Mantras in Kannada

Spread the love

Mantras in Kannada

ದೀಪ ಹಚ್ಚುವಾಗ

ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನ ಸಂಪದಃ |

ಮಮ ಶತ್ರು ಬುದ್ಧಿವಿನಾಶಾಯ ದೀಪ ಜ್ಯೋತಿರ್ನಮೋಸ್ತುತೇ ||

ಅರ್ಥ-  ಜ್ಯೋತಿಗೆ ನಮಸ್ಕಾರ. ಈ ಜ್ಯೋತಿಯು ಶುಭವನ್ನು ಉಂಟುಮಾಡಲಿ. ಜೊತೆಗೆ ಆರೋಗ್ಯ ಮತ್ತು

ಸಂಪತ್ ಸಮೃದ್ಧಿಗಳನ್ನು ನೀಡಲಿ

ದೇವರ ದರ್ಶನ

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |

ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ||

ಅರ್ಥ

ಎಲ್ಲಾ ವಿಷ್ನಗಳನ್ನು ಹೋಗಲಾಡಿಸು ಎ೦ದು ಧ್ಯಾನಿಸಬೇಕು. ಮನಸ್ಸಿನ ಶಾಂತಿಗಾಗಿ ಪರಮಾತ್ಮನನ್ನು ಧ್ಯಾನಿಸಬೇಕು

ದೇವರಲ್ಲಿ ಕ್ಷಮಾಯಾಚನೆ

ಕರಚರಣಕೃತಂ  ವಾಕ್ಕಾಯಜಂ ಕರ್ಮಜಂ ವಾ

ಶ್ರವಣನೆಯನಜಂ ವಾ ಮಾನಸಂ ವ್ಯಾಸ್‌ಪರಾಧಮ್ |

ವಿದಿತಮವಿದಿತಂ ವಾ ಸರ್ವಮೇತತ್ ಕ್ಷಮಸ್ವ

ಜಯ ಜಯ ಕರುಣಾಬ್ಧೇ  ಶ್ರೀ ಮಹಾದೇವ ಶಂಭೋ||

ಅರ್ಥ

ದೇವರೆ ನನ್ನ ಎಲ್ಲಾ ಅಪರಾಧಗಳನ್ನು ಕ್ಷಮಿಸು .ನಾನು ತೀಳಿದೋ , ತಿಳಿಯದೆಯೋ ಮಾಡಿದ ತಪ್ಪಿಗೆ ನನನ್ನು

ಕ್ಷಮಿಸು.

ಗಯಾತ್ರಿ ಮಂತ್ರ

 ಓಂ ಭೂರ್ಭುವಸ್ಸುವಃ   ತತ್ಸವಿತುರ್ವರೇಣ್ಯಂ

ಭರ್ಗೋ ದೇವಸ್ಯ ಧೀಮಹಿ|

ಧಿಯೋ ಯೋನಃ ಪ್ರಚೋದಯಾತ್

ಓಂ  ಶಾಂತಿಃ  ಶಾಂತಿಃ  ಶಾಂತಿಃ ||

ಮನಸ್ಸಿನ  ಸ್ಥಿರತೆಗಾಗಿ ಮತ್ತು ನೆಮ್ಮದಿಗಾಗಿ  ಈ ಮಂತ್ರವನ್ನು ಪ್ರಾರ್ಥಿಸುತ್ತೇವೆ.  ನಮನ್ನು  ಕತ್ತಲಿನಿಂದ   ದೂರವಿರಿಸಿ  ಶಾಶ್ವತ ಬೆಳಕಿನ  ಕಡೆಗೆ ಮುನ್ನೆಡಸಿ  ಎಂದು ಆ ದೇವಿಯನ್ನ ಪ್ರಾರ್ಥಿಸೋಣ.

ಭೋಜನಕ್ಕೆ ಕುಳಿತುಕೊಂಡಾಗ

ಅನ್ನಪೊರ್ಣೇ  ಸದಾಪೊರ್ಣೇ  ಶಂಕರಪ್ರಾಣವಲ್ಲಭೇ |

ಜ್ಞಾನವೈರಾಗ್ಯ ಸಿದ್ಧ್ಯರ್ಥಂಭಿಕ್ಷಾಂ ದೇಹೀ ಚಪಾರ್ವತಿ ||

ಸದಾ ಪೂರ್ಣಳಾಗಿರುವ ಅನ್ನಪೊರ್ಣೇ ನನಗೆ  ಜ್ಞಾನವೈರಾಗ್ಯ ಸಿದ್ಧಿಸುವಂತೆ ನನಗೆ ಆಶೀರ್ವದಿಸು 

ಬೆಳಗ್ಗೆ ಎದ್ದ ಕೂಡಲೇ ಕೈಗಳನ್ನು ನೋಡಿ ಹೇಳುವ ಮಂತ್ರ

ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತಿ |

ಕರ ಮೂಲೇ ಸ್ಥಿತಾ ಗೌರೀ ಪ್ರಭಾತೇ ಕರದರ್ಶನಂ ||

ಹಸ್ತದಲ್ಲಿ ಲಕ್ಷ್ಮೀ, ಸರಸ್ವತಿ ಇವರು ವಾಸ ಮಾಡುತ್ತಾರೆ. ಆದ್ದರಿಂದ  ಎದ್ದ ಕೂಡಲೇ ಹಸ್ತವನ್ನು ನೋಡಬೇಕು

ರಾತ್ರಿ ಮಲಗುವ ಮುನ್ನ ಹೇಳುವ ಮಂತ್ರ

ರಾಮಂ ಸ್ಕಂದಂ ಹನೂಮಂತ0 ವೈನತೇಯಂ ವೃಕೋದರಂ |

ಶಯನೇ ಯಃ ಸ್ಮರೇನ್ನಿತ್ಯಂ ದಃಸ್ವಪ್ನಸ್ತಸ್ಯ ನಶ್ಯತಿ ||

ರಾತ್ರಿ ಮಲಗುವ ಮುನ್ನ ಈ ಮಂತ್ರವನ್ನು ಸ್ಮರಿಸಿದರೆ ದಃಸ್ವಪ್ನವು  ಬೀಳುವುದಿಲ್ಲ

ಗಣೇಶಾ ಮಂತ್ರಗಳು

Ganesha mantras in kannada

ಗಣೇಶಾ ಮಂತ್ರಗಳು

ಸಂಕಷ್ಟನಾಶನ ಗಣೇಶ ಸ್ತೋತ್ರಮ್

ಶ್ರೀ ಗಣೇಶಾಯ ನಮಃ

ಓಂ ಪ್ರಣಮ್ಯ ಶಿರಸಾ ದೇವ೦ ಗೌರಿಪುತ್ರಂ ವಿನಾಯಕಮ್ |

ಭಕ್ತವಾಸಂ ಸ್ಮರೇನ್ನಿತ್ಯಮಯಃ ಕಾಮಾರ್ಥಸಿದ್ದಯೇ ||

ಪ್ರಥಮ0 ವಕ್ರತುಂಡ0ಚ ಏಕದಂತಂ ದ್ವಿತೀಯಕಮ್ |

ತೃತೀಯ0 ಕೃಷ್ಣಪಿಂಗಾಕ್ಷಂ  ಗಜವಕ್ತ್ರ0 ಚತುರ್ಥಕಮ್||

ಲಿಂಬೋದರಂ  ಪಂಚಮಂ ಚ ಷಷ್ಠಂ ವಿಕಟಮೇವಚ|

ಸಪ್ತಮಂ ವಿಘ್ನ ರಾಜೇಂದ್ರ ಧಮ್ರವರ್ಣಂ ತಥಾಷ್ಠಮಮ್||

ನವಮಂ ಬಾಲ ಚಂದ್ರ0 ಚ ದಶಮಂ  ತು  ವಿನಾಯಕಮ್|

ಏಕಾದಶಂ ಗಣಪತಿಂ ದ್ವಾದಶಂ ಗಜಾನನಮ್||

ದ್ವಾದಶೈತಾನಿ ನಾಮನಿ ತ್ರಿಸಂಧ್ಯಂ ಯಃ ಪಠೇನ್ನರಃ|

ನ ಚ ವಿಘ್ನ ಭಯಂ ತಸ್ಯ ಸರ್ವ ಸಿದ್ಧಿ ಕರಂ ಪ್ರಭೋ||

ವಿದ್ಯಾರ್ಥಿ ಲಭತೇ ವಿದ್ಯಾಂ ಧನಾರ್ಥಿ ಲಭತೇ ಧನಂ|

ಪುತ್ರಾ ರ್ಥ ಲಭತೇ ಪುತ್ರಾನ್ ಮೋಕ್ಷಾರ್ಥೀ ಲಭತೇ ಗತಿಂ||

ಜಪೇದ್ಗಣಪತಿಸ್ತೋತ್ರಂ ಷಡ್ಭಿರ್ಮಾಸ್ಯಃ  ಫಲಂ ಲಭೇತ್|

ಸಂವತ್ಸರೇಣ ಸಿದ್ಧಂ ಚ  ಲಭತೇ ನಾತ್ರ ಸಂಶಯಃ||

ಅಷ್ಟಬ್ಯೋ ಬ್ರಾಹ್ಮಣೇಭ್ಯಶ್ಚ ಲಿಖಿತ್ವಾಯಃ ಸಮರ್ಪಯೇತ್|

ತಸ್ಯ ವಿದ್ಯಾ ಭವೇತ್  ಸರ್ವಾ ಗಣೇಶಸ್ಯ ಪ್ರಸಾದತಃ||

ಈ ಸಂಕಷ್ಟಹರ ಗಣಪತಿ ಚತುರ್ಥಿಯ ಸ್ತೋತ್ರಗಳನ್ನು ಪ್ರತಿದಿನ ಪಠಣ

ಮಾಡುವುದರಿಂದ ಇಷ್ಟಾರ್ಥಗಳು ಆರು ತಿಂಗಳಲ್ಲಿ ಸಿದ್ಧಿಸುವವೆಂದು ಶ್ರೀ ನಾರದರ ಸ್ತೋತ್ರಗಳು ಹೇಳುತ್ತವೆ

ಗಣೇಶಾ ವಕ್ರತುಂಡ ಮಂತ್ರ

“ವಕ್ರತುಂಡ ಮಹಾ ಕಾಯ ಸೂರ್ಯ ಕೋಟಿ ಸಮಪ್ರಭ

ನಿರ್ವಿಘ್ನಮ್ ಕುರು ಮೇ ದೇವಾ ಸರ್ವ ಕಾರ್ಯೇಶು ಸರ್ವದಾ.”

ಈ ಮಂತ್ರವನ್ನು ಜಪಿಸುವುದರಿಂದ ನಾವು ನಮ್ಮ ಜೀವನದಲ್ಲಿ ಯಶಸ್ಸನ್ನು ಪಡೆದುಕೊಳ್ಳಬಹುದು.ನಮ್ಮ ಜೀವನದಲ್ಲಿ ಇರುವ  ಅಡೆತಡೆಗಳಿಂದ ಮುಕ್ತಿಯನ್ನು ಪಡೆಯಬಹುದು . ಯಶಸ್ಸು,ಸಂಪತ್ತು ಮತ್ತು ಸಮೃದ್ಧಿಗಾಗಿ ಈ ಮಂತ್ರವನ್ನು ಜಪಿಸುತ್ತಾರೆ.

ಗಣೇಶಾ ಗಯಾತ್ರಿ ಮಂತ್ರ

“ಓಂ ಏಕದಂತಾಯ ವಿದ್ಮಹೇ, ವಕ್ರತುಂಡಾಯ ಧೀಮಹಿ,

ತನ್ನೋ ದಂತಿ ಪ್ರಚೋದಯಾತ್.”

ಈ ಮಂತ್ರವನ್ನು ಜಪಿಸುವುದರಿಂದ ನಾವು  ತಾಳ್ಮೆ,ನಮ್ರತೆ ಮತ್ತು  ಬುದ್ಧಿವಂತಿಕೆಯನ್ನು ಪಡೆದುಕೊಳ್ಳುತ್ತಾರೆ.

ಗಣಪತಿ ಮೂಲ ಮಂತ್ರ

“ಓಂ ಗಮ್ ಗಣಪತಯೇ ನಮಃ”

ಈ ಮಂತ್ರವನ್ನು ನಾವು ಯಾವುದೇ  ಕೆಲಸ ಕಾರ್ಯಗಳನ್ನು ಆರಂಭಿಸುವ ಮುನ್ನ ಈ ಮಂತ್ರ ಹೇಳಿದರೆ ಜೀವನದಲ್ಲಿ  ಆ ಕೆಲಸದಲ್ಲಿ  ಯಶಸ್ಸು ಸಿಗುತ್ತದೆ

ಬಾಲ ಗಣಪತಿ ಮಂತ್ರ

ರಸ್ಥ ಕದಲೀ ಚೂತಪನಸೇಕ್ಷುಕ ಮೋದಕಂ |

ಬಾಲಸೂರ್ಯ ನಿಭo ವಂದೇ ದೇವಂ

ಬಾಲ ಗಣಾಧಿಪಂ||

ಬಕ್ತ ಗಣಪತಿ

ನಾಳಿಕೇರಾಮರ್ಕದಲೀ

ಗುಡಪಾಯಸಧಾರಿಣಂ |

ಶರಶ್ಚಂದ್ರಾಭವಪುಷಂ ಭಜೇ

ಭಕ್ತ ಗಣಾಧಿ ಪಂ

ಶಿವ ಮಂತ್ರಗಳು

shiva mantras in kannada

ಶಿವ ಮಂತ್ರಗಳು

ಪಂಚಾಕ್ಷರಿ ಶಿವ ಮಂತ್ರ

“ಓಂ ನಮಃ ಶಿವಾಯ”

ಅರ್ಥ -ನಾನು ಶಿವನಿಗೆ ನಮಸ್ಕರಿಸುತ್ತೇನೆ

ಶಿವ ಗಾಯತ್ರಿ ಮಂತ್ರ

“ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರ ಪ್ರಚೋದಯಾತ್”

ಶಿವ ಗಾಯತ್ರಿ ಮಂತ್ರವನ್ನು ನಾವು ನಮ್ಮ ಮನಸ್ಸಿನ ಶಾಂತಿಗಾಗಿ ಜಪಿಸುತ್ತೇವೆ ,ಗಾಯತ್ರೀ ಮಂತ್ರವು ಅತ್ಯಂತ ಶಕ್ತಿಶಾಲಿಯಾಗಿರುವ ಮಂತ್ರ

ಮಹಾ ಮೃತ್ಯುಂಜಯ ಮಂತ್ರ

ಮೃತ್ಯುಂಜಯಾಯ ರುದ್ರಾಯ | ನೀಲಕಂಠಾಯ ಶಂಭವೇ ||

ಅಮೃತೇಶಾಯ ಶರ್ವಾಯ |ಮಹದೇವಾಯ ತೇ ನಮಃ ||

ಮಹಾ ಮೃತ್ಯುಂಜಯ ಮಂತ್ರದ ಅರ್ಥ

ಮಹ ಎಂದರೆ ಶ್ರೇಷ್ಠ, ಮೃತ್ಯುನ್ ಎಂದರೆ ಸಾವು, ಜಯ ಎಂದರೆ ಗೆಲುವು.

ಮಂತ್ರವನ್ನು ಜಪಿಸುವುದರಿಂದ ಸಾವಿನ್ನು ಸಹಾ   ಗೆಲ್ಲಬಹುದು.

Lakshmi mantras in Kannada

ಲಕ್ಷ್ಮೀ ಬೀಜಮಂತ್ರ

ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ |

ಓಂ ಶ್ರಿಂಗ್ ಶ್ರೀಯೇ ನಮಃ||

ಲಕ್ಷ್ಮೀ ಗಾಯತ್ರಿ ಮಂತ್ರ

ಓಂ ಶ್ರೀ ಮಹಾಲಕ್ಷ್ಮೈಚ ವಿದ್ಮಹೇ ವಿಷ್ಣು ಪತ್ನಯೇ ಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್

ಮಹಾಲಕ್ಷ್ಮಿ ಮಂತ್ರ

ವಿನಿರ್ಮುಕ್ತೋ ಧನಧಾನ್ಯಾಹ ಸುತಾನ್ವಿತಾ|

ಮನುಷ್ಯೋ ಮತ್ಪ್ರಸಾದೇನ್ ನ ಸನ್ಶಯ ಓಂ||

Leave a Reply

Your email address will not be published. Required fields are marked *