Kannada Opposite Words/Kannada Opposite Words list

Kannada Opposite Words/ವಿರುದ್ಧಾರ್ಥಕ ಪದಗಳು

Kannada Opposite Words

In English Opposite Meaning: Something that is completely different from another.
In Kannada Opposite means ವಿರುದ್ದ.
Opposite=ವಿರುದ್ದ
ವಿರುದ್ದ: ಇನ್ನೊಂದಕ್ಕಿಂತ ಸಂಪೂರ್ಣವಾಗಿ ಭಿನ್ನವಾದದ್ದು.
Below is the table where you can learn Kannada Opposite Words.

Kannada Opposite Words Images

kannada opposite words
kannada opposite words
kannada opposite words
kannada opposite words
kannada opposite words
kannada opposite words
kannada opposite words
kannada opposite words
kannada opposite words
kannada opposite words
kannada opposite words
kannada opposite words
kannada opposite words
kannada opposite words
kannada opposite words
kannada opposite words
kannada opposite words
kannada opposite words
kannada opposite words
kannada opposite words

Kannada Opposite Words

 

ಮಿತ

X

ಅಮಿತ

ಜ್ಞನ

X

ಅಜ್ಞನ

ಗೆಲುವು

X

ಸೋಲು

ಸುಲಭ

X

ಕಠಿಣ

ಉಚಿತ

X

ಅನುಚಿತ

ಭಿನ್ನ

X

ಅಭಿನ್ನ

ಲಕ್ಷಣ

X

ಅವಲಕ್ಷಣ

ಗೆಲುವು

X

ಸೋಲು

ಸುಲಭ

X

ಕಠಿಣ

ಕಷ್ಟ

X

ಸುಖ

ಕಷ್ಟ

X

ದುಖಃ

ಶ್ರೀಮಂತ

X

ಬಡವ

ನ್ಯಾಯ

X

ಆನ್ಯಾಯ

ಕನಿಷ್ಠ

X

ಗರಿಷ್ಠ

ಸಪಲ

X

ವಿಪಲ

ಜಯ

X

ಅಪಜಯ

ಉಪಕಾರ

X

ಅಪಕಾರ

ನಗು

X

ಅಳು

ಶುದ್ಧ

X

ಅಶುದ್ಧ

ಜನನ

X

ಮರಣ

ಹುಟ್ಟು

X

ಸಾವು

ದೂರ

X

ಸಮೀಪ

ಮೇಲೆ

X

ಕೆಳಗೆ

ಸ್ವದೇಶ

X

ವಿದೇಶ

ಸ್ವರ್ಗ

X

ನರಕ

ಇಂದು

X

ನಾಳೆ

ಸತ್ಯ

X

ಅಸತ್ಯ

ಸಣ್ಣ

X

ದೊಡ್ಡ

ಉನ್ನತಿ

X

ಅವನತಿ

ಅದೃಷ್ಟ

X

ದುರಾದೃಷ್ಟ

ಕಪ್ಪು

X

ಬಿಳಿ

ದೊಡ್ಡ

X

ಸಣ್ಣ

ಶುಭ

X

ಅಶುಭ

ವ್ಯವಸ್ಥೆ

X

ಅವ್ಯವಸ್ಥೆ

ಮುಳುಗು

X

ತೇಲು

ಬೀಳು

X

ಏಳು

ನಂಬಿಕೆ

X

ಅಪನಂಬಿಕೆ

ದುರ್ಬಲ

X

ಸಬಲ

ಪ್ರೀತಿ

X

ದ್ವೇಷ

ಸುವಾಸನೆ

X

ದುರ್ವಾಸನೆ

ಸಾಧ್ಯ

X

ಅಸಾಧ್ಯ

ಒಳ್ಳೆತನ

X

ಕೆಟ್ಟತನ

ಆಸೆ

X

ನಿರಾಸೆ

 ಅಲ್ಲಿ

X

ಇಲ್ಲಿ

ಸುಗುಣ

X

ದುರ್ಗಣ

ಬಲ

X

ದುರ್ಬಲ

ಮುಂದೆ

X

ಹಿಂದೆ

ಸುಂದರ

X

ಕುರೂಪ

ಶುಭ

X

ಆಶುಭ

ಆಯಾಸ

X

ನಿರಾಯಸ

ಸುಮಾರ್ಗ

X

ದುಮಾರ್ಗ

ಲಾಭ

X

ನಷ್ಟ

ಏಕ

X

ಅನೇಕ

ಆದಿ

X

ಅನಾದಿ

ಕಾಲ

X

ಅಕಾಲ

ಸತ್ಯ

X

ಅಸತ್ಯ

ಅಂತ

X

ಅನಂತ

ಪರಿಚಿತ

X

ಅಪರಿಚಿತ

ಆಸಮರ್ಥ

X

ಸಮರ್ಥ

ಚಲ

X

ಅಚಲ

ಅರ್ಥ

X

ಅನರ್ಥ

ಭಧ್ರ

X

ಅಭಧ್ರ

ಪ್ರಕಟಿತ

X

ಅಪ್ರಕಟಿತ

ಗೌರವ

X

ಅಗೌರವ

ಆಯುಕ್ತ

X

ಯುಕ್ತ

ವಿಶ್ರಾಂತಿ

X

ಆವಿಶ್ರಾಂತಿ

ತೃಪ್ತಿ

X

ಆತೃಪ್ತಿ

ವಿನಯ

X

ಅವಿನಯ

ಬೇಧ

X

ಬೇಧ

ಪ್ರಿಯೆ

X

ಅಪ್ರಿಯೆ

ಸ್ಥಿರ

X

ಅಸ್ಥಿರ

ಶೇಷ

X

ಅಶೇಷ

ಅದರ

X

ಅನಾದರ

ಪ್ರೀಯ

X

ಅಪ್ರೀಯ

ಶುದ್ಧ

X

ಅಶುದ್ಧ

ವಿಶ್ವಾಸ

X

ಅವಿಶ್ವಾಸ

ನಾಮ

X

ಅನಾಮ

ಧರ್ಮ

X

ಅಧರ್ಮ

ಶಾಂತ

X

ಅಶಾಂತ

ದೃಶ್ಯ

X

ಅದೃಶ್ಯ

ನಿತ್ಯ

X

ಅನಿತ್ಯ

ಸಂತೋಷ

X

ಅಸಂತೋಷ

ಗೋಚರ

X

ಅಗೋಚರ

ನಿಶ್ಚಿತ

X

ಅನಿಶ್ಚಿತ

ಪ್ರತಿಮ

X

ಅಪ್ರತಿಮ

ಪ್ರಸನ್ನ

X

ಅಪ್ರಸನ್ನ

ಹಿತ

X

ಹಿತ

ಸುರ

X

ಅಸುರ

ಚೇತನ

X

ಅಚೇತನ

ಖಂಡ

X

ಅಖಂಡ

ನೈಸರ್ಗಿಕ

X

ಅನೈಸರ್ಗಿಕ

ಸಾಮಾನ್ಯ

X

ಅಸಾಮಾನ್ಯ

ವ್ಯವಸ್ಥೆ

X

ಅವ್ಯವಸ್ಥೆ

ದಯೆ

X

ನಿರ್ದಯೆ

ಸಾಕ್ಷರ

X

ನಿರಕ್ಷರ

ಉಪಾಯ

X

ನಿರುಪಾಯ

ವಾದ

X

ನಿರ್ವಾದ

ಸದುದ್ದೇಶ

X

ದುರುದ್ಧೇಶ

ಭಯ

X

ನಿರ್ಭಯ

ಸ್ಮರಣೆ

X

ನಿಸ್ಮರಣೆ

ವ್ಯಾಪಕ

X

ಸಂಕುಚಿತ

ಶಕ್ತಿ

X

ನಿಃಶಕ್ತಿ

ಸಂದೇಹ

X

ನಿಃಸಂದೇಹ

ಜಲ

X

ನಿರ್ಜಲ

ಪುಣಾ೯೦ಕ

X

ಆಪುಣಾ೯೦ಕ

ಹುಟ್ಟು

X

ಸಾವು

ಕನಸು

X

ನನಸು

ಹೊಗಳು

X

ತೆಗಳು

ಬಿಸಿ

X

ತಂಪು

ಒಣ

X

ಹಸಿ

ಗಲಾಟೆ

X

ಸ್ತಬ್ದತೆ

ಶಬ್ದ

X

ನಿಃಶಬ್ದ

Kannada Opposite Words Video Part 1

ರಾಗ

X

ನಿರಾಗ

ಸ್ಮರಣೆ

X

ವಿಸ್ಮರಣೆ

ಪಂಡಿತ

X

ಪಾಮರ

ಜಾಣ

X

ದಡ್ಡ

ಚಿಕ್ಕ

X

ದೊಡ್ಡ

ಶಾಶ್ವತ

X

ಆಶಾಶ್ವತ

ಬಹಳ

X

ತುಸು

ಸ್ಪಾರ್ಥನಿ

X

ನಿಸ್ಪಾರ್ಥ

ವಿಘ್ಯ

X

ನಿರ್ವಿಘ್ಯ

ಗುಣ

X

ನಿರ್ಗುಣ

ಕಲಂಕ

X

ನಿಷ್ಕಲಂಕ

ಸಜ್ಜನ

X

ದುರ್ಜನ

ಮಹತ್ಮ

X

ದುರಾತ್ಮ

ಸಂಗ

X

ನಿಃಸ೦ಗ

ಸಕ್ರಿಯ

X

ನಿಷ್ಕ್ರ ಯ

ಸ್ವಾರ್ಥ

X

ನಿಸ್ವಾರ್ಥ

ಪಾಪ

X

ಪುಣ್ಯ

ಲಾಭ

X

ಹಾನಿ

ಮೃದು

X

ಕಠಿಣ

ಕತ್ತಲೆ

X

ಇರುಳು

ಉಷ್ಣ

X

ಶೀತ

ಇಹ

X

ಪರ

ಹೇಡಿ

X

ಧೀರ

ಸ್ನೇಹ

X

ವೈರ

ಕೃತಜ್ಞ

X

ಕೃತಘ್ನ

ಸ್ಪರ್ಗ

X

ನರಕ

ಮರೆವು

X

ನೆನಪು

ಸಾಮ್ಯ

X

ಉಗ್ರ

ನಿಶ್ಚಿಯ

X

ಸಂದೇಹ

ಸಂಪಾದಿಸು

X

ಕಳೆದುಕೊಳ್ಳು

ಸ್ವಾಲಂಬಿ

X

ಪರಾವಲಂಬಿ

ಸಬಲ

X

ನಿರ್ಬಲ

ದುರ್ಬಿಕ್ಷ

X

ಸುಭಿಕ್ಷ

ಸುದೈವ

X

ದುದೈ೯ವ

ಸ್ಥಿತಿ

X

ದುಃಸ್ಥಿತಿ

ಶ್ವಾಸ

X

ನಿಶ್ವಾಸ

ಕಪಟಿ

X

ನಿಷ್ಕಪಟಿ

ಕಾಂಚನ

X

ನಿಷ್ಕಂಚನ

ಸದ್ಗುಣ

X

ದುರ್ಗಣ

ಸತ್ಕೀರ್ತಿ

X

ದುಷ್ಕೀರ್ತಿ

ಆಸಕ್ತಿ

X

ಆನಾಸಕ್ತಿ

ಸುಗಮ

X

ದುರ್ಗಮ

ಜನನ

X

ಮರಣ

ಹಳಬ

X

ಹೊಸಬ

ಹಳೆ

X

ಹೊಸ

ಹಗೆ

X

ಗೆಳೆತನ

ಮೇಲು

X

ಕೀಳು

ಗಟ್ಟಿ

X

ಪೊಳ್ಳು

ಹಿಗ್ಗು

X

ಕುಗ್ಗು

ಕೊಬ್ಬು

X

ಸೊರಗು

ಪ್ರೀತಿ

X

ದ್ವೇಷ

ಚೆಲವು

X

ಕುರೂಪ

ಯೌವನ

X

ಮುಪ್ಪು

ಹಣ್ಣಲೆ

X

ಚಿಗುರೆಲೆ

ಹೌದು

X

ಅಲ್ಲ

ನಲಿವು

X

ನೋವು

ಸ್ವತಂತ್ರ

X

ಪರತಂತ್ರ

ಬದುಕು

X

ಸಾವು

ಸೋಲು

X

ಗೆಲುವು

ಭಾಗ್ಯ

X

ನಿರ್ಭಾಗ್ಯ

ಹಿರಿಯ

X

ಕಿರಿಯ

ರತಿವಿ

X

ವಿರತಿ

ಪೂರ್ವ

X

ಪಶ್ಚಿಮ

ತ್ರಾಣನಿ

X

ನಿತ್ರಾಣ

ಗೌರವ

X

ತಿರಸ್ಕಾರ

ನಿಂದೆ

X

ಸ್ತುತಿ

ಬೇಕು

X

ಬೇಡ

ಪತಿತ

X

ಪಾವನ

ತಾರಕ

X

ಮಾರಕ

ಎಡ

X

ಬಲ

ಸುಖ

X

ದುಃಖ

ಶತ್ರು

X

ಮಿತ್ರ

ಆಲಸ್ಯ

X

ಕ್ರಿಯಾಶೀಲ

ಹೆಪ್ಪುಗಟ್ಟು

X

ಕರಗು

ಸಫಲ

X

ವಿಫಲ

ಸಾಧಕ

X

ಭಾಧಕ

ಸೂಕ್ಷ್ಮ

X

ಸ್ಥೂಲ

ಬಳಕೆ

X

ಗಳಿಕೆ

ಸರಳ

X

ವಿರಳ

ಸರಳ

X

ವಕ್ರ

ಹೆಚ್ಚು

X

ಕಡಿಮೆ

ಕಹಿ

X

ಸಿಹಿ

ಏಳು

X

ಬೀಳು

ಏಳು

X

ಇಳಿ

ತಪ್ಪು

X

ಒಪ್ಪು

ಮೂಡು

X

ಮುಳುಗು

ಚಂಚಲ

X

ಸ್ಥಿರ

ಜಡ

X

ಹಗುರ

ಇದು

X

ಅದು

ಈಕೆ

X

ಆಕೆ

ಈಗ

X

ಆಗ

ಈಚೆ

X

ಆಚೆ

ಉಕ್ಕು

X

ಇಂಗು

ಉಕ್ತಿ

X

ನಿರುಕ್ತಿ

ಉತ್ಥಾನ

X

ಪತನ

ಉದಯ

X

ಅಸ್ತ

ಉದ್ವಿಗ್ನ

X

ನಿರುದ್ವಿಗ್ನ

ಎಡಗಡೆ

X

ಬಲಗಡೆ

ಎತ್ತರ

X

ಕುಳ್ಳ

ಎಲ್ಲಿ

X

ಅಲ್ಲಿ

ತಾರತುರಿ

X

ನಿಧಾನ

Kannada Opposite Words Video Part 2

ಆಕಾರ

X

ನಿರಾಕಾರ

ಅನುಕೂಲ

X

ಅನಾನುಕೂಲ

ವೇಳೆ

X

ಅಪವೇಳೆ

ಮಾನ

X

ಅಪಮಾನ

ಅಪಕೀರ್ತಿ

X

ಕೀರ್ತಿ

ಅಪರಾಧಿ

X

ನಿರಪರಾಧಿ

ಆಶೆ

X

ನಿರಾಶೆ

ಉಪಕಾರ

X

ಅಪಕಾರ

ಅವಶ್ಯಕ

X

ಅನಾವಶ್ಯಕ

ಅಶಾದಾಯಕ

X

ನಿರಾಶಾದಾಯಕ

ಆತಂಕ

X

ನಿರಾತಂಕ

ಮಿತವ್ಯಯ

X

ಅಪವ್ಯಯ

ಅಭಿಮಾನ

X

ನಿರಭಿಮಾನ

ಆಡಂಬರ

X

ನಿರಾಡಂಬರ

ಅಂಕುಶ

X

ನಿರಂಕುಶ

ಅನುಗ್ರಹ

X

ಅನಾನುಗ್ರಹ

ಆರೋಹಣ

X

ಅವರೋಹಣ

ಶಕುನ

X

ಅಪಶಕುನ

ನಂಬಿಕೆ

X

ಅಪನಂಬಿಕೆ

ಆಸ್ತಿಕ

X

ನಾಸ್ತಿಕ

Kannada Opposite Words Video Part 3

Kannada Opposite Words by changing the Gender

ಅಜ್ಜ

X

ಅಜ್ಜಿ

ಪುತ್ರ

X

ಪುತ್ರಿ

ತಂದೆ

X

ತಾಯಿ

ಕಿನ್ನರ

X

ಕಿನ್ನರಿ

ನೇತ

X

ನೇತಿ

ತೋಟಗಾರ

X

ತೋಟಗಾರ್ತಿ

ಭಿಕ್ಷುಕ

X

ಭಿಕ್ಷುಕಿ

ನಿರ್ದೇಶಕ

X

ನಿರ್ದೇಶಕಿ

ಗಂಡ

X

ಹೆಂಡತಿ

ಯುವಕ

X

ಯುವತಿ

ಹುಡುಗ

X

ಹುಡುಗಿ

ರಾಜ

X

ರಾಣಿ

ಬಾಲಕ

X

ಬಾಲಕಿ

ಮೂಕ

X

ಮೂಕಿ

ನಟ

X

ನಟಿ

ದಾಸ

X

ದಾಸಿ

ನಲ್ಲ

X

ನಲ್ಲೆ

ಬಾದಷಾಹ

X

ಬೇಗಮ್

ನರ

X

ನಾರಿ

ಗಂಡಸು

X

ಹೆಂಗಸು

ಚಿಕ್ಕಪ್ಪ

X

ಚಿಕ್ಕಮ್ಮ

ಚಾಲಕ

X

ಚಾಲಕಿ

ವಿದ್ವಾನ್‌

X

ವಿದುಷಿ

ವಿಧುರ

X

ವಿಧವೆ

ಗೆಳೆಯ

X

ಗೆಳತಿ

ದೊಡ್ಡಪ್ಪ

X

ದೊಡ್ಡಮ್ಮ

ತರುಣ

X

ತರುಣೆ

ಕುಮಾರ

X

ಕುಮಾರಿ

ಅಣ್ಣ

X

ಅಕ್ಕ

ವೀರ

X

ವೀರಾಂಗನೆ

ದೃಷ್ಟ

X

ದೃಷ್ಟಿ

ಸಹೋದರ

X

ಸಹೋದರಿ

ಅಭಿನೇತ್ರಿ

X

ಅಭಿನೇತಾ

ಅವನು

X

ಅವಳು

ತಾತ

X

ಅಜ್ಜಿ

ಬೀಗ

X

ಬೀಗತಿ

ಮಗ

X

ಮಗಳು

ಮಿತ್ರ

X

ಮಿತ್ರೆ

ಭಕ್ತ

X

ಭಕ್ತೆ

ಸಚಿವ

X

ಸಚಿವೆ

ಸಿರಿವಂತ

X

ಸಿರಿವಂತೆ

ಶರಣ

X

ಶರಣೆ

ನರ್ತಕ

X

ನರ್ತಕಿ

ಪಿತಾ

X

ಮಾತ

ಮಂತ್ರಿ

X

ಮಂತ್ರಿಣಿ

ಪ್ರಿಯ

X

ಪ್ರಿಯೆ

Leave a Reply

Your email address will not be published. Required fields are marked *