Tatsama Tadbhava in kannada/Tatsama Tadbhava

Spread the love

Tatsama Tadbhava in kannada/Tatsama Tadbhava

ಅಕ್ಷರ- ಅಕ್ಕರ

ಕೀರ್ತಿ- ಕೀರುತಿ

ಪ್ರಾಣ-ಪಿರಾಣ

ವನ-ಬನ

ದೃಷ್ಟಿ- ದಿಟ್ಟಿ

ಸುಖ- ಸೂಗ

ಸಂಧ್ಯ- ಸಂಜೆ

ಅರ್ಧ- ಅದ್ದ

ಅರ್ಹ- ಆರುಹ

ಅಲಕಾ-ಅಳಕೆ

ಅವಸ್ಥಾ- ಅವಸ್ತೆ

ಬ್ರಹ್ಮ- ಬೊಮ್ಮ

ಯುದ್ಧ- ಜುದ್ದ

ಸಹಸ್ರ- ಸಾಸಿರ

ಯೌವ್ವನ-ಜವ್ವನ

ಆಶ- ಆಸೆ

ಪುಸ್ತಕ- ಹೊತ್ತಗೆ

ಆಟವೀ-ಅಡವಿ

ಮಾಲಾ- ಮಾಲೆ

ಜನ್ಮ-ಜನುಮ

ಭೂಮಿ- ಬುವಿ

ಸುಧಾ-ಸೂದೆ

ಶೃಂಗಾರ-ಸಿಂಗಾರ

ಗ್ರಾಮೀಣ- ಗಾವಿಲ

ಸ್ನೇಹ- ನೇರ

ಗ್ರಹ- ಗರ

ನವಮಿ- ನೋಮಿ

ವೀರ- ಬೀರ

ರತ್ನ- ರತುನ

ಯೋಗಿ- ಜೋಗಿ

ಸ್ನುಷಾ- ಸೂಸೆ

ದ್ಯೂತ- ಜೂಜು

ಕ್ಷಣ- ಚಣ

ಯಮ-ಜವ

ಮತ್ಸರ- ಮಚ್ಚರ

ಹೃದಯ- ಏರ್ದೆ

ಶರ್ಕರ- ಸಕ್ಕರೆ

ಸಿಂಹ- ಸಿಂಗ

ಮುಖ-ಮೊಗ

ಸ್ಪರ್ಶ- ಸ್ವರುಶ

ಆಶ್ಚರ್ಯ- ಅಚ್ಚರಿ

ಉದ್ಯೋಗ- ಉಜ್ಜುಗ

ಖುಷಿ-ರಿಸಿ

ವಿನಾಯಕ- ಬೆನಕ

ಕಾರ್ಯ- ಕಜ್ಜ

ಅಂಗಾರ- ಇಂಗಳ

ಅಭಿಜ್ಞಾನ- ಅವಿನ್ನಾಣ

ಆಕಾಶ- ಆಗಸ

ಸಂಸ್ಥಾ- ಸಂತೆ

ತ್ಯಾಗ- ಚಾಗ

ವೃಗ-ಮಿಗ

ದೇವಕುಲ- ದೇಗುಲ

ಗ್ರಹಣಾ-ಗರಣ

ಸ್ಪರ್ಗ- ಸಗ್ಗ

ಬಕ್ತಿ-ಭಕುತಿ

ರಾಕ್ಷಸ-ರಕ್ಷಸ

ಪ್ರಕರಣ- ಹಗರಣ

ವಾಪೀ-ಭಾವಿ

ಯಾತ್ರಾ- ಯಾತ್ರೆ

ವಿದ್ಯ- ಬಿಜ್ಜೆ

ನಿದ್ರಾ-ನಿದ್ದೆ

ಶೂನ್ಯ-ಸೊನ್ನೆ

ರಾಜ-ರಾಯ

ಆತ್ಮ- ಆತುಮ

ಮೂರ್ತಿ- ಮೂರುತಿ

ಗುರು-ಗೂರವ

ವೇಣಿ- ಬೇಣಿ

ಶರ-ಸರ

ಸ್ತಂಭ- ಕಂಬ

ಗ್ರಹಚಾರ- ಗಾಚಾರ

ಅಖಿಲ- ಅಕಿಲ

ಅರ್ಗಲ- ಅಗಳೆ

ಅಕ್ಷೋಟ- ಅಕ್ಕೋಟ

ನಿರೀಕ್ಷಿಸು- ನಿರುತಿಸು

ಜ್ಯೋತಿಷಿ- ಜೋಯಿಸ

ಘಂಟೆ-ಗಂಟೆ

ನಿತ್ಯ- ನಿಚ್ಚ

ದೆಸೆ-ದಿಶಾ

ಪ್ರಯಾಣ-ಪಯಣ

ಸಹಜ-ಸಾಜ

ಮೃದು- ಮಿದು

ದೃಷ್ಟಿ-ದಿಟ್ಟಿ

ಶಾಂತಿ- ಸಾಂತಿ

ಕನ್ಯಾ- ಕೆನ್ನೆ

ಋಣ- ರಿಣ

ಪದ್ಮ- ಪದುಮ

ವಸತಿ-ಬಸದಿ

ಚತುರ್ಥಿ- ಚೌತಿ

ಮುಕ್ತಿ- ಮುಕುತಿ

ಶೂನ್ಯ-ಸೊನ್ನೆ

ಪಟ್ಟಣ-ಪತ್ತನ

ಕೋಕಿಲ- ಕೋಗಿಲೆ

ಗ್ರಂಥಿ-ಗಂಟು

ಪೌರ್ಣಿಮ-ಹಣ್ಣಿಮೆ-

ಅಕ್ಷತೆ- ಅಚ್ಚತೆ

ಅಕ್ಷಯ-ಅಚ್ಚಯ

ಅರ್ಕಶಾಲೆ- ಆಗಸಾಲೆ

ಅಂದುಕ- ಅಂದುಗೆ

ಅಂಬಾ- ಅಮ್ಮ

ಅಂಗರಕ್ಷ- ಅಂಗರೇಕ

ಅರ್ಘ್ಯ- ಅಗ್ಗ

ಅಂಗುಷ್ಟ- ಅಂಗುಟ

ಅಂಶು- ಅಂಚು

ಅಧ್ಯಕ್ಷ- ಆದ್ದಿಕ

ಅಕ್ಷಿ- ಅಕ್ಕಿ

ಅಭಿಷ್ಟಂಗ-ಅಭಿಸಂಗ

ಅಭ್ಯಾಸ- ಅಬ್ಬೆಸ

ಅಭ್ಯದಯ- ಅಬ್ಯುದಯ

ಅಮಾವಾಸ್ಯ- ಅಮಾಸೆ

ಆರೋಟಿಕ-ಆರೋಸಿಗೆ

ಅಮೃತ- ಅಮರ್ದು

ಅಮೌಲ್ಯ- ಅಮೋಲಾ

ಅರ್ಮ- ಅರಮ

ಅಯೋಗ್ಯ-ಆಯೋಗ

ಅಲಘು-ಅಲಗು

ಅವಸರ- ಓಸರ

ಅವಸಾರಕ- ಓಸರಿಗೆ

ಅಶನಿ- ಆಸನಿ

ಅಶ್ರದ್ಧ- ಅಸಡ್ಡೆ

ಅಸ್ತರಣ-ಅತ್ತರಣ

ಅಸಹ್ಯ-ಅಸಯ್ಯ

ಅಸ್ಥಿ- ಅಸ್ತಿ

ಅಸ್ತವ್ಯಸ್ತ- ಅತ್ತಬೆತ್ತ

ಅಷ್ಟ- ಅಟ್ಟ

ಅಸಾಧ್ಯ-ಅಸದಳ

ಅವಾಂತರ- ಅವಾಂತ್ರ

ಅಮೆಂಡ- ಅವುಡಲ

ಅಮರೀ- ಅವರೀ

ಅರ್ಹಂತ- ಅರಿಹಂತ

ಅಶೋಕ- ಅಸುಗೆ

ಆಂದೋಲ-ಆಂದಲ

ಆಯಾಸ- ಅಯುಸ

ಅಜ್ಞಾಪನೆ- ಅಪ್ಪಣೆ

ಆಚಾರ್ಯ- ಆಚಾರ

 

 

 

2 thoughts on “Tatsama Tadbhava in kannada/Tatsama Tadbhava

Leave a Reply

Your email address will not be published. Required fields are marked *