ಪಕ್ಕ

ವಿನಯ-ಸೌಜನ್ಯ

ತುರಾಯಿ-ಪುಷ್ಪಗುಚ್ಚ

ಹೆಮ್ಮೆ- ಉತ್ತೇಜನ

ಕಡಲು- ಸಮುದ್ರ

ದೃಶ್ಯ-ನೋಟ

ಒಡಲು- ದೇಹ

ಬಾನಂಚು- ಆಕಾಶದ ಕೊನೆ

ಹೊನಲು- ನದಿ

ಮುಗಿಲು- ಮೋಡ

ಸಹಬಾಳ್ಳೆ- ಸಹ ಜೀವನ, ಕೂಡಿ ಬಾಳುವುದು

ಆಜ್ಞೆ- ಅಪ್ಪಣೆ, ಆದೇಶ

ಕಾಪಾಡು-ರಕ್ಷಿಸು

ದಾನ- ಉಚಿತವಾಗಿ ನೀಡುವುದು

ಆಸರೆ- ಆಶ್ರಯ

ಬುತ್ತಿ- ಆಹಾರದ ಗಂಟು

ಕಂಗಾಲು- ಗೊಂದಲ, ತಬ್ಬಿಬ್ಬು

ಮಮತೆ- ಪ್ರೀತಿ, ವಿಶ್ವಾಸ

ಹಿತ-ಒಳ್ಳೆಯದು

ಜೀವನದಿ- ಎಂದೂ  ಬತ್ತದ  ನದಿ

ರಮಣೀಯ – ಚೆಲುವಾದ, ಸುಂದರವಾದ

ಕೊಳ- ನೀರಿನ ತಾಣ, ಕೆರೆ

ತಗಡು- ತೆಳುವಾದ ಲೋಹದ ಹಾಳೆ

ತುತ್ತೂರಿ- ಊದುವ ವಾದ್ಯ

ಚಿತ್ತಾರ-ಚಿತ್ರ

ನಿನಾದ- ಧ್ವನಿ

ನಿಮಿರು-ನೆಟ್ಟಗೆ  ನಿಲ್ಲು ನೆಟ್ಟಗಾಗು

ಕೆಲರವ-ಪಕ್ಷಿಗಳ  ಕೂಗು

ಸಂರಕ್ಷಿಸು- ಕಾಪಾಡು

ಮೂದಲಿಸು- ಹಂಗಿಸು, ಹೀಯಾಳಿಸು

ಅಂಧ- ಕುರುಡು

ಉಲಿ- ದನಿ

ಧರೆ- ಭೂಮಿ

ಪ್ರಭಾಕರ-ಸೂರ್ಯ

ಸಜ್ಜು- ಸಿದ್ಧ

ಸೌರಭ- ಪರಿಮಳ

ಗವಾಯಿ-ಹಾಡುಗಾರ

ವೈಖರಿ- ರೀತಿ, ಶೈಲಿ

ಆತುರ- ಅವಸರ

ಸಿದ್ಧ- ತಯಾರಾದ

ನಯ- ನುಣುಪು

ತಳ್ಳು- ದೂಡು, ನೂಕು

ಸುಸ್ತು- ದಣೆವು

ಹೊತ್ತು- ಸಮಯ

ವಾಸಿಸು- ಜೀವಿಸು

ಎಸೆ-ಬಿಸಾಡು

ಸಣ್ಣ- ಚಿಕ್ಕ

ಅಡಗು- ಬಚ್ಚಿಟ್ಟುಕೋ, ಅವಿತು ಕೊಳ್ಳು

ಕೊರಳು- ಕುತ್ತಿಗೆ

ಜಿಗಿ-ಹಾರು

ರಾಯ- ರಾಜ

ಪ್ರಾಂಗಣ-ಅಂಗಣ

ನಿರ್ಮಾಣ- ಸೃಷ್ಟಿ, ರಚನೆ

ಅಪೂರ್ವ-ವಿಶೇಷ, ಹಿಂದಿಲ್ಲದ

ನಯನ-ಕಣ್ಣು

ಮನೋಹರ-ಆಕರ್ಷಣೀಯ, ಬಹುಸುಂದರವಾದ

ಲಾಂಛನ- ಗುರುತು, ಮುದ್ರೆ, ಚಿಹ್ನೆ

ಆರ್ಭಟಿಸು- ಗಟ್ಟಿಯಾಗಿ ಕೂಗು, ಅಬ್ಬರಿಸು

ಹೌಹಾರು- ಬೆಚ್ಚಿ ಬೀಳು

ದೊರೆ- ರಾಜ, ಅರಸ

ಪ್ರಸಿದ್ಧ-ಕೀರ್ತಿ, ಖ್ಯಾತಿ

ತೊಲೆ- ಮರದ ದಿಮ್ಮಿ

ಹೊಯ್-ಹೊಡೆ

ಮಣಿಸು- ಸೋಲಿಸು

ಅಡವಿ- ಕಾಡು, ಅರಣ್ಯ

ಆಜ್ಞೆ- ಅಪ್ಪಣೆ, ಆದೇಶ

ಕಾಯಿಲೆ- ವ್ಯಾಧಿ, ರೋಗ

ಚಾಣಾಕ್ಷ- ಚತುರ

ದುರ್ವಾಸನೆ- ಕೆಟ್ಟವಾಸನೆ

ಮುಖಸ್ತುತಿ- ಎದುರಿನಲ್ಲೇ ಪ್ರಶಂಸೆ  ಮಾಡುವುದು, ಹೂಗಳುವುದು

ವೈದ್ಯ-ರೋಗಗಳಿಗೆ  ಚಿಕಿತ್ಸೆ ಮಾಡುವವನು

ವ್ಯಥೆ-ನೋವು, ಯಾತನೆ

ಸರದಿ- ಪಾಳಿ, ಅನುಕ್ರಮ

ಸಾರ್ವಭೌಮ- ಚಕ್ರವರ್ತಿ, ಸಮಸ್ತ ಭೂಮಂಡಲಕ್ಕೆ ಅಧಿಪತಿಯಾದವನು

ಸಂಭ್ರಮ- ಸಂತೋಷ, ಋಷಿ

ಕಂಗೊಳಿಸು-ಶೋಭಿಸು

ಜಾತ್ರೆ- ಉತ್ಸವ, ಪರಿಸೆ

ಕುತೂಹಲ- ತವಕ

ಕಂಸಾಳೆ- ಕಂಚಿನ  ತಾಳ

ಮಲೆ-ಬೆಟ್ಟ

ನಾದ- ಧ್ವನಿ

ತಂಡ- ಗುಂಪು

ರಥ- ತೇರು

ಭಂಗಿ-ನಿಲುವು

ಬಿನ್ನ- ಬೇರೆ

ಒಡನೆ- ತಕ್ಷಣ

ಪ್ರಚಲಿತ- ರೂಢಿಯಲ್ಲಿನ

ಪುರಾಣ-ಹಿಂದಿನ

ಶೈಲಿ- ರೀತಿ

ಸಿಂಗರಿಸು- ಅಲಂಕರಿಸು

ಅಭಿನಯಿಸು- ನಟಿಸು

ಕೋಪ- ಸಿಟ್ಟು

ಮೆಚ್ಚು-ಇಷ್ಟ ಪಡು

ಇಚ್ಚೆ- ಅಪೇಕ್ಷೆ, ಬಯಕೆ

ಚಿಂತಾಕ್ರಾಂತ- ಯೋಚನೆಗೆ ಒಳಗಾದ

ಧಮುಕು-ಕೆಳಗೆ  ಹಾರು, ಜಿಗಿ

ಪ್ರತ್ಯಕ್ಷ-ಕಾಣೆಸಿಕೋ

ತೊಯ್ಯ- ನೆನೆ, ಒದ್ದೆಯಾಗು

ಎದೆಗುಂದು- ಧೈರ್ಯ ಗೆಡು

ಬೀರು-ಹಂಚು, ವಿತರಿಸು

ಕಂತೆ- ಕಟ್ಟು

ಕೇರಿ- ಓಣೆ

ಕಿಚ್ಚು- ಬೆಂಕಿ

ಜೋಡಿ- ಜೊತೆ

ಪ್ರವೇಶಿಸು- ಒಳಗೆ ಹೋಗು

ಪ್ರಾಮಾಣೆಕತೆ- ನಂಬಿಕೆಗೆ ಅರ್ಹ

ಒಡನಾಟ- ಸಹವಾಸ,ಜೊತೆಯಲ್ಲಿರುವುದು

ಪತಾಕೆ- ಬಾವುಟ, ಧ್ವಜ

ದಂಡೆ- ದಡ

ತೊಲಗು-ಹೋಗು

ಚಳುವಳಿ- ಹೋರಾಟ

ಪ್ರೇರಿತ- ಪ್ರಚೋದಿತ

ತೆರಿಗೆ- ಕರ, ಕಂದಾಯ

ದಿಕ್ಕರಿಸು- ತಿರಸ್ಕರಿಸು

ಪ್ರತಿಭಟನೆ- ವಿರೋಧ

ನಿರಾಯಧ- ಆಯುಧವಿಲ್ಲದೆ

ಲಾಠಿ- ಬಿದಿರಿನ ಕೋಲು

ರೊಚ್ಚಿಗೆದ್ದ-ಕೋಪಗೊಂಡ

ಘೋಷಣೆ- ಗಟಿಯಾಗಿ  ಕೂಗು

ಲೂಟಿ- ದೋಚು

ಬಂಡೇಳು- ದಂಗೆ

ಧೃತಿಗೆಡು-ಧೈರ್ಯ ಗುಂದು

ಫಲಕ-ಬರಹದ ಹಲಗೆ

ಆಜ್ಞ- ಆದೇಶ

ಕಲಿಗಳು- ವೀರರು

ಆಗಸೆ- ಊರ ಮುಂದಿನ ಹೆಬ್ಬಾಗಿಲು, ಮುಖ್ಯದ್ವಾರ

ಲೇಖನ- ಬರವಣಿಗೆ, ಬರೆಹ

ಪರೀಶೀಲಿಸು-ಸೂಕ್ಷ್ಮವಾಗಿ ಗಮನಿಸು

ಉತ್ತಮ- ಶ್ರೇಷ್ಠ

ಪ್ರಕಟಿಸು- ಗ್ರಂಥ, ಲೇಖನ  ಮುಂತಾದುವನ್ನು  ಪ್ರಕಾಶನಕ್ಕೆ  ತರು

ಕುತೂಹಲ- ಅಚ್ಚರಿ

ಸರಗವಾಗಿ- ಸುಲಭವಾಗಿ

ಸಲಹೆ- ಸೂಚನೆ

ಸುಭಾಷಿತ- ಒಳ್ಳೆಯ ಮಾತು, ನೀತಿವಾಕ್ಸ

ಕಾಪಾಡು-ರಕ್ಷಿಸು, ಪೋಷಿಸು

ದುಡಿ- ಕೆಲಸ ಮಾಡು, ಶ್ರಮ ಪಡು

ಬೇಡು- ಕೇಳು, ಯಾಚಿಸು

ಮಾಡಿ- ಸಾವು, ಮರಣ ಹೊಂದು

ಶ್ರೇಯಸ್ಸು-ಏಳಿಗೆ, ಅಭಿವೃದ್ಧಿ

ಹೋರಾಡು- ಸೆಣಸು, ಹೋರಾಟ ಮಾಡು

ಅಪ್ಪುಗೆ-ಆಲಂಗನ

ಸತ್ಕರಿಸು- ಉಪಚರಿಸು

ವಾದ-ಚರ್ಚೆ

ಪೇಚಾಡು- ಪರದಾಡು

ಅಪ್ಪಣೆ- ಒಪ್ಪಿಗೆ

ಪಂಡಿತ- ವಿದ್ವಾಂಸ

ಪೀಠ- ಆಸನ, ಗದ್ದುಗೆ

ಪ್ರಣಾಮ- ನಮಸ್ಕಾರ, ವಂದನೆ

ನಮ್ರತೆ- ವಿನಯದಿಂದ  ಕೂಡಿದ

ಪ್ರಾರಂಭ- ಮೊದಲು, ಆರಂಭ

ಶಾಶ್ವತ- ನಾಶ  ಹೊಂದದ

ಸ್ವಾಭಿಮಾನ- ಆತ್ಮ ಗೌರವ, ತನ್ನ  ಬಗೆಗೆ  ಇರುವೆ  ಅಭಿಮಾನ

ಉದ್ಯೋಗ- ವೃತ್ತಿ

ಉನ್ನತಿ- ಹಿರಿಮೆ, ಏಳಿಗೆ

ಎದೆಗುಂದದೆ- ಭಯವಿಲ್ಲದೆ, ಅಂಜದೆ, ಅಳುಕಿಲ್ಲದೆ, ತಳಮಳಗೊಳ್ಳದೆ

ನಿರ್ಧಾರ-ನಿಶ್ಚಯ, ತೀರ್ಮಾನ

ಹೊಂಗನಸು- ಸುಂದರ ಸ್ವಪ್ನ, ಹಿತಕರವಾದ  ಕನಸು

ಚಾಣಾಕ್ಷ- ಸೂಕ್ಷ್ಮ ದೃಷ್ಟಿಯುಳ್ಳವನು, ವ್ಯವಹಾರ  ಚತುರ

ಪತಾಕೆ- ಧ್ವಜ, ಬಾವುಟ

ಪರಕೀಯ- ಬೇರೆಯ, ಅನ್ಯ

ಗುಲಾಮಗಿರಿ-ಅಡಿಯಾಳುತನ, ದಾಸ್ಯ, ಪರಾಧೀನತ

ಮುಕುಟ- ಕಿರೀಟ

ಅಭ್ಯುದಯ- ಅಭಿವೃದ್ದಿ

ತರಾವರಿ- ವಿಧವಿಧವಾದ

ಭೀತಿ- ಭಯ, ಹೆದರಿಕೆ

ಅಂಗಳ-ಅಂಗಣ,ಮನೆಯ ಮುಂದಿನ ಅಥವಾ ಹಿಂದಿನ ಬಯಲು ಭಾಗ

ಸಾಂತ್ವನ-ಸಮಾಧಾನ, ಸಂತ್ಯೆಸುವಿಕೆಯ ನುಡಿ

ಆಶ್ರಯ- ಆಸರೆ, ಸಹಾಯ, ರಕ್ಷಣೆ

ಮದ್ದು- ಔಷಧ

ಮಾಗು- ಒಣಗು, ವಾಸಿಯಾಗು

ಸಂಭ್ರಮ- ಉತ್ಸಾಹ, ಸಡಗರ, ಸಂತೋಷ

ತೀವ್ರ- ಹೆಚ್ಚು

ಲಪ್ಪಟೆ- ತಲೆಗೆ ಸುತ್ತಿದ ಬಟ್ಟೆ

ಪಡಪೋಶಿ- ಕೆಲಸಕ್ಕೆ ಬಾರದ

ತಳಹದಿ- ಬುನಾದಿ

ಸಂವಾದಿಸು- ಮಾತನಾಡು,ಚರ್ಚೆ ಮಾಡು

ತೆರವು- ಖಾಲಿ

ನಾಟಿ-ಪೈರಿನ ಸಸಿಗಳನ್ನು ನೆಡುವುದು

ಕದ- ಬಾಗಿಲು

ದಾಕ್ಷಿಣ್ಯ- ಸಂಕೋಚ, ಹಿಂಜರಿಕೆ

ಮರ್ಜಿ- ಇಷ್ಟ, ಧೋರಣೆ

ಪರ್ಣ- ಎಲೆ

ಗೋಣು- ಕುತ್ತಿಗೆ

ಪಿತೃ-ತಂದೆ

ವೀಳ್ಯ- ತಾಂಬೂಲ(ಎಲೆ, ಅಡಿಕೆ)

ಚರ್ವಣ- ಅಗಿದು ತಿನ್ನವುದು

ಶತಮಾನ- ನೂರು ವರ್ಷಗಳು

ವಿಪುಲ-ಹೆಚ್ಚು, ಜಾಸ್ತಿ

ಕಿಸೆ- ಜೇಬು

ತಾಣ- ಜಾಗ, ಸ್ಥಳ

ಚಿಗರೆ- ಜಿಂಕೆ

ಚೊಕ್ಕ-ಚೆನ್ನಾಗಿ, ಅಚ್ಚುಕಟ್ಟಾಗಿ

ಧಕ್ಕೆ- ತೊಂದರೆ

ಅಣಿಯಾಗು- ಸಿದ್ಧವಾಗು

ಶೋಧ- ಹುಡುಕಾಟ

ಕಾಳಗ- ಯುದ್ಧ, ಹೋರಾಟ

ದಿಟ್ಟತನ-ಧೈರ್ಯ

ಖಜಾನೆ-ಬೊಕ್ಕಸ

ಬಲಿದಾನ-ಪ್ರಾಣತ್ಯಾಗ

ವರ್ಗ- ಗುಂಪು, ಸಮೂಹ

ವರ್ಣನೆ- ಬಣ್ಣನೆ

ಸಂಕೀರ್ಣ- ಜಟಿಲವಾದ, ನಾನಾ ವಿಧವಾದ

ಅಂಚು- ಕೊನೆ, ತುದಿ

ಬೆಸೆ- ಕೂಡಿಸು, ಸೇರಿಸು

ಮಾಳಿಗೆ- ಮಹಡಿ

ಸಿಂಪರಿಸು-ಚಿಮುಕಿಸು, ಲೇಪಿಸು

ಅಜುಬಾಜು- ಅಕ್ಕ ಪಕ್ಕ, ನೆರೆ ಹೊರೆ

ಸನ್ನದ್ಧ-ಸಿದ್ಧವಾಗು

ವಾಹಕ- ಸಾಗಿಸುವ

ಒಸರು-ಜಿನುಗು

ಬಡಿಗೆ-ದೊಣ್ಣಿ, ಕೋಲು

ಪೋರ- ಹುಡುಗ

ಗೂಡಚಾರ- ಗುಪ್ತಚರ

ಶೋಧ- ಹುಡುಕು

ಮಾಹಿತಿ- ತಿಳಿವಳಿಕೆ, ವಿವರಣೆ

ಎಕ್ಕಡ- ಪಾದುಕೆ, ಪಾದರಕ್ಷೆ

ಪಾಶ- ಹಗ್ಗ

ಪರಾಂಬರಿಸು- ಗಮನಿಸು, ಪರಿಶೀಲಿಸು

ಹೆಬ್ಬಗಿಲು- ಮಹಾದ್ವಾರ

ಪಥ್ಯ- ಆಹಾರದ ಕಟ್ಟುಪಾಡು, ಯೋಗ್ಯವಾದುದು

ತಮಾಷೆ-ಹಾಸ್ಯ

ಕೊಂಚ- ಸ್ವಲ್ಪ

ಘಟಿಂಗ- ತುಂಟ,ಭಂಡ

 

ಪೀಡೆ-ತೊಂದರೆ

ಬೊಗಳೆ- ಕೆಲಸಕ್ಕೆ ಬಾರದ ಮಾತು, ಪೊಳ್ಳು ಹರಟೆ

ಕೋಶ- ಭಂಡಾರ

ಪಟ್ಟ-ಸಿಂಹಾಸನ

ಪಗಡಿ- ಕಾಣಿಕೆ, ಗೌರವ

ಸ್ನೇಹಿತ- ಗೆಳೆಯ, ಸಂಗಾತಿ, ಜತೆಗಾರ

ಕಿಚ್ಚು- ಬೆಂಕಿ

ಅನುದಿನ- ದಿನನಿತ್ಯ

ಮಸ್ತಕ-ತಲೆ

ಕಂಟಕ- ಕೇಡು, ವಿಪತ್ತು

ಜಗಳ- ಕಲಹ

ಜಂಬ-ಗರ್ವ, ಒಣ ಆಡಂಬರ

ನೇಗಿಲು- ಭೂಮಿಯನ್ನು ಉಳುವ ಸಾಧನ.

ರೈತ- ಬೇಸಾಯ ಮಾಡುವವನು

ವಿಭೂತಿ- ಭಸ್ಮ, ಬೂದಿ

ಹಕ್ಕೆ- ಹಕ್ಕಿಗಳ ಮಲ

ಅಂತರ್ಧಾನ-ಕಣ್ಮರೆಯಾಗು,ಮಾಯವಾಗು

ಅನಾಹುತ- ತೊಂದರೆ, ಅಪಾಯ

ಆತಂಕ-ಭಯ, ತಳಮಳ

ಕೊಳಕು-ಮಲಿನ, ಗಲೀಜು

ಗುಳ್ಳೆ- ಬೊಬ್ಬೆ, ಬೊಕ್ಕೆ

ಚಿಕಿತ್ಸೆ- ಆರೈಕೆ, ಶುಶ್ರೂಷೆ

ಚಿಂತೆ-ಯೋಚನೆ, ದುಃಖ

ಜಲಚರ- ನೀರಿನಲ್ಲಿ ವಾಸಿಸುವ ಜೀವಿಗಳು

ತವಕ- ಆತುರ, ತರಾತುರಿ

ತಾಕೀತು- ಕಟ್ಟಪ್ಪಣಿ, ಎಚ್ಚರಿಕೆ

ತುರಿಕೆ- ನವೆ, ಕೆರೆತ

ದೌರ್ಜನ್ಯ- ದಬ್ಬಾಳಿಕೆ, ಹಿಂಸೆ

ಧುತ್ತನೆ- ಏಕಾಏಕಿ, ಇದ್ದಕ್ಕಿದ್ದಂತೆ

ಪಣತೊಡು- ದೃಢ ನಿರ್ಧಾರ ಕೈಗೊಳ್ಳು,ಪ್ರತಿಜ್ಞೆ ಮಾಡು

ಮಾಲಿನ್ಯ ರಹಿತ-ಮಲಿನತೆಯಿಲ್ಲದ, ಕೊಳೆಯಿಲ್ಲದೆ

ಸಂಕುಲ-ಸಮೂಹ, ಗುಂಪು

ಸೋಂಕು- ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗ

ಶೋಷಣೆ- ತುಳಿತ, ಹಿಂಸೆ

ಅಂಚು- ಪಕ್ಕ, ಮೇಲೆ

ಅಧಿಪತಿ- ಒಡೆಯ, ನಾಯಕ

ಅವಕಾಶ- ಸಂದರ್ಭ

ಆಕ್ರೋಶ- ಗರ್ಜನೆ, ಕೋಪಿಸುವಿಕೆ

ಉಪೇಕ್ಷ-ಅಲಕ್ಷ್ಯ, ಕಡೆಗಣಿಸುವಿಕೆ

ಕಾಡು- ಅರಣ್ಯ, ಅಡವಿ

ಕ್ಷೇಮಸಮಾಚಾರ- ಕುಶಲ, ಆರೋಗ್ಯ ಕುರಿತಾದ ವಿಷಯ

ಖಾರ- ತೀಕ್ಷ್ಣ, ಕಟು

ಗಳಿಸು- ಸಂಪಾದಿಸು, ಪಡೆ

ಚರ್ಚೆ- ವಾಗ್ವಾದ, ತರ್ಕ

ತಾಣ- ಸ್ಥಾನ, ಸ್ಥಳ

ದೂರು- ನಿಂದಿಸು, ಆಪಾದನೆ

ಪ್ರದರ್ಶಿಸು- ಕಾಣುವಂತೆ ಮಾಡು, ಗಮನಿಸುವಂತೆ ತೋರಿಸು

ಫಲಕ- ವಿವರ ಬರೆದು ಹಾಕುವ ಹಲಗೆ

ಫಲವತ್ತತೆ-ಫಲವುಳ್ಳ, ಸಾರವತ್ತಾದ

ಮದ್ದು- ಬಂದೂಕು,ಕೋವಿಗಳಲ್ಲಿ ತುಂಬುವ ಸ್ಫೋಟಕ ಪುಡಿ

ಮುದ್ದಿಸು- ಪ್ರೀತಿಸು, ಮುದ್ದಾಡು

ಮುನ್ನಡೆ- ಏಳಿಗೆ, ಪ್ರಗತಿ

ಮೆಚ್ಚುಗೆ-ತೃಪ್ತಿ, ಪ್ರಶಂಸೆ

ರಾಕ್ಷಸ-ಧಾನವ, ದೃಷ್ಟಶಕ್ತಿ

ಸಿಡಿದುಹೋಗು-ಚಿಮ್ಮು, ಸ್ಫೋಟ ಗೊಳ್ಳು

ಉದಯಿಸು- ಹಟ್ಟು, ಮೂಡು

ಕವಿದಿರುವ- ಅವರಿಸಿರುವ, ಮರೆ ಮಾಡಿರುವ

ಕಷಯ- ಔಷಧಿ, ಗಿಡಮೂಲಿಕೆಗಳನ್ನು ಭಟ್ಟಿ ಇಳಿಸಿ ತೆಗೆದ  ರಸ

ಕೆಂಬಣ್ಣ- ಕೆಂಪು ಬಣ್ಣ, ರಕ್ತವರ್ಣ

ಚಾಚಿ- ನೀಡಿ, ಮುಂದೆ ಒಡ್ಡಿ

ಚಾತುರ್ಮಾಸ- ನಾಲ್ಕು ತಿಂಗಳು, ನಾಲ್ಕು ತಿಂಗಳು ನಡೆಸುವ ವ್ರತ

ದಟ್ಟ-ಮಂದವಾದ, ಸಾಂದ್ರವಾದ

ದಿನ್ನೆ- ದಿಬ್ಬ, ಬೋರೆ, ತೆವರು

ದುರುಗುಟ್ಟು-ದಿಟ್ಟಿಸಿ ನೋಡು,ನೆಟ್ಟಕಣ್ಣಿನಿಂದ ನೋಡು

ಪರದೆ-ತೆರೆ, ಜವನಿಕೆ

ಪಶ್ಚತ್ತಾಪ- ಮಾಡಿದ ತಪ್ಪು ಕೆಲಸಕ್ಕಾಗಿ ಮರುಗುವಿಕೆ

ಪ್ರಸಿದ್ಧ- ಖ್ಯಾತಿ ಹೊಂದಿದ, ಹೆಸರುವಾಸಿಯಾದ

ಮುಂಜಾನೆ-ನಸುಕು, ಬೆಳಗಿನ ಜಾವ

ಮೀರಿ- ಮುಂದೆ ಹೋಗಿ, ದಾಟಿ

ವ್ರತ- ನಿಯಮ, ನೋಂಪಿ

ಸಂತೋಷ- ಆನಂದ, ಹಿಗ್ಗು

ಶಪಥ- ಪ್ರತಿಜ್ಞೆ, ಆಣೆ

ಖಗ-ಪಕ್ಷಿ

ಪುರಾಣ-ಹಿಂದಿನ ಕಾಲದಲ್ಲಿ ನಡೆದುಹೋದ  ಕಥೆ

ಪ್ರಜ್ಞಾವಧಾನಿ- ತಿಳವಳಿಕೆ ಹಾಗೂ  ಸ್ಮರಣೆ ಶಕ್ತಿಯುಳ್ಳವನು

ಮಧುಫಲ- ಸಿಹಿಯಾದ ಹಣ್ಣು

ರಕ್ಷಕರು- ಕಾಪಾಡುವವರು

ಶುಕ- ಗಿಳಿ

ಅದ್ಭುತ-ಅತ್ಯಾಶ್ಚರ್ಯಕರ

ಕಂಗಾಲಾಗು- ಗಾಬರಿಗೊಳ್ಳು, ಏನೂ ತೋಚದಂತಾಗು

ಕಾಣಿಯಾಗು- ಇಲ್ಲದಂತಾಗು, ಕಾಣದೆ ಇರುವುದು

ಜಬರಿಸು- ಹೆದರಿಸು, ಗದರಿಸು

ಭಾಸವಾಗು-ತೋರು, ಅನಿಸು

ಆಶೀರ್ವಾದ- ಹಾರೈಕೆ

ಕುಟುಂಬ- ಮನೆತನ, ಒಕ್ಕಲು

ಕೋರ್ಟ್- ನ್ಯಾಯಕ್ಕಾಗಿ ವಿಚಾರಣೆ ನಡೆಸುವ ಸ್ಥಳ, ನ್ಯಾಯಾಲಯ

ಗೊತ್ತು-ಪರಿಚಯ, ತಿಳಿದಿರುವುದು

ಚಪ್ಪಡಿಕಲ್ಲು- ಚಪ್ಪಡಿ, ಹಾಸುಗಲ್ಲು

ತಂಗುದಾಣ- ತಾತ್ಕಾಲಿಕವಾಗಿ ಉಳಿದುಕೊಳ್ಳುವ ಜಾಗ

ತಲುಪು- ಮುಟ್ಟು, ಸೇರು

ತೀರ್ಪು- ನಿರ್ಣಯ, ತೀರ್ಮಾನ

ತುರ್ತು- ಜರೂರು, ಕೂಡಲೆ

ದರ್ಶನ- ಭೇಟಿ, ಕಾಣುವಿಕೆ

ದುಡ್ಡು- ರೊಕ್ಕ, ಹಣ

ಪತ್ರ- ಓಲೆ, ಕಾಗದ

ಪಡೆ- ಗಳಿಸು, ದೂರಕಿಸು

ಪತ್ರಿಕೆ- ನಿಯತಕಾಲಿಕೆ, ಬರೆದ ಕಾಗದ

ಪ್ರಕರಣ- ಸಂಗತಿ, ಪ್ರಸಂಗ

ಪ್ರಸಿದ್ಧ- ಹೆಸರಾದ, ಕೀರ್ತಿ ಪಡೆದ

ಬಗೆಹರಿ- ನೆರವೇರು, ಕೈಗೂಡು

ಕಂಗೊಳಿಸು- ಹೊಳೆಯುವುದು

ಉಲಿ- ಮಾತು, ಧ್ವನಿ

ಸಹಬಾಳ್ವೆ-ಒಟ್ಟಾಗಿ ಬಾಳುವುದು

ಸ್ಪರ್ಧೆ- ಪೈಪೋಟಿ, ಮೇಲಾಟ

ಸರದಿ- ಸಾಲು

ತೀರ್ಪು- ತೀರ್ಮಾನ

ಸರಕು- ವಸ್ತುಗಳು

ಸಾಗಾಣಿಕೆ-ಸಾಗಿಸುವುದು

ತೆಗಳು- ಹೀಯಾಳಿಸು, ನಿಂದಿಸು

ಕರ್ತವ್ಯ- ಕೆಲಸ, ಜವಾಬ್ದಾರಿ

ಬಿರು- ರಭಸ, ಬಿರುಸು

ಸಂಭ್ರಮ- ಉತ್ಸಾಹ, ಸಡಗರ

ಧನ್ಯತೆ- ಸಂತೃಪ್ತಿ

ಆಗಸ- ಆಕಾಶ, ಗಗನ

ರೆಕ್ಕೆ- ಹಕ್ಕಿಗಳ ಪುಕ್ಕ, ಗರಿ

ಒಡಲು- ಶರೀರ, ಹೊಟ್ಟೆ

ಸಾಗು- ಚಲಿಸು, ಮುಂದೆ ಹೋಗು

ಮಡಿಲು-ಉಡಿ

ಧರೆ- ನೆಲ, ಭೂಮಿ

ಹೆಬ್ಬಂಡೆ- ದೊಡ್ಡದಾದ ಬಂಡೆ, ವಿಸ್ತಾರವಾದ ಕಲ್ಲು

ಬರ-ಬರಗಾಲ, ಕ್ಷಾಮ

ಅಳಿ- ಸಾಯು, ನಾಶ ಹೊಂದು

ಗತಿ-ಸ್ಥಿತಿ, ದಾರಿ

ಬಯಲು- ಅಂಗಳ, ಮೈದಾನ

ಉಳಿಸು-ರಕ್ಷಿಸು, ಕಾಪಾಡು

ನೆಡು- ನಾಟು

ದಕ್ಕು-ದೂರಕು

ಚಾವಡಿ- ಜಗಲಿ

ಹೊಂಚು- ಉಪಾಯ ಮಾಡು,ರಹಸ್ಯ ಕಾರ್ಯ ನಡೆಸು

ಕರುಣೆ- ಕನಿಕರ, ದಯೆ

ಮೋಜು-ವಿನೋದ, ತಮಾಷೆಯಾಟ

ಸಜ್ಜು- ಸಿದ್ಧತೆ, ತಯಾರಿ

ಸೆಳಕು-ಚುರುಕು, ಚಟುವಟಿಕೆ

ಬೆರಗು- ಆಶ್ಚರ್ಯ,ವಿಸ್ಮಯ, ಸೋಜಿಗ

ಶೋಭೆ- ಸೊಗಸು, ಸೊಬಗು

ಮಿಗಿಲು- ಶ್ರೇಷ್ಠವಾದುದು

 ಸಂಗ್ರಹಿಸಿ- ಒಟ್ಟು ಮಾಡು, ಕೂಡಿಸು

ಉಭಯ- ಎರಡು, ಜೋಡಿ

ಅರಳೆ- ಹತ್ತಿ

 

ಕ್ಷಾಮ -ಬರಗಾಲ

ಆದೇಶ- ಆಜ್ಞೆ

ವರಹ- ಚಿನ್ನದ ನಾಣ್ಯ

ನೇಯುವುದು- ತಯಾರಿಸು, ಹೆಣೆಯುವುದು

ಸಂದೇಶ-ಸುದ್ದಿ, ನಿರೂಪ

ಚೂಟಿ-ಚುರುಕು, ಲವಲವಿಕೆ

ವಿಶೇಷ-ಪ್ರತ್ಯೇಕವಾದ, ವಿಶಿಷ್ಟವಾದ

ಇಕ್ಕಟ್ಟು-ಸಂದಿಗ್ಧ,ಕಿರಿದಾದ

ಶಿಖರ-ಮರ,ಬೆಟ್ಟಗಳ ತುದಿ

ಉತ್ಪತ್ತಿ-ಸೃಷ್ಟಿ,ಉಂಟಾಗು, ಹುಟ್ಟು

ಉದಯ-ಹುಟ್ಟು, ಮೂಡು

ಪ್ರಸ್ತುತ ಪಡಿಸು- ಪ್ರಕಟಿಸು, ಸಾದರಪಡಿಸು

ಆಲಿಸು- ಕೇಳು

ಹೊರತುಪಡಿಸಿ -ಬಿಟ್ಟು

ಕುತೂಹಲ- ಅಚ್ಚರಿ,ವಿಸ್ಮಯ

ಪರಕೀಯ- ಬೇರೆಯ,ಹೊರಗಿನ, ಅನ್ಯ

ಅಸಹನೀಯ- ಸಹಿಸಲು ಸಾಧ್ಯವಿಲ್ಲದ,ತಡೆಯಲಾಗದ

ಅಸ್ತಿತ್ವ-ಇರುವಿಕೆ

ಅಗ್ರಗಣ್ಯ- ಮೊಟ್ಟಮೊದಲಿನ, ಸರ್ವಶ್ರೇಷ್ಠ

ಪ್ರೇರಣೆ- ಪ್ರಚೋದನೆ, ಮುಂದಕ್ಕೆ ಹೋಗುವಂತೆ ಉತ್ತೇಜಿಸುವಿಕೆ

ವಿಭಜನೆ- ವಿಂಗಡಣೆ, ಬೇರ್ಪಡಿಸುವಿಕೆ

ಸಮಾನ ಮನಸ್ಕ- ಒಂದೇ ಬಗೆಯಲ್ಲಿ ಯೋಚನೆ ಮಾಡುವವನು, ತನ್ನಂತೆಯೇ ಅಭಿಪ್ರಾಯ ಉಳ್ಳವನು

ಧ್ಯೇಯೋದ್ದೇಶ- ಗುರಿ

ನಿಘಂಟು- ಶಬ್ದರ್ಥ ಸಂಗ್ರಹ

ನೆಲೆ ಕಲ್ಪಿಸು- ವೇದಿಕೆ ಒದಗಿಸು, ಅವಕಾಶ ಮಾಡಿಕೊಡು

ಆಯೋಜಿಸು-ಏರ್ಪಾಡುಮಾಡು, ವ್ಯವಸ್ಥೆಗೊಳಿಸು

ಆಂದೋಲನ- ಚಳುವಳಿ, ಕ್ರಾಂತಿ

ವ್ಯಾಪ್ತಿ- ವಿಸ್ತಾರ, ಮಿತಿ

ಎಡವಟ್ಟು- ಕ್ರಮ ತಪ್ಪಿದ್ದು, ಉಚಿತವಲ್ಲದ್ದು

ಸಜಾ-ಶಿಕ್ಷೆ

ಮಹಿಮೆ- ಹಿರಿಮೆ,ಮಹತ್ವ

ರವಿ-ಭಾನು, ಸೂರ್ಯ

ತಾಪ- ಬಿಸಿ, ಶಾಖ

ಹಳಿ- ದೂಷಿಸು, ನಿಂದಿಸು

ಇಳೆ- ಭೂಮಿ, ದರೆ

ಪೋಷಕ- ಸಲಹುವಾತ,ಪಾಲಕ

ಅನಿವಾರ್ಯ-ಅತ್ಯಗತ್ಯ

ಹೂಗಳು- ಕೊಂಡಾಡು, ಬಣ್ಣಿಸು

ದರ-ಬೆಲೆ

ವಾಯು- ಗಾಳಿ

ವಿದೇಶ- ಹೊರ ದೇಶ

ಸಭಿಕರು- ಪ್ರೇಕ್ಷಕರು

ಎಚ್ಚರ- ಜಾಗೃತಿ

ಆಕರ್ಷಣೆ- ಸೆಳೆತ

ಲಭ್ಯ- ದೊರಕಿದುದು, ಪ್ರಾಪ್ತಿ

ವಿನಿಮಯ- ಪರಸ್ಪರ ಬದಲಾಯಿಸು

ಸಂದೇಶ- ಸುದ್ದಿ,ಮಾಹಿತಿ

ಬಂಧು-ಸಂಬಂಧಿ

ಸಹಕರಿಸು- ಸಹಾಯ ನೀಡು

ಇನಾಮು- ಬಹುಮಾನ

ಧನ್ಯ- ಪಾವನ

ಸಮ್ಮತಿ- ಒಪ್ಪಿಗೆ, ಅನುಮತಿ

ಹರ್ಷ- ಸಂತೋಷ

ಬಿಂಕ-ಗರ್ವ

ಅದ್ಭುತ- ಆಶ್ಚರ್ಯ

ಹೆಮ್ಮೆ- ಹಿರಿಮೆ, ಅಭಿಮಾನ

ವೇದನೆ-ನೋವು, ಯಾತನೆ

ಶ್ರಮಿಸು-ದುಡಿ, ಕಷ್ಟಪಡು

ವೀಕ್ಷಿಸು- ನೋಡು, ಅವಲೋಕಿಸು

ಗಗನ- ಆಕಾಶ, ಆಗಸ, ಬಾನು

ತೀರ- ದಡ

ಉಡಾವಣೆ- ಹಾರಿಸು

ಪ್ರೋತ್ಸಾಹಿಸು- ಹರಿದುಂಬಿಸು, ಉತ್ತೇಜನ

ದುಡಿಮೆ- ಕೆಲಸ, ಸಂಪಾದನೆ

ಗರಿಮೆ- ಹೆಮ್ಮೆ, ಹಿರಿಮೆ

ಕಸುಬು-ಕೆಲಸ, ಉದ್ಯೋಗ

ರೈತ- ಬೇಸಾಯ ಮಾಡುವವನು

ನೆರವು- ಸಹಾಯ, ಬೆಂಬಲ, ಆಧಾರ

ಸಲಹು- ಕಾಪಾಡು, ರಕ್ಷಿಸು

ಹಣ- ದುಡ್ಡು, ಧನ

ದಾತ- ದಾನಿ, ಒಡೆಯ

ಸಂಜೆ- ಸಾಯಂಕಾಲ, ಸೂರ್ಯ ಮುಳುಗುವ ಸಮಯ

ಕೂಯ್ಯ- ಕತ್ತರಿಸು, ಸೀಳು

ಹುಡುಕು-ಶೋಧಿಸು, ಅರಸು

ತವಕಿಸು- ಆತುರಪಡು

ಹಲ- ನೇಗಿಲು

ಮೆಚ್ಚುಗೆ- ಒಪ್ಪಿಗೆ, ಸಂತೋಷ

ಇರಿಸು-ಇಡು, ಹೇರು

ಕಲುಷಿತ- ಕದಡಿದ, ಮಲಿನ

ವಸನ-ಬಟ್ಟಿ

ಉಡುಗೆ- ಉಡುಪು

ಉನ್ನತ- ಎತ್ತರವಾದ, ಮೇಲಾದ

ಹತ್ತಿಕ್ಕು- ಅಡಗಿಸು, ದಮನಮಾಡು

ಚೆಲ್ಲಾಪಿಲ್ಲಿ- ಅಸ್ತವ್ಯಸ್ತ, ಚೆದುರು

ಅನುಗುಣ- ಅನುಸಾರ, ಹೊಂದಿಕೊಂಡು

ಆಕರ- ಮೂಲ ಆಧಾರ

ಮನೋಭಾವ- ಮನಸ್ಸಿನಭಾವನೆ

ದಾರ್ಬಲ್ಯ- ಬಲಹೀನತೆ, ಚಾಪಲ್ಯ

ಭಂಗ- ಸೋಲು, ವೈಫಲ್ಯ

ವರ್ತನೆ-ನಡತೆ,ರೀತಿ

ಆದೇಶ- ಆಜ್ಞೆ, ಅಪ್ಪಣೆ

ಸದೃಶ- ಹೋಲುವ, ಸಾಟಿಯಾದ

ಸಂಯಮ- ಹತೋಟಿ, ನಿಯಂತ್ರಣ

ಅಪರಾಧಿ- ತಪ್ಪು ಮಾಡಿದವನು

ಭಂಡಾರ- ಬೊಕ್ಕಸ, ಖಜಾನೆ

ಜೋಪಾನ- ರಕ್ಷಣೆ, ಜತನ

ಪ್ರಗತಿ- ಮುನ್ನಡೆ, ಅಭಿವೃದ್ಧಿ

ರೋಚಕ- ಕುತೂಹಲಕಾರಿ, ಸೋಜಿಗದಾಯಕ

ಪ್ರವೇಶದ್ವಾರ-ಒಳಹೋಗುವ ಮುಖ್ಯ ಬಾಗಿಲು

ನೀಟಾಗಿ-ಅಂದವಾಗಿ, ಸೊಗಸಾಗಿ

ರೋದನ-ಅಳುವಿಕೆ ಪ್ರಲಾಪ

ಉದ್ಗರಿಸು- ಹೇಳು, ಹೊರಗೆಡಹು

ಪರಿಸಮಾಪ್ತಿ- ಮುಕ್ತಯ, ಕೊನೆ

ಶೋಕ-ಅಳಲು, ದುಃಖ

ನಿಟ್ಟುಸಿರು-ದೀರ್ಘವಾಗಿ ಬಿಡುವ ಉಸಿರು, ನಿಡಿದಾದ ಶ್ವಾಸ

ಬಡಪಾಯಿ- ಅಶಕ್ತ, ದುರ್ಬಲ

ತೀರಿಕೊಳ್ಳು-ಗತಿಸು, ಮರಣ ಹೊಂದು

ಪತ್ತೆ- ಗುರುತು, ಸುಳಿವು, ವಿಳಾಸ

ಕಂಗಾಲಾಗು- ಕಂಗೆಡು, ತಬ್ಬಿಬ್ಬಾಗು

ವಿಧೇಯತೆ- ನಮ್ರತೆ, ಅನುಸರಿಸುವ ಗುಣ

ಕೃಪೆ-ದಯೆ, ಕರುಣೆ

ಆಶ್ಚರ್ಯ-ವಿಸ್ಮಯ, ಬೆರಗು

ಆಭರಣ- ಒಡವೆ

ಇಂಗಿತ- ಆಶಯ

ಅವಿಭಾಜ್ಯ- ಬೇರ್ಪಡಿಸಲಾಗದ

ವರ್ಷಧಾರೆ- ಮಳೆ

ಕಂಗೆಡು- ದಿಕ್ಕುತೋಚದಂತಾಗು

ಸೆಳೆತ-ಆಕರ್ಷಣೆ

ವಾತ್ಸಲ್ಯ-ಪ್ರೀತಿ

ಹಸನು- ಸಮೃದ್ಧ

ತ್ಯಜಿಸು-ಬಿಟ್ಟುಬಿಡು

ಹೊಣೆಗಾರಿಕೆ- ಜವಬ್ದಾರಿ

ಹೆಗಲಣೆ- ನೆರವು, ಸಹಾಯ

ಮಜಲು-ಹಂತ

ಅಗಣಿತ-ಲೆಕ್ಕವಿಲ್ಲದಷ್ಟು

ಕೊಳ- ಸರೋವರ

 

 

ಪೀತಾಂಬರ- ರೇಷ್ಮ ಬಟ್ಟೆ

ತಡ-ನಿಧಾನ, ವಿಳಂಬ

ಸಲಹೆ-ಅಭಿಪ್ರಾಯ, ಆಲೋಚನೆ

ಸೂಚನೆ- ತಿಳಿಸುವಿಕೆ, ಸೂಚಿಸುವಿಕೆ

ಕೋರು- ಕೇಳಿಕೊಳ್ಳು, ಬೇಡು

ಸಿದ್ಧತೆ- ತಯಾರು, ಸಜ್ಜು

ಪಟ್ಟಿ-ಯಾದಿ, ವಿವರಣೆಯ ಬರೆಹ

ನಿರ್ವಹಿಸು- ನಿಭಾಯಿಸು, ಪೂರೈಸು

ಅಲಂಕಾರ- ಸಿಂಗಾರ, ಸೊಗಸು

ಹಂಚಿಕೆ-ಹಂಚುವಿಕೆ, ಪಾಲು ಮಾಡುವಿಕೆ

ಬಡಿ- ಬಾರಿಸು,ಪೆಟ್ಟು ಹಾಕು

ಹೆಜ್ಜೆ ಹಾಕು- ಚಲಿಸು, ನಡೆ

ಅನಿಸಿಕೆ-ಅಭಿಪ್ರಾಯ, ಅಭಿಮತ

ಭಂಗಿ- ಹಾವಭಾವ, ವಿನ್ಯಾಸ

ಬೀಗು- ಉಬ್ಬು, ಹೆಮ್ಮೆ ತಾಳು.

ಭವ್ಯ- ವಿಶ್ವಂಭಣೆ, ವೈಭವ

ನೆರವು- ಸಹಾಯ

ವೃದ್ಧ- ವಯಸ್ಸಾದ

Kannada Meanings video

kannada samanarthaka padagalu
kannada samanarthaka padagalu
kannada samanarthaka padagalu
kannada samanarthaka padagalu
kannada samanarthaka padagalu
kannada samanarthaka padagalu
kannada samanarthaka padagalu
kannada samanarthaka padagalu
kannada samanarthaka padagalu
kannada samanarthaka padagalu
kannada samanarthaka padagalu
kannada samanarthaka padagalu
kannada samanarthaka padagalu
kannada samanarthaka padagalu

Leave a Reply

Your email address will not be published. Required fields are marked *